ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Agriculture loan

ADVERTISEMENT

ಹೊಸಪೇಟೆ: ಕೃಷಿ ಸಾಲ ವಸೂಲಾತಿ ಪದ್ಧತಿಗೆ ವಿರೋಧ, ಕರ್ನಾಟಕ ಬ್ಯಾಂಕ್‌ಗೆ ಮುತ್ತಿಗೆ

‘ಕೃಷಿ ಸಾಲ ವಸೂಲಾತಿ ಪದ್ಧತಿಯನ್ನು ವಿರೋಧಿಸಿ ಬಳ್ಳಾರಿಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪ್ರಧಾನ ಕಚೇರಿಗೆ ಏ. 18ರಂದು ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷ ಆರ್‌. ಮಾಧವರೆಡ್ಡಿ ಕರೂರು ತಿಳಿಸಿದರು.
Last Updated 14 ಏಪ್ರಿಲ್ 2022, 5:28 IST
ಹೊಸಪೇಟೆ: ಕೃಷಿ ಸಾಲ ವಸೂಲಾತಿ ಪದ್ಧತಿಗೆ ವಿರೋಧ, ಕರ್ನಾಟಕ ಬ್ಯಾಂಕ್‌ಗೆ ಮುತ್ತಿಗೆ

ಕೃಷಿಗಾಗಿ ಸಾಲ: ರೈತ ಆತ್ಮಹತ್ಯೆ

ಅಕ್ಕಿಆಲೂರ: ಹಾನಗಲ್ ತಾಲ್ಲೂಕಿನ ಅರಳೇಶ್ವರ ಗ್ರಾಮದ ರೈತ ರವಿ ಹನುಮಂತಪ್ಪ ಕನ್ನೇಶ್ವರ (55) ಚಿಕಿತ್ಸೆಗೆ ಸ್ಪಂದಿಸದೆ ಕಿಮ್ಸ್‌ನಲ್ಲಿ ಮೃತಪಟ್ಟಿದ್ದಾರೆ.
Last Updated 18 ಜನವರಿ 2022, 14:19 IST
ಕೃಷಿಗಾಗಿ ಸಾಲ: ರೈತ ಆತ್ಮಹತ್ಯೆ

ರೈತರಿಗೆ ಸಾಲ ವಿತರಣೆಗೆ ಕ್ರಮ ಕೈಗೊಳ್ಳಿ: ಗ್ರಾಹಕರ ಪ್ರತಿಭಟನೆ

ರಂಗಂಪೇಟೆಯ ಎಸ್‌ಬಿಐ ಶಾಖೆ
Last Updated 15 ಡಿಸೆಂಬರ್ 2021, 4:05 IST
ರೈತರಿಗೆ ಸಾಲ ವಿತರಣೆಗೆ ಕ್ರಮ ಕೈಗೊಳ್ಳಿ: ಗ್ರಾಹಕರ ಪ್ರತಿಭಟನೆ

₹ 20 ಸಾವಿರ ಕೋಟಿ ಬೆಳೆ ಸಾಲ ಗುರಿ: ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌

ರಾಜ್ಯದ 28 ಲಕ್ಷ ರೈತರಿಗೆ ಸಾಲ ವಿತರಿಸಲು ಕ್ರಮ
Last Updated 19 ಫೆಬ್ರುವರಿ 2021, 22:07 IST
₹ 20 ಸಾವಿರ ಕೋಟಿ ಬೆಳೆ ಸಾಲ ಗುರಿ: ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌

ಕೃಷಿ ಸಾಲ: ಪರಿಶೀಲನೆಗೆ ಉಪಗ್ರಹ ಚಿತ್ರ

ಕೃಷಿಕರಿಗೆ ಸಾಲ ನೀಡುವ ಸಂದರ್ಭದಲ್ಲಿ ಜಮೀನು ಪರಿಶೀಲನೆ ನಡೆಸುವಾಗ, ಉಪಗ್ರಹಗಳಿಂದ ಸಿಗುವ ಚಿತ್ರಗಳನ್ನು ಐಸಿಐಸಿಐ ಬ್ಯಾಂಕ್ ಬಳಸಿಕೊಳ್ಳಲಿದೆ. ದೇಶಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇಂಥದ್ದೊಂದು ಹೆಜ್ಜೆ ಇರಿಸಿರುವುದು ಇದೇ ಮೊದಲು ಎನ್ನಲಾಗಿದೆ.
Last Updated 25 ಆಗಸ್ಟ್ 2020, 13:43 IST
ಕೃಷಿ ಸಾಲ: ಪರಿಶೀಲನೆಗೆ ಉಪಗ್ರಹ ಚಿತ್ರ

ಕೃಷಿ ಸಾಲ ವಸೂಲಿಗೆ ರಾಜ್ಯ ಸರ್ಕಾರ ಸೂಚನೆ

ಕೃಷಿ ಸಾಲ ವಸೂಲಿ ಮಾಡದಂತೆ ವಿಧಿಸಿದ್ದ ನಿರ್ಬಂಧವನ್ನು ರಾಜ್ಯ ಸರ್ಕಾರ ತೆಗೆದುಹಾಕಿದ್ದು, ಸುಸ್ತಿ ಸಾಲ ವಸೂಲಾತಿಗೆ ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ಸಹಕಾರ ಬ್ಯಾಂಕ್ ಹಾಗೂ ಸಂಘಗಳಿಗೆ ಸೂಚಿಸಲಾಗಿದೆ.
Last Updated 21 ಜನವರಿ 2020, 20:00 IST
ಕೃಷಿ ಸಾಲ ವಸೂಲಿಗೆ ರಾಜ್ಯ ಸರ್ಕಾರ ಸೂಚನೆ

ಕರ್ಣಾಟಕ ಬ್ಯಾಂಕ್‌ ₹9 ಸಾವಿರ ಕೋಟಿ ಕೃಷಿ ಸಾಲ ಗುರಿ

ಸಿಇಒ ಮಹಾಬಲೇಶ್ವರ ಎಂ.ಎಸ್‌. ಮಾಹಿತಿ
Last Updated 22 ಜೂನ್ 2018, 18:00 IST
fallback
ADVERTISEMENT
ADVERTISEMENT
ADVERTISEMENT
ADVERTISEMENT