ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Advacate

ADVERTISEMENT

ಫಾಲಿ: ನನ್ನ ನೆನಪಿನ ಬುತ್ತಿಯಿಂದ...

‘ಫಾಲಿ ಅವರು ತೀರಿಹೋದರಂತೆ ನಿಜವೇ?’ ಬೆಳಿಗ್ಗೆ ಎದ್ದ ಕೂಡಲೇ ಓದಿದ ಸಂದೇಶವಿದು. ಫಾಲಿ ನರೀಮನ್‌ ಅವರನ್ನು ನಾವು ಪ್ರೀತಿಯಿಂದ ಫಾಲಿ ಎಂದೇ ಕರೆಯುತ್ತಿದ್ದೆವು. ತಕ್ಷಣದಲ್ಲಿಯೇ ಫಾಲಿ ಅವರ ಕಾರ್ಯದರ್ಶಿಗೆ ಕರೆ ಮಾಡಿದರೆ: ‘ಸರ್‌ ಅವರು ಮಧ್ಯರಾತ್ರಿಯೇ ತೀರಿಕೊಂಡರು’ ಎಂದರು.
Last Updated 23 ಫೆಬ್ರುವರಿ 2024, 14:03 IST
ಫಾಲಿ: ನನ್ನ ನೆನಪಿನ ಬುತ್ತಿಯಿಂದ...

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಪದಗ್ರಹಣ

ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಂ.ಮುನೇಗೌಡ, ಪ್ರಧಾನ ಕಾರ್ಯದರ್ಶಿಯಾಗಿರುವ ಎನ್.ಬೈರಾರೆಡ್ಡಿ ಗುರುವಾರ ವಕೀಲರ ಭವನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಜವಾಬ್ದಾರಿ ವಹಿಸಿಕೊಂಡರು.
Last Updated 9 ಜೂನ್ 2023, 15:43 IST
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಪದಗ್ರಹಣ

ವಕೀಲರ ಸ್ಟೈಪೆಂಡ್‌ ₹5 ಸಾವಿರಕ್ಕೆ ಹೆಚ್ಚಳ: ಜಿ. ಪರಮೇಶ್ವರ

‘ಯುವ ವಕೀಲರಿಗೆ ವೃತ್ತಿಯ ಆರಂಭದಲ್ಲಿ 24 ತಿಂಗಳ ವರೆಗೆ ನೀಡಲಾಗುತ್ತಿರುವ ₹ 2 ಸಾವಿರ ಸ್ಟೈಪೆಂಡ್‌ ಮೊತ್ತವನ್ನು ₹ 5 ಸಾವಿರಕ್ಕೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದು ಕಾನೂನು ಮತ್ತು‌ ಸಂಸದೀಯ ವ್ಯವಹಾರಗಳ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದರು.
Last Updated 3 ಜನವರಿ 2019, 19:42 IST
ವಕೀಲರ ಸ್ಟೈಪೆಂಡ್‌ ₹5 ಸಾವಿರಕ್ಕೆ ಹೆಚ್ಚಳ: ಜಿ. ಪರಮೇಶ್ವರ
ADVERTISEMENT
ADVERTISEMENT
ADVERTISEMENT
ADVERTISEMENT