ಮಂಗಳವಾರ, 18 ನವೆಂಬರ್ 2025
×
ADVERTISEMENT

Agra

ADVERTISEMENT

ವಿಶ್ವಕಪ್ ಗೆಲುವು: ಹುಟ್ಟೂರಿನಲ್ಲಿ 10KM ರೋಡ್ ಶೋ ಮೂಲಕ ದೀಪ್ತಿ ಶರ್ಮಾಗೆ ಸ್ವಾಗತ

Cricket Celebration: ಮಹಿಳಾ ವಿಶ್ವಕಪ್‌ನಲ್ಲಿ ಭಾರತದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ದೀಪ್ತಿ ಶರ್ಮಾ ಅವರಿಗೆ ಆಗ್ರಾದಲ್ಲಿ 10 ಕಿ.ಮೀ ರೋಡ್‌ ಶೋ ಮೂಲಕ ಅದ್ಧೂರಿ ಸ್ವಾಗತ ನೀಡಲಾಯಿತು. ಸಾವಿರಾರು ಅಭಿಮಾನಿಗಳು ಬೀದಿ ಬದಿಯಲ್ಲಿ ನಿಂತು ಹೂಮಳೆ ಸುರಿಸಿದರು.
Last Updated 13 ನವೆಂಬರ್ 2025, 11:01 IST
ವಿಶ್ವಕಪ್ ಗೆಲುವು: ಹುಟ್ಟೂರಿನಲ್ಲಿ 10KM ರೋಡ್ ಶೋ ಮೂಲಕ ದೀಪ್ತಿ ಶರ್ಮಾಗೆ ಸ್ವಾಗತ

ಆಗ್ರಾ: ಪಾದಚಾರಿಗಳ ಮೇಲೆ ಕಾರು ನುಗ್ಗಿಸಿದ ಪಾನಮತ್ತ ಚಾಲಕ– ಐವರ ಸಾವು

Agra Car Crash: ಆಗ್ರಾದ ಸೆಂಟ್ರಲ್ ಹಿಂದಿ ಇನ್‌ಸ್ಟಿಟ್ಯೂಟ್ ಬಳಿ ಬೆಳಗಿನ ಜಾವ ಪಾದಚಾರಿಗಳ ಮೇಲೆ ಕಾರು ಹರಿದು ಐವರು ಮೃತಪಟ್ಟಿದ್ದಾರೆ. ಪಾನಮತ್ತ ಚಾಲಕ ಬಂಧನಕ್ಕೊಳಗಾಗಿದ್ದು, ರಕ್ತ ಪರೀಕ್ಷೆಗೆ ಮಾದರಿ ಕಳುಹಿಸಲಾಗಿದೆ.
Last Updated 25 ಅಕ್ಟೋಬರ್ 2025, 3:14 IST
ಆಗ್ರಾ: ಪಾದಚಾರಿಗಳ ಮೇಲೆ ಕಾರು ನುಗ್ಗಿಸಿದ ಪಾನಮತ್ತ ಚಾಲಕ– ಐವರ ಸಾವು

ಅಫ್ಗಾನಿಸ್ತಾನ ವಿದೇಶಾಂಗ ಸಚಿವರ ತಾಜ್ ಮಹಲ್ ಭೇಟಿ ದಿಢೀರ್ ರದ್ದು

India Afghanistan Relations: ಭಾರತಕ್ಕೆ ಭೇಟಿ ನೀಡಿರುವ ಅಫ್ಗಾನಿಸ್ತಾನ ವಿದೇಶಾಂಗ ಸಚಿವ ಅಮೀರ್ ಖಾನ್‌ ಮುತ್ತಾಕಿ ಅವರ ತಾಜ್ ಮಹಲ್ ಭೇಟಿ ಇಂದು (ಭಾನುವಾರ) ದಿಢೀರ್ ಆಗಿ ರದ್ದಾಗಿದೆ.
Last Updated 12 ಅಕ್ಟೋಬರ್ 2025, 6:35 IST
ಅಫ್ಗಾನಿಸ್ತಾನ ವಿದೇಶಾಂಗ ಸಚಿವರ ತಾಜ್ ಮಹಲ್ ಭೇಟಿ ದಿಢೀರ್ ರದ್ದು

ಮಗಳನ್ನು ಬೆದರಿಸುತ್ತಿದ್ದ ಸೋದರಳಿಯ: ಕತ್ತುಹಿಸುಕಿ ಕೊಂದು ಡ್ರಮ್‌ನಲ್ಲಿ ಸುಟ್ಟ!

Agra Crime: ಆಗ್ರಾದ ಮಲ್ಪುರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಮಗಳನ್ನು ಬೆದರಿಸುತ್ತಿದ್ದ ಸೋದರ ಅಳಿಯನನ್ನು ಕತ್ತುಹಿಸುಕಿ ಕೊಂದು, ಶವವನ್ನು ಡ್ರಮ್‌ನಲ್ಲಿ ಸುಟ್ಟು ಹಾಕಿದ ಪ್ರಕರಣದಲ್ಲಿ ಆರೋಪಿ ದೇವಿರಾಮ್ ಬಂಧನಕ್ಕೊಳಗಾಗಿದ್ದಾರೆ.
Last Updated 16 ಸೆಪ್ಟೆಂಬರ್ 2025, 13:23 IST
ಮಗಳನ್ನು ಬೆದರಿಸುತ್ತಿದ್ದ ಸೋದರಳಿಯ: ಕತ್ತುಹಿಸುಕಿ ಕೊಂದು ಡ್ರಮ್‌ನಲ್ಲಿ ಸುಟ್ಟ!

ನಿಜವಾದ ಪ್ರೀತಿಯ ಸಂಕೇತ; ಕುಟುಂಬ ಸಮೇತ ತಾಜ್ ಮಹಲ್‌ಗೆ ಜೆ.ಡಿ. ವ್ಯಾನ್ಸ್ ಭೇಟಿ

Taj Mahal Visit by JD Vance: ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಇಂದು (ಬುಧವಾರ) ಕುಟುಂಬ ಸಮೇತ ವಿಶ್ವ ಪ್ರಸಿದ್ಧ ತಾಜ್‌ ಮಹಲ್‌ಗೆ ಭೇಟಿ ನೀಡಿದ್ದಾರೆ.
Last Updated 23 ಏಪ್ರಿಲ್ 2025, 11:09 IST
ನಿಜವಾದ ಪ್ರೀತಿಯ ಸಂಕೇತ; ಕುಟುಂಬ ಸಮೇತ ತಾಜ್ ಮಹಲ್‌ಗೆ ಜೆ.ಡಿ. ವ್ಯಾನ್ಸ್ ಭೇಟಿ

ಆಗ್ರಾ | ನಾಲ್ಕು ಅಂಗಡಿಗಳ ಕುಸಿತ: ಇಬ್ಬರು ಸಹೋದರರ ಸಾವು, ಏಳು ಮಂದಿಗೆ ಗಾಯ

ಆಗ್ರಾದ ಕಾಲೋನಿಯೊಂದರಲ್ಲಿ ನಾಲ್ಕು ಅಂಗಡಿಗಳು ಕುಸಿದು ಬಿದ್ದ ಪರಿಣಾಮ ಇಬ್ಬರು ಸಹೋದರರು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 6 ಏಪ್ರಿಲ್ 2025, 3:22 IST
ಆಗ್ರಾ | ನಾಲ್ಕು ಅಂಗಡಿಗಳ ಕುಸಿತ: ಇಬ್ಬರು ಸಹೋದರರ ಸಾವು, ಏಳು ಮಂದಿಗೆ ಗಾಯ

ರಾಣಾ ಸಂಗಾ ‘ದೇಶದ್ರೋಹಿ’ ಎಂದ SP ಸಂಸದನ ನಿವಾಸದ ಮೇಲೆ ಕರ್ಣಿ ಸೇನೆಯಿಂದ ದಾಳಿ

ಸ್ಟ್ಯಾಂಡಪ್‌ ಕಾಮಿಡಿಯನ್‌ ಕುನಾಲ್ ಕಾಮ್ರಾ ಪ್ರಕರಣದ ಬೆನ್ನಲ್ಲೇ ಸಮಾಜವಾದಿ ರಾಜ್ಯಸಭಾ ಸದಸ್ಯ ರಾಮ್‌ಜಿ ಲಾಲ್‌ ಸುಮನ್‌ ಅವರ ಆಗ್ರಾ ನಿವಾಸದ ಮೇಲೆ ಬುಧವಾರ ಮಧ್ಯಾಹ್ನ ದಾಳಿ ನಡೆದಿದ್ದು, ಕರ್ಣಿ ಸೇನಾ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ.
Last Updated 26 ಮಾರ್ಚ್ 2025, 10:35 IST
ರಾಣಾ ಸಂಗಾ ‘ದೇಶದ್ರೋಹಿ’ ಎಂದ SP ಸಂಸದನ ನಿವಾಸದ ಮೇಲೆ ಕರ್ಣಿ ಸೇನೆಯಿಂದ ದಾಳಿ
ADVERTISEMENT

ಹಸಿರು ಉಳಿಸಬೇಕೆಂದರೆ ಮರಗಣತಿ ನಡೆಸುವುದು ಅತ್ಯಗತ್ಯ: ಸುಪ್ರೀಂ ಕೋರ್ಟ್

‘ಹಸಿರು ಉಳಿಸಬೇಕೆಂದರೆ ಮರಗಣತಿಯನ್ನು ನಡೆಸುವುದು ಅತ್ಯಗತ್ಯ. ಇದರಿಂದ ಉತ್ತರ ಪ್ರದೇಶ ಮರಗಳ ಸಂರಕ್ಷಣಾ ಕಾಯ್ದೆ 1976 ಅನ್ನು ಸಮರ್ಪಕವಾಗಿ ಜಾರಿಗೊಳಿಸಲು ಅನುಕೂಲವಾಗಲಿದೆ’ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಅಭಿಪ್ರಾಯಪಟ್ಟಿದೆ.
Last Updated 5 ಮಾರ್ಚ್ 2025, 12:35 IST
ಹಸಿರು ಉಳಿಸಬೇಕೆಂದರೆ ಮರಗಣತಿ ನಡೆಸುವುದು ಅತ್ಯಗತ್ಯ: ಸುಪ್ರೀಂ ಕೋರ್ಟ್

ತರಬೇತಿ ವೇಳೆ ಕೈಕೊಟ್ಟ ಪ್ಯಾರಾಚೂಟ್: ಹೊಸನಗರ ಮೂಲದ ವಾಯುಪಡೆ ಅಧಿಕಾರಿ ಸಾವು

ಉತ್ತರ ಪ್ರದೇಶದ ಆಗ್ರಾದಲ್ಲಿ ಶುಕ್ರವಾರ ಬೆಳಿಗ್ಗೆ ತರಬೇತಿ ವೇಳೆ ವಿಮಾನದಿಂದ ಕೆಳಗೆ ಹಾರಿದಾಗ ಪ್ಯಾರಾಚೂಟ್‌ ತೆರೆದುಕೊಳ್ಳದೇ ಹೊಸನಗರ ತಾಲ್ಲೂಕಿನ ಸಂಕೂರು ಗ್ರಾಮದ ವಾಯುಪಡೆಯ ವಾರೆಂಟ್‌ ಅಧಿಕಾರಿ ಜಿ.ಎಸ್. ಮಂಜುನಾಥ್‌ (36) ಮೃತಪಟ್ಟಿದ್ದಾರೆ.
Last Updated 8 ಫೆಬ್ರುವರಿ 2025, 5:37 IST
ತರಬೇತಿ ವೇಳೆ ಕೈಕೊಟ್ಟ ಪ್ಯಾರಾಚೂಟ್: ಹೊಸನಗರ ಮೂಲದ ವಾಯುಪಡೆ ಅಧಿಕಾರಿ ಸಾವು

ಬ್ರೆಡ್ ಕಾರ್ಖಾನೆಯಲ್ಲಿ ಸ್ಫೋಟ: 13 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

ಟ್ರಾನ್ಸ್‌ಪೋರ್ಟ್‌ ನಗರದ ಹರಿಪರ್ವತ್ ಪ್ರದೇಶದಲ್ಲಿರುವ ಬ್ರೆಡ್ ಕಾರ್ಖಾನೆಯೊಂದರಲ್ಲಿ ಓವನ್ ಸ್ಫೋಟಗೊಂಡು 13 ಕಾರ್ಮಿಕರು ಗಾಯಗೊಂಡಿದ್ದಾರೆ.
Last Updated 16 ಜನವರಿ 2025, 10:57 IST
ಬ್ರೆಡ್ ಕಾರ್ಖಾನೆಯಲ್ಲಿ ಸ್ಫೋಟ: 13 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
ADVERTISEMENT
ADVERTISEMENT
ADVERTISEMENT