ಮಹಿಳೆಯರ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ ರುತುಜಾ ರಾಜಧನ್ಯ –ಪ್ರಜಾವಾಣಿ ಚಿತ್ರ
ಬೆಂಗಳೂರಿನ ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್ (ಎನ್‌ಎಸಿ) ನಲ್ಲಿ ಶನಿವಾರ ಆರಂಭವಾದ ನೆಟ್ಟಕಲ್ಲಪ್ಪ ಈಜು ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ವಿಜೇತರಾದವರು (ಎಡದಿಂದ ಬಲಕ್ಕೆ) ನಿಂತವರು– ಶ್ರೀಹರಿ ನಟರಾಜ್ ಮಾನವಿ ವರ್ಮಾ ನೀನಾ ವೆಂಕಟೇಶ್ ವಿದಿತ್ ಎಸ್ ಶಂಕರ್ ಎಸ್. ದರ್ಶನ್ ಅವರೊಂದಿಗೆ ಶರತ್ ಚಂದ್ರ (ಎನ್‌ಎಸಿ ಲೀಡ್ ಕೋಚ್) ಕುಳಿತವರು: ಸುಜಾತಾ ತಿಲಕ್ ಕುಮಾರ್ (ಎನ್‌ಎಸಿ ನಿರ್ದೇಶಕಿ) ಪ್ರದೀಪಕುಮಾರ್ (ರಾಷ್ಟ್ರೀಯ ತಂಡದ ಮಾಜಿ ಕೋಚ್) ಕೆ.ಎನ್. ತಿಲಕ್ ಕುಮಾರ್ (ಎನ್‌ಎಸಿ ಚೇರ್ಮನ್) ವರುಣ್ ನಿಜಾವನ್ (ಎನ್‌ಎಸಿ ಮುಖ್ಯಸ್ಥ) ಇದ್ದಾರೆ –ಪ್ರಜಾವಾಣಿ ಚಿತ್ರ