ಶನಿವಾರ, 15 ನವೆಂಬರ್ 2025
×
ADVERTISEMENT

AI

ADVERTISEMENT

ಓಪನ್‌ಎಐ ಜೊತೆ ಫೋನ್‌ಪೇ ಪಾಲುದಾರಿಕೆ

AI Collaboration: ಫೋನ್‌ಪೇ ಕಂಪನಿಯು ಓಪನ್‌ಎಐ ಜೊತೆ ಕೈಜೋಡಿಸಿದ್ದು, ಬಳಕೆದಾರರಿಗೆ ಚಾಟ್‌ಜಿಪಿಟಿ ಸೌಲಭ್ಯ ಒದಗಿಸಲು ಯೋಜಿಸಿದೆ. ಆ್ಯಪ್‌ ಮೂಲಕ ಪ್ರವಾಸ, ಶಾಪಿಂಗ್‌ ಸೇರಿದಂತೆ ದಿನನಿತ್ಯದ ಅಗತ್ಯಗಳಿಗೆ ಎ.ಐ ನೆರವು ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.
Last Updated 13 ನವೆಂಬರ್ 2025, 14:14 IST
ಓಪನ್‌ಎಐ ಜೊತೆ ಫೋನ್‌ಪೇ ಪಾಲುದಾರಿಕೆ

ವಿಜ್ಞಾನ ವಿಶೇಷ: ಸುಳ್ಳಿಗೀಗ ಸಂಭ್ರಮದ ಕಾಲ

AI Fake Videos: ಡೀಪ್‌ ಫೇಕ್‌ ವಿಡಿಯೋಗಳಿಂದ ಹುಟ್ಟುತ್ತಿರುವ ಭ್ರಾಂತಿ, ಕೃತಕ ಬುದ್ಧಿಮತ್ತೆಯ ಪ್ರಭಾವ, ಸುಳ್ಳು ಸುದ್ದಿಗಳ ಹಾವಳಿ ಮತ್ತು ತಂತ್ರಜ್ಞಾನ ನಿಯಂತ್ರಣದ ಹೊಸ ಯತ್ನಗಳ ವಿಶ್ಲೇಷಣೆ ಇಲ್ಲಿದೆ.
Last Updated 12 ನವೆಂಬರ್ 2025, 19:30 IST
ವಿಜ್ಞಾನ ವಿಶೇಷ: ಸುಳ್ಳಿಗೀಗ ಸಂಭ್ರಮದ ಕಾಲ

ಎ.ಐ ಪರಿಕರದಿಂದ ಶೇ 50ರಷ್ಟು ಪ್ರಕರಣ ಇತ್ಯರ್ಥ: ಸೇ‌ಲ್ಸ್‌ಫೋರ್ಸ್

AI Innovation: 2027ರ ವೇಳೆಗೆ ಗ್ರಾಹಕರ ಕೋರಿಕೆಗಳ ಶೇ 50ರಷ್ಟು ಪ್ರಕರಣಗಳನ್ನು ಎ.ಐ ಆಧಾರಿತ ಪರಿಕರಗಳಿಂದ ಪರಿಹರಿಸಲಾಗುತ್ತದೆ ಎಂದು ಸೇಲ್ಸ್‌ಫೋರ್ಸ್ ವರದಿ ಹೇಳಿದೆ. ತಂತ್ರಜ್ಞಾನ ಬಳಕೆಯಿಂದ ಸೇವಾ ವೆಚ್ಚ ಕಡಿಮೆಯಾಗಿದ್ದು, ವರಮಾನದಲ್ಲಿ ಶೇ 16ರಷ್ಟು ಏರಿಕೆ ನಿರೀಕ್ಷೆಯಿದೆ.
Last Updated 12 ನವೆಂಬರ್ 2025, 15:52 IST
ಎ.ಐ ಪರಿಕರದಿಂದ ಶೇ 50ರಷ್ಟು ಪ್ರಕರಣ ಇತ್ಯರ್ಥ: ಸೇ‌ಲ್ಸ್‌ಫೋರ್ಸ್

ಹಾಸನ | ತಾಂತ್ರಿಕತೆ ಬೆಳೆದಂತೆ ಎಐ ಅಗತ್ಯ ಹೆಚ್ಚಳ: ಆರ್.ಟಿ. ದ್ಯಾವೇಗೌಡ

ಉಪನ್ಯಾಸಕರು, ತರಬೇತುದಾರರ ಕಾರ್ಯಾಗಾರದಲ್ಲಿ ಆರ್.ಟಿ. ದ್ಯಾವೇಗೌಡ ಅಭಿಮತ
Last Updated 11 ನವೆಂಬರ್ 2025, 1:44 IST
ಹಾಸನ | ತಾಂತ್ರಿಕತೆ ಬೆಳೆದಂತೆ ಎಐ ಅಗತ್ಯ ಹೆಚ್ಚಳ: ಆರ್.ಟಿ. ದ್ಯಾವೇಗೌಡ

ಕ್ರಿಕೆಟ್ ಕೋಚಿಂಗ್‌ಗೂ ಬಂತು AI: ಕಬುನಿ ರಾಯಭಾರಿಯಾದ ಸೌರವ್ ಗಂಗೂಲಿ

ಕವರ್‌ ಡ್ರೈವ್ ಹೇಗಿರಬೇಕು, ಬೌಲಿಂಗ್‌ನ ಲೈನ್ ಮತ್ತು ಲೆಂತ್‌ ಹೇಗಿದ್ದರೆ ಉತ್ತಮ, ಈವರೆಗಿನ ಕ್ರಿಕೆಟ್‌ನ ಕೆಲ ಪ್ರಮುಖ ಹೊಡೆತಗಳಿಂದ ಕಲಿಯಬಹುದಾದದ್ದೇನು? ಈ ಮಾಹಿತಿಗಳೊಂದಿಗೆ ಹೊಸತನ್ನು ಕಲಿಸಲು ಕೃತಕ ಬುದ್ಧಿಮತ್ತೆ ‘ಕಬುನಿ’ ಸಜ್ಜಾಗಿದೆ.
Last Updated 10 ನವೆಂಬರ್ 2025, 10:46 IST
ಕ್ರಿಕೆಟ್ ಕೋಚಿಂಗ್‌ಗೂ ಬಂತು AI: ಕಬುನಿ ರಾಯಭಾರಿಯಾದ ಸೌರವ್ ಗಂಗೂಲಿ

ರಾಜ್ಯದಲ್ಲೇ ಸಿದ್ಧವಾಗಲಿವೆ ‘ಎಐ ಸರ್ವರ್‌’: ₹1,500 ಕೋಟಿ ಹೂಡಿಕೆ

AI Infrastructure: ಅಮೆರಿಕದ ಬುರ್ಕಾನ್‌ ವರ್ಲ್ಡ್‌ ಇನ್‌ವೆಸ್ಟ್‌ಮೆಂಟ್‌ ಗ್ರೂಪ್‌ ಕರ್ನಾಟಕದಲ್ಲಿ 1,500 ಕೋಟಿ ರೂಪಾಯಿ ಹೂಡಿ ಅತ್ಯಾಧುನಿಕ ಎಐ ಸರ್ವರ್‌ ತಯಾರಿಕಾ ಘಟಕ ಸ್ಥಾಪಿಸಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
Last Updated 6 ನವೆಂಬರ್ 2025, 15:23 IST
ರಾಜ್ಯದಲ್ಲೇ ಸಿದ್ಧವಾಗಲಿವೆ ‘ಎಐ ಸರ್ವರ್‌’: ₹1,500 ಕೋಟಿ ಹೂಡಿಕೆ

19 ವರ್ಷಗಳಿಂದ ಬಂಜೆತನದಿಂದ ಬಳಲುತ್ತಿದ್ದ ದಂಪತಿಗೆ AIನಿಂದ ಸಂತಾನ ಭಾಗ್ಯ: ಅಧ್ಯಯನ

AI Infertility Solution: 19 ವರ್ಷಗಳಿಂದ ಬಂಜೆತನದಿಂದ ಬಳಲುತ್ತಿದ್ದ ದಂಪತಿಗೆ ಕೃತಕ ಬುದ್ಧಿಮತ್ತೆಯು ಸೂಕ್ತವಾದ ವೀರ್ಯಾಣುಗಳನ್ನು ಪತ್ತೆಹಚ್ಚಿ ಸಂತಾನ ಭಾಗ್ಯ ನೀಡಿದೆಯೆಂದು ದಿ ಲ್ಯಾನ್ಸೆಟ್‌ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿದೆ.
Last Updated 3 ನವೆಂಬರ್ 2025, 10:47 IST
19 ವರ್ಷಗಳಿಂದ ಬಂಜೆತನದಿಂದ ಬಳಲುತ್ತಿದ್ದ ದಂಪತಿಗೆ AIನಿಂದ ಸಂತಾನ ಭಾಗ್ಯ: ಅಧ್ಯಯನ
ADVERTISEMENT

ಸಿಬಿಎಸ್‌ಇ ಶಾಲೆಗಳಲ್ಲಿ AI ವಿಷಯಾಧಾರಿತ ಪಠ್ಯಕ್ರಮ: ತಜ್ಞರ ಸಮಿತಿ ರಚನೆ

AI Education: 2026–27ರಿಂದ ಮೂರನೇ ತರಗತಿಯಿಂದಲೇ ಎ.ಐ ಮತ್ತು ಕಂಪ್ಯುಟೇಷನಲ್‌ ಥಿಂಕಿಂಗ್‌ ಪಾಠಗಳನ್ನು ಅಳವಡಿಸಲು ಸಿಬಿಎಸ್‌ಇ ಐಐಟಿ ಮದ್ರಾಸ್‌ ಪ್ರಾಧ್ಯಾಪಕ ಕಾರ್ತಿಕ್ ರಮಣ್‌ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿದೆ.
Last Updated 30 ಅಕ್ಟೋಬರ್ 2025, 15:49 IST
ಸಿಬಿಎಸ್‌ಇ ಶಾಲೆಗಳಲ್ಲಿ AI ವಿಷಯಾಧಾರಿತ ಪಠ್ಯಕ್ರಮ: ತಜ್ಞರ ಸಮಿತಿ ರಚನೆ

ChatGPTಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನರಿಂದ ಆತ್ಮಹತ್ಯೆ ಬಗ್ಗೆ ವಿಚಾರಣೆ: OpenAI

OpenAI Report: ಚಾಟ್‌ಜಿಪಿಟಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆ ಕುರಿತ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಓಪನ್‌ಎಐ ತಿಳಿಸಿದ್ದು, ಶೇ 0.15ರಷ್ಟು ಬಳಕೆದಾರರು ಮಾನಸಿಕ ಆರೋಗ್ಯದ ತುರ್ತು ವಿಚಾರಣೆ ನಡೆಸಿದ್ದಾರೆ.
Last Updated 29 ಅಕ್ಟೋಬರ್ 2025, 13:37 IST
ChatGPTಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನರಿಂದ ಆತ್ಮಹತ್ಯೆ ಬಗ್ಗೆ ವಿಚಾರಣೆ: OpenAI

ಭಾರತದಲ್ಲಿ ChatGPT Go ಒಂದು ವರ್ಷ ಉಚಿತ ಎಂದ ಓಪನ್‌ಎಐ: ನ. 4ರಿಂದ ಆರಂಭ

OpenAI India Offer: ಓಪನ್‌ಎಐ ಭಾರತದಲ್ಲಿ ಚಾಟ್‌ಜಿಪಿಟಿ ಗೋ ಮಾದರಿಯನ್ನು ಒಂದು ವರ್ಷ ಉಚಿತವಾಗಿ ನೀಡುವುದಾಗಿ ಘೋಷಿಸಿದೆ. ನ. 4ರಿಂದ ಆರಂಭವಾಗಲಿರುವ ಈ ಪ್ರಚಾರದ ಉದ್ದೇಶ ಭಾರತೀಯ ಬಳಕೆದಾರರನ್ನು ಹೆಚ್ಚಿಸುವುದಾಗಿದೆ.
Last Updated 28 ಅಕ್ಟೋಬರ್ 2025, 7:37 IST
ಭಾರತದಲ್ಲಿ ChatGPT Go ಒಂದು ವರ್ಷ ಉಚಿತ ಎಂದ ಓಪನ್‌ಎಐ: ನ. 4ರಿಂದ ಆರಂಭ
ADVERTISEMENT
ADVERTISEMENT
ADVERTISEMENT