ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Advocates association

ADVERTISEMENT

ಹಿರಿಯ ವಕೀಲ ಪುಟ್ಟೇಗೌಡರಿಗೆ ‘ಬೆಂಗಳೂರು ವಕೀಲರ ಸಂಘ’ದಿಂದ ಸನ್ಮಾನ

ಬೆಂಗಳೂರು ವಕೀಲರ ಸಂಘದ (ಎಎಬಿ) ಕ್ಷೇಮಾಭಿವೃದ್ಧಿಗೆ ಮಾಜಿ ಅಧ್ಯಕ್ಷ ಕೆ.ಎನ್‌.ಪುಟ್ಟೇಗೌಡ ಅವರು ನೀಡಿರುವ ಕೊಡುಗೆ ಅನನ್ಯ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅರವಿಂದ ಕುಮಾರ್‌ ಪ್ರಶಂಸಿಸಿದರು
Last Updated 15 ಆಗಸ್ಟ್ 2024, 12:28 IST
ಹಿರಿಯ ವಕೀಲ ಪುಟ್ಟೇಗೌಡರಿಗೆ ‘ಬೆಂಗಳೂರು ವಕೀಲರ ಸಂಘ’ದಿಂದ ಸನ್ಮಾನ

ಸುಪ್ರೀಂಕೋರ್ಟ್‌ ಬಾರ್ ಅಸೋಶಿಯೇಷನ್‌ ಅಧ್ಯಕ್ಷರಾಗಿ ಕಪಿಲ್ ಸಿಬಲ್ ಆಯ್ಕೆ

ಹಿರಿಯ ವಕೀಲ ಹಾಗೂ ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ಅವರು ಸುಪ್ರೀಂಕೋರ್ಟ್‌ ಬಾರ್ ಅಸೋಶಿಯೇಷನ್‌ನ (SCBA) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
Last Updated 17 ಮೇ 2024, 2:24 IST
ಸುಪ್ರೀಂಕೋರ್ಟ್‌ ಬಾರ್ ಅಸೋಶಿಯೇಷನ್‌ ಅಧ್ಯಕ್ಷರಾಗಿ ಕಪಿಲ್ ಸಿಬಲ್ ಆಯ್ಕೆ

ರಾಮನಗರ: ನಲವತ್ತು ವಕೀಲರ ವಿರುದ್ಧ ಪ್ರಕರಣ– ನಾಳೆ ವಕೀಲರಿಂದ ವಿಧಾನಸೌಧ ಚಲೋ

ಮುಂದುವರಿದ ಅಹೋರಾತ್ರಿ ಧರಣಿ
Last Updated 20 ಫೆಬ್ರುವರಿ 2024, 21:00 IST
ರಾಮನಗರ: ನಲವತ್ತು ವಕೀಲರ ವಿರುದ್ಧ ಪ್ರಕರಣ– ನಾಳೆ ವಕೀಲರಿಂದ ವಿಧಾನಸೌಧ ಚಲೋ

ರಾಮನಗರ: ವಕೀಲರ ವಿರುದ್ಧ ಎಫ್ಐಆರ್‌ಗೆ ದಲಿತ ಸಂಘಟನೆಗಳ ಗಡುವು

ಧರಣಿನಿರತ ವಕೀಲರು, ಪಿಎಸ್ಐ ವಿರುದ್ಧ ದಲಿತ ಸಂಘಟನೆಗಳ ಒಕ್ಕೂಟದಿಂದ ತಮಟೆ ಚಳವಳಿ
Last Updated 20 ಫೆಬ್ರುವರಿ 2024, 12:06 IST
ರಾಮನಗರ: ವಕೀಲರ ವಿರುದ್ಧ ಎಫ್ಐಆರ್‌ಗೆ ದಲಿತ ಸಂಘಟನೆಗಳ ಗಡುವು

ಮಂಡ್ಯ ವಕೀಲರ ಸಂಘದ ನಡವಳಿಕೆಗೆ ಹೈಕೋರ್ಟ್‌ ಆಕ್ಷೇಪ

ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದಿದ್ದ ಲೋಕ ಅದಾಲತ್‌ನಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅಡ್ಡಿಪಡಿಸಿದ್ದ ಮತ್ತು ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಸದಸ್ಯರನ್ನು ನಿರ್ಬಂಧಿಸಿ ನಿರ್ಣಯ ಅಂಗೀಕರಿಸಿದ್ದ ಮಂಡ್ಯ ವಕೀಲರ ಸಂಘದ ನಡವಳಿಕೆಗೆ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
Last Updated 23 ಫೆಬ್ರುವರಿ 2023, 21:45 IST
ಮಂಡ್ಯ ವಕೀಲರ ಸಂಘದ ನಡವಳಿಕೆಗೆ ಹೈಕೋರ್ಟ್‌ ಆಕ್ಷೇಪ

ಬಿಸಿಐ ಮೇಲ್ಮನವಿ ಪುರಸ್ಕರಿಸಲು ವಿಭಾಗೀಯ ಪೀಠ ನಕಾರ

ಬೆಂಗಳೂರು: ಭಾರತೀಯ ವಕೀಲರ ಪರಿಷತ್‌ನ (ಬಿಸಿಐ) ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನಕ್ಕೆ ಡಿ. 4ರಂದು (ಶುಕ್ರವಾರ) ನಡೆಯಬೇಕಿದ್ದ ಚುನಾವಣೆಗೆ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ನೀಡಿದ್ದ ತಡೆ ತೆರವುಗೊಳಿಸಲು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ನಿರಾಕರಿಸಿದೆ.
Last Updated 4 ಡಿಸೆಂಬರ್ 2021, 19:37 IST
ಬಿಸಿಐ ಮೇಲ್ಮನವಿ ಪುರಸ್ಕರಿಸಲು ವಿಭಾಗೀಯ ಪೀಠ ನಕಾರ

ವಕೀಲರಿಗೆ ಹೆಚ್ಚಿನ ಅಧ್ಯಯನ ಅಗತ್ಯ: ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್

ವಕೀಲರ ಭವನ ಉದ್ಘಾಟಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಸಲಹೆ
Last Updated 25 ಜನವರಿ 2021, 7:16 IST
ವಕೀಲರಿಗೆ ಹೆಚ್ಚಿನ ಅಧ್ಯಯನ ಅಗತ್ಯ: ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್
ADVERTISEMENT

ಕಲಾಪದಿಂದ ದೂರವಿರಲು ವಕೀಲರ ಸಂಘ ನಿರ್ಧಾರ

‘ವಕೀಲರ ರಕ್ಷಣೆ ಕಾಯ್ದೆ’ ಜಾರಿಗೆ ತರಲು ಒತ್ತಾಯಿಸಿ ಭಾರತೀಯ ವಕೀಲರ ಪರಿಷತ್ ಇದೇ 12ರಂದು ನಡೆಸಲಿರುವ ರಾಷ್ಟ್ರವ್ಯಾಪಿ ಪ್ರತಿಭಟನೆ ಬೆಂಬಲಿಸಿ ಕೋರ್ಟ್ ಕಲಾಪಗಳಿಂದ ಹೊರಗುಳಿಯಲು ಬೆಂಗಳೂರು ವಕೀಲರ ಸಂಘ ತೀರ್ಮಾನಿಸಿದೆ.
Last Updated 11 ಫೆಬ್ರುವರಿ 2019, 18:33 IST
ಕಲಾಪದಿಂದ ದೂರವಿರಲು ವಕೀಲರ ಸಂಘ ನಿರ್ಧಾರ

ಜಿಲ್ಲಾ ವಕೀಲರ ಸಂಘಕ್ಕೆ ಶಾಂತಿಯುತ ಮತದಾನ: 13ಕ್ಕೆ ಮತ ಎಣಿಕೆ

ಬಳ್ಳಾರಿಯಲ್ಲಿನ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆ ಸಂಬಂಧ ಸಂಘದ ಆವರಣದಲ್ಲಿ ಶುಕ್ರವಾರ ಬೆಳಿಗ್ಗೆ 8ರಿಂದ ಸಂಜೆ 5 ರವರೆಗೆ ಶಾಂತಿಯುತ ಮತದಾನ ನಡೆಯಿತು.
Last Updated 12 ಅಕ್ಟೋಬರ್ 2018, 12:47 IST
ಜಿಲ್ಲಾ ವಕೀಲರ ಸಂಘಕ್ಕೆ ಶಾಂತಿಯುತ ಮತದಾನ: 13ಕ್ಕೆ ಮತ ಎಣಿಕೆ
ADVERTISEMENT
ADVERTISEMENT
ADVERTISEMENT