ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Aditya L1

ADVERTISEMENT

ಆದಿತ್ಯ ಎಲ್‌1 ಉಪಗ್ರಹ | ಪೇಲೋಡ್‌ ಕಾರ್ಯಾರಂಭ: ಇಸ್ರೊ ಮಾಹಿತಿ

ಸೂರ್ಯನ ಅಧ್ಯಯನ ಉದ್ದೇಶದ ಭಾರತದ ‘ಆದಿತ್ಯ –ಎಲ್‌1’ ಉಪಗ್ರಹದಲ್ಲಿ ಅಳವಡಿಸಿರುವ ಸೋಲಾರ್‌ ವಿಂಡ್ ಪಾರ್ಟಿಕಲ್‌ ಎಕ್ಸ್‌ಪೆರಿಮೆಂಟ್ (ಎಎಸ್‌ಪಿಇಎಕ್ಸ್‌) ಪೇಲೋಡ್‌ ತನ್ನ ಕಾರ್ಯ ಆರಂಭಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಶನಿವಾರ ಪ್ರಕಟಿಸಿದೆ.
Last Updated 2 ಡಿಸೆಂಬರ್ 2023, 16:27 IST
ಆದಿತ್ಯ ಎಲ್‌1 ಉಪಗ್ರಹ | ಪೇಲೋಡ್‌ ಕಾರ್ಯಾರಂಭ: ಇಸ್ರೊ ಮಾಹಿತಿ

ಆದಿತ್ಯ ಎಲ್‌–1 ನೌಕೆಯ ಎರಡನೇ ಉಪಕರಣ ಚಾಲನೆಗೊಳಿಸಿದ ಇಸ್ರೊ

ಸೂರ್ಯನ ಹೊರಭಾಗದ ಪ್ರೋಟಾನ್ ಮತ್ತು ಆಲ್ಫಾ ಕಣಗಳ ಶಕ್ತಿಯ ವ್ಯತ್ಯಾಸಗಳನ್ನು ಗುರುತಿಸಿದ SWIS ಉಪಕರಣ
Last Updated 2 ಡಿಸೆಂಬರ್ 2023, 4:41 IST
ಆದಿತ್ಯ ಎಲ್‌–1 ನೌಕೆಯ ಎರಡನೇ ಉಪಕರಣ ಚಾಲನೆಗೊಳಿಸಿದ ಇಸ್ರೊ

ಸೌರ ಜ್ವಾಲೆ ಶಕ್ತಿಯ ಕ್ಷ–ಕಿರಣ ದಾಖಲಿಸಿದ ಆದಿತ್ಯ ಎಲ್‌–1

ಆದಿತ್ಯ ಎಲ್‌–1 ನೌಕೆಯ ಎಕ್ಸ್‌ರೇ ಸ್ಪೆಕ್ಟ್ರೊಮೀಟರ್‌ ಮೊದಲ ಬಾರಿಗೆ ಸೂರ್ಯನ ಸೌರಜ್ವಾಲೆಗಳ ಪ್ರಚಂಡ ಶಕ್ತಿಯ ಕ್ಷ–ಕಿರಣವನ್ನು ದಾಖಲಿಸಿದೆ.
Last Updated 7 ನವೆಂಬರ್ 2023, 15:51 IST
ಸೌರ ಜ್ವಾಲೆ ಶಕ್ತಿಯ ಕ್ಷ–ಕಿರಣ ದಾಖಲಿಸಿದ ಆದಿತ್ಯ ಎಲ್‌–1

Aditya-L1 Mission | ಸುಸ್ಥಿತಿಯಲ್ಲಿ ಆದಿತ್ಯ ಎಲ್-1 ನೌಕೆ: ಇಸ್ರೊ

ಸೂರ್ಯನ ಅಧ್ಯಯನಕ್ಕಾಗಿ ಕಳುಹಿಸಿರುವ ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆ ಸುಸ್ಥಿತಿಯಲ್ಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸೋಧನಾ ಸಂಸ್ಥೆ (ಇಸ್ರೊ) ಭಾನುವಾರ ತಿಳಿಸಿದೆ.
Last Updated 8 ಅಕ್ಟೋಬರ್ 2023, 6:19 IST
Aditya-L1 Mission | ಸುಸ್ಥಿತಿಯಲ್ಲಿ ಆದಿತ್ಯ ಎಲ್-1 ನೌಕೆ: ಇಸ್ರೊ

Aditya L1 | ಭೂಮಿಯ ಪ್ರಭಾವ ವಲಯ ದಾಟಿದ ‘ಆದಿತ್ಯ’ ನೌಕೆ

ಸೂರ್ಯನ ಅಧ್ಯಯನ ನಡೆಸಲಿರುವ ಆದಿತ್ಯ ಎಲ್-1 ನೌಕೆಯು ಭೂಮಿಯ ಪ್ರಭಾವ ವಲಯವನ್ನು ದಾಟಿ ಸೂರ್ಯನತ್ತ ಯಶಸ್ವಿಯಾಗಿ ಪಯಣ ಆರಂಭಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
Last Updated 1 ಅಕ್ಟೋಬರ್ 2023, 16:37 IST
Aditya L1 | ಭೂಮಿಯ ಪ್ರಭಾವ ವಲಯ ದಾಟಿದ ‘ಆದಿತ್ಯ’ ನೌಕೆ

ಆದಿತ್ಯ ಎಲ್‌1: 110 ದಿನಗಳ ಸೂರ್ಯ ಯಾತ್ರೆ ಆರಂಭ

ಸೂರ್ಯನ ಅಧ್ಯಯನ ನಡೆಸಲಿರುವ ಆದಿತ್ಯ ಎಲ್-1 ನೌಕೆಯು ಮಂಗಳವಾರ ಭೂಕಕ್ಷೆಯಿಂದ ಲಗ್ರಾಂಜಿಯನ್‌ ಬಿಂದು ಎಲ್‌1 ಕಡೆಗೆ ಯಶಸ್ವಿಯಾಗಿ ಪಯಣ ಬೆಳೆಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
Last Updated 19 ಸೆಪ್ಟೆಂಬರ್ 2023, 19:03 IST
ಆದಿತ್ಯ ಎಲ್‌1: 110 ದಿನಗಳ ಸೂರ್ಯ ಯಾತ್ರೆ ಆರಂಭ

ಸೂರ್ಯನಲ್ಲಿಗೆ ಇಸ್ರೊ: ಆದಿತ್ಯ 4ನೇ ಕಕ್ಷೆ ಬದಲಾವಣೆ ಪ್ರಕ್ರಿಯೆ ಯಶಸ್ವಿ

ಸೂರ್ಯನ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಉಡ್ಡಯಿಸಿರುವ ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯ ನಾಲ್ಕನೇ ಕಕ್ಷೆ ಬದಲಾವಣೆ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿದೆ.
Last Updated 15 ಸೆಪ್ಟೆಂಬರ್ 2023, 2:08 IST
ಸೂರ್ಯನಲ್ಲಿಗೆ ಇಸ್ರೊ: ಆದಿತ್ಯ 4ನೇ ಕಕ್ಷೆ ಬದಲಾವಣೆ ಪ್ರಕ್ರಿಯೆ ಯಶಸ್ವಿ
ADVERTISEMENT

Aditya L1: ಇನ್ನೂ ಎತ್ತರದ ಕಕ್ಷೆ ಸೇರಿದ ಆದಿತ್ಯ ಎಲ್-1

ಸೂರ್ಯನ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಹತ್ವಾಕಾಂಕ್ಷೆಯ ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯನ್ನು ಇನ್ನೂ ಎತ್ತರದ ಕಕ್ಷೆಗೆ ಏರಿಸುವ ಮೂರನೇ ಪ್ರಕ್ರಿಯೆ ಯಶಸ್ವಿಯಾಗಿದೆ.
Last Updated 10 ಸೆಪ್ಟೆಂಬರ್ 2023, 2:31 IST
Aditya L1: ಇನ್ನೂ ಎತ್ತರದ ಕಕ್ಷೆ ಸೇರಿದ ಆದಿತ್ಯ ಎಲ್-1

Top 10 News | ಈ ದಿನದ ಪ್ರಮುಖ 10 ಸುದ್ದಿಗಳು – ಸೆಪ್ಟೆಂಬರ್ 7 ಗುರುವಾರ 2023

ಭೂಮಿ ಮತ್ತು ಚಂದ್ರನ ಚಿತ್ರದ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಆದಿತ್ಯ ಎಲ್-1, ಯುಪಿಐ ಬಳಸಿ ಹಣ ನೀಡುವ ಎಟಿಎಂ; ನಗದು ಪಡೆಯಲು ಇನ್ನು ಬೇಕಿಲ್ಲ ಡೆಬಿಟ್ ಕಾರ್ಡ್, ಭಾರತ್‌ ಜೋಡೊಗೆ ವರ್ಷದ ಸಂಭ್ರಮ ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ
Last Updated 7 ಸೆಪ್ಟೆಂಬರ್ 2023, 13:54 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು – ಸೆಪ್ಟೆಂಬರ್ 7 ಗುರುವಾರ 2023

ಭೂಮಿ ಮತ್ತು ಚಂದ್ರನ ಚಿತ್ರದ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಆದಿತ್ಯ ಎಲ್-1

ಸೂರ್ಯನ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಕೈಗೊಂಡಿರುವ ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆ, ಭೂಮಿ ಮತ್ತು ಚಂದ್ರನ ಸೆಲ್ಫಿ ಕ್ಲಿಕ್ಕಿಸಿದೆ.
Last Updated 7 ಸೆಪ್ಟೆಂಬರ್ 2023, 9:31 IST
ಭೂಮಿ ಮತ್ತು ಚಂದ್ರನ ಚಿತ್ರದ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಆದಿತ್ಯ ಎಲ್-1
ADVERTISEMENT
ADVERTISEMENT
ADVERTISEMENT