ಕೋಲಾರ: ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಂ.ಮುನೇಗೌಡ, ಪ್ರಧಾನ ಕಾರ್ಯದರ್ಶಿಯಾಗಿರುವ ಎನ್.ಬೈರಾರೆಡ್ಡಿ ಗುರುವಾರ ವಕೀಲರ ಭವನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಜವಾಬ್ದಾರಿ ವಹಿಸಿಕೊಂಡರು.

ಇದೇ ಸಂದರ್ಭದಲ್ಲಿ ಸಂಘದಿಂದ ಇವರಿಬ್ಬರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.

ಕಾಯಕ್ರಮದಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಶುಕ್ಲಾಕ್ಷ ಪಾಲನ್, ಹಿರಿಯ ಮತ್ತು ಕಿರಿಯ ನ್ಯಾಯಾಧೀಶರು, ಮಾಜಿ ಅಧ್ಯಕ್ಷ ಶ್ರೀಧರ್, ಮಾಜಿ ಪ್ರಧಾನ ಕಾರ್ಯದರ್ಶಿ ರಘುನಾಥಗೌಡ, ಫಯಾಜ್, ವಕೀಲರಾದ ಎಲ್.ಶ್ರೀನಿವಾಸ್, ಬಿ.ಕೆ.ದೇವರಾಜ್, ಬಿ.ಸಿ.ದೇವರಾಜ್, ರವೀಂದ್ರ, ನರಸಿಂಹಯ್ಯ, ಪಿ.ಎನ್.ಕೃಷ್ಣಾರೆಡ್ಡಿ, ಸಿ.ಬಿ.ಜಯರಾಮ್, ಧನರಾಜ್, ಎ.ವಿ.ಆನಂದ್, ಎಚ್.ವೆಂಕಟರಾಮ್, ರಾಮಲಿಂಗೇಗೌಡ, ಎನ್.ಡಿ.ಶ್ರೀನಿವಾಸ್, ಸುಮನ್, ರಾಜಕುಮಾರ್, ಕಲ್ಲಂಡೂರು ಲೋಕೇಶ್, ಜಿ.ಕೆ.ಲೋಕೇಶ್, ರಾಮಕೃಷ್ಣ, ಶಿವಣ್ಣ, ಮಂಜುನಾಥ್, ಬಿಸಪ್ಪಗೌಡ, ಮನ್ಮಥರೆಡ್ಡಿ, ಎನ್.ವೆಂಕಟೇಶ್, ಎ.ಎಲ್.ಲಕ್ಷ್ಮಿನಾರಾಯಣ, ಟಿ.ಅಮರೇಂದ್ರ, ಟಿ.ಆರ್.ಜಯರಾಮ್, ಆದರ್ಶ, ಮುನಿಯಪ್ಪ, ಬಿ.ಎನ್.ನಾರಾಯಣಗೌಡ, ವೆಂಕಟೇಶ್ ಸೇರಿದಂತೆ ಇನ್ನು ಅನೇಕ ಹಿರಿಯ ಮತ್ತು ಕಿರಿಯ ನೂರಾರು ವಕೀಲರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.