ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Agri Gold

ADVERTISEMENT

ಅಗ್ರಿ ಗೋಲ್ಡ್‌: ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ 20ರಂದು

‘ಅಗ್ರಿಗೋಲ್ಡ್‌ ಸಂಸ್ಥೆಯಿಂದ ಲಕ್ಷಾಂತರ ಠೇವಣಿದಾರರಿಗೆ ನಷ್ಟವಾಗಿದೆ. ಸಂಸ್ಥೆಯ ಆಸ್ತಿಯನ್ನು ಮುಟ್ಟಗೋಲು ಹಾಕಿಕೊಂಡು, ಠೇವಣಿದಾರರಿಗೆ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಳ್ಳಬೇಕು’ ಎಂದು ಅಗ್ರಿಗೋಲ್ಡ್‌ ಗ್ರಾಹಕರು ಹಾಗೂ ಏಜೆಂಟ್‌ ಕ್ಷೇಮಾಭಿವೃದ್ಧಿ ಸಂಘದ ಧಾರವಾಡ ಜಿಲ್ಲಾ ಘಟಕ ಅಧ್ಯಕ್ಷ ವೀರಬಸಪ್ಪ ಅಂಕಲಿ ಒತ್ತಾಯಿಸಿದರು.
Last Updated 12 ಡಿಸೆಂಬರ್ 2021, 5:58 IST
fallback

ಅಗ್ರಿ ಗೋಲ್ಡ್ ಹಗರಣ: ಸುಪ್ರೀಂ ಕೋರ್ಟ್‌ಗೆ ಅರ್ಜಿ

ಹಲವು ರಾಜ್ಯಗಳಿಗೆ ವ್ಯಾಪಿಸಿರುವ ಅಗ್ರಿ ಗೋಲ್ಡ್ ಬಹುಕೋಟಿ ಹಗರಣದ ಸಂಬಂಧ ಕೆಲ ನಿರ್ದೇಶನಗಳನ್ನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ
Last Updated 24 ಜೂನ್ 2021, 5:56 IST
ಅಗ್ರಿ ಗೋಲ್ಡ್ ಹಗರಣ: ಸುಪ್ರೀಂ ಕೋರ್ಟ್‌ಗೆ ಅರ್ಜಿ

ಅಗ್ರಿ ಗೋಲ್ಡ್ ಹಗರಣ: ಸುಪ್ರೀಂ ಕೋರ್ಟ್‌ಗೆ ಅರ್ಜಿ

ಹಲವು ರಾಜ್ಯಗಳಿಗೆ ವ್ಯಾಪಿಸಿರುವ ಅಗ್ರಿ ಗೋಲ್ಡ್ ಬಹುಕೋಟಿ ಹಗರಣದ ಸಂಬಂಧ ಕೆಲ ನಿರ್ದೇಶನ ಗಳನ್ನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
Last Updated 23 ಜೂನ್ 2021, 20:50 IST
ಅಗ್ರಿ ಗೋಲ್ಡ್ ಹಗರಣ: ಸುಪ್ರೀಂ ಕೋರ್ಟ್‌ಗೆ ಅರ್ಜಿ

ಅಗ್ರಿ ಗೋಲ್ಡ್‌ ಗ್ರೂಪ್‌ನ ₹4,109 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ

ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಅಗ್ರಿ ಗೋಲ್ಡ್‌ ಗ್ರೂಪ್‌ಗೆ ಸೇರಿದ, ವಿವಿಧ ರಾಜ್ಯಗಳಲ್ಲಿರುವ ಒಟ್ಟು ₹ 4,109 ಕೋಟಿ ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ಜಪ್ತಿ ಮಾಡಿದೆ.ಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಮೂವರು ಪ್ರವರ್ತಕರನ್ನು ಈಚೆಗೆ ಇ.ಡಿ ಅಧಿಕಾರಿಗಳು ಬಂಧಿಸಿದ್ದರು.
Last Updated 25 ಡಿಸೆಂಬರ್ 2020, 1:39 IST
ಅಗ್ರಿ ಗೋಲ್ಡ್‌ ಗ್ರೂಪ್‌ನ ₹4,109 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ

ಹಣ ದ್ವಿಗುಣದ ವಂಚನೆ: ಅಗ್ರಿ ಗೋಲ್ಡ್‌ ಕಂಪನಿಯ ಮೂವರು ಪ್ರವರ್ತಕರ ಬಂಧನ

ಸಂಸ್ಥೆಗಳ ಸೇರಿದ ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳಿಂದ ದಾಳಿ: ನಗದು, ದಾಖಲೆ ಜಪ್ತಿ
Last Updated 23 ಡಿಸೆಂಬರ್ 2020, 11:03 IST
ಹಣ ದ್ವಿಗುಣದ ವಂಚನೆ: ಅಗ್ರಿ ಗೋಲ್ಡ್‌ ಕಂಪನಿಯ ಮೂವರು ಪ್ರವರ್ತಕರ ಬಂಧನ

ಅಗ್ರಿ ಗೋಲ್ಡ್‌: ವಸ್ತುಸ್ಥಿತಿ ವರದಿಗೆ ಸೂಚನೆ

ಅಗ್ರಿ ಗೋಲ್ಡ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಎಲ್ಲ ಸ್ಥಿರ ಮತ್ತು ಚರಾಸ್ತಿ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
Last Updated 14 ಜನವರಿ 2020, 19:42 IST
fallback

ಅಗ್ರಿಗೋಲ್ಡ್ ವಂಚನೆ; ಬೃಹತ್ ಸಮಾವೇಶ

‘ಅಗ್ರಿಗೋಲ್ಡ್‌ ಕಂಪನಿಯಿಂದ ವಂಚನೆಗೀಡಾದವರಿಗೆ ಹಣ ನೀಡಲು ಆಂಧ್ರಪ್ರದೇಶ ಸರ್ಕಾರ ತೀರ್ಮಾನಿಸಿದ್ದು, ಅದೇ ಮಾದರಿಯಲ್ಲೇ ಕರ್ನಾಟಕ ಸರ್ಕಾರವೂ ಹಣ ನೀಡಬೇಕು’ ಎಂದು ಒತ್ತಾಯಿಸಿ ಬೃಹತ್ ಸಮಾವೇಶ ನಡೆಸಲು ರಾಜ್ಯದಲ್ಲಿರುವ ಕಂಪನಿಯ ಏಜೆಂಟರು ಹಾಗೂ ಸಂತ್ರಸ್ತರು ತೀರ್ಮಾನಿಸಿದ್ದಾರೆ.
Last Updated 9 ನವೆಂಬರ್ 2019, 19:17 IST
fallback
ADVERTISEMENT

ಅಗ್ರಿಗೋಲ್ಡ್ ಸಂಸ್ಥೆ ವಿರುದ್ಧ ಕ್ರಮಕ್ಕೆ ಆಗ್ರಹ

‌ಜುಲೈ 8ರಂದು ಬೆಂಗಳೂರು ಚಲೋ ಚಳವಳಿ
Last Updated 22 ಜೂನ್ 2019, 19:37 IST
ಅಗ್ರಿಗೋಲ್ಡ್ ಸಂಸ್ಥೆ ವಿರುದ್ಧ ಕ್ರಮಕ್ಕೆ ಆಗ್ರಹ

ಅಗ್ರಿಗೋಲ್ಡ್‌ ಸಂಸ್ಥೆ: ಸಾವಿರ ಕೋಟಿ ವಂಚನೆ

ಪರಿಹಾರದ ಹಣಕ್ಕೆ ಆಗ್ರಹಿಸಿ ಫೆ.1ರಂದು ಪ್ರತಿಭಟನೆ
Last Updated 29 ಜನವರಿ 2019, 13:01 IST
ಅಗ್ರಿಗೋಲ್ಡ್‌ ಸಂಸ್ಥೆ: ಸಾವಿರ ಕೋಟಿ ವಂಚನೆ
ADVERTISEMENT
ADVERTISEMENT
ADVERTISEMENT