ಮನೆಪಾಠಕ್ಕೆ ಇಲ್ಲಿ ಅವಕಾಶವಿಲ್ಲ: ಶಾಲೆಯಲ್ಲೂ ಎಐಸಿಯು
ಆಸ್ಪತ್ರೆಗಳಲ್ಲಿ ಇರುವ ಐಸಿಯು ಗೊತ್ತು, ಇದೇನಿದು ಶಾಲೆಗಳಲ್ಲಿ ಎಐಸಿಯು ಅಂದಿರಾ? ಇದನ್ನು ಆರಂಭಿಸಿರುವ ಶಾಹೀನ್ ಶೈಕ್ಷಣಿಕ ಸಂಸ್ಥೆಗಳ ಸಮೂಹದ ಕಾರ್ಯದರ್ಶಿ ಅಬ್ದುಲ್ ಖದೀರ್ ಅವರ ಮಾತಿನಲ್ಲಿಯೇ ಕೇಳಿ.Last Updated 21 ನವೆಂಬರ್ 2018, 3:51 IST