ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Air Pistol

ADVERTISEMENT

ಶೂಟಿಂಗ್‌: ಸರಬ್ಜೋತ್, ಸುರುಚಿ ಪ್ರಥಮ

ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿರುವ ಹರಿಯಾಣದ ಸರಬ್ಜೋತ್ ಸಿಂಗ್ ಅವರು ರಾಷ್ಟ್ರೀಯ ರೈಫಲ್/ ಪಿಸ್ತೂಲ್ ಆಯ್ಕೆ ಟ್ರಯಲ್ಸ್‌ನ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಟಿ–3 ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರು. ಇದೇ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಅದೇ ರಾಜ್ಯದ ಸುರುಚಿ ಗೆಲುವು ಸಾಧಿಸಿದರು.
Last Updated 1 ಮಾರ್ಚ್ 2024, 16:06 IST
ಶೂಟಿಂಗ್‌: ಸರಬ್ಜೋತ್, ಸುರುಚಿ ಪ್ರಥಮ

ಶೂಟಿಂಗ್: ಮನು–ಸೌರಭ್‌ಗೆ ಚಿನ್ನ

ಭಾರತದ ಶೂಟರ್‌ಗಳಾದ ಮನು ಭಾಕರ್ ಮತ್ತು ಸೌರಭ್ ಚೌಧರಿ ಅವರು ಇಲ್ಲಿ ನಡೆಯುತ್ತಿರುವ 11ನೇ ಏಷ್ಯನ್ ಏರ್‌ಗನ್ ಚಾಂಪಿಯನ್‌ಷಿಪ್‌ನ ಮಿಶ್ರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಸ್ಪರ್ಧೆಯ ಕೊನೆಯ ದಿನವಾದ ಶುಕ್ರವಾರ ನಡೆದ ಫೈನಲ್‌ನಲ್ಲಿ ಮನು ಮತ್ತು ಸೌರಭ್ ಜೋಡಿಯು ಚೀನಾದ ವಾಂಗ್ ಕ್ಸಿಯಾಯು ಮತ್ತು ಹಾಂಗ್ ಶಾಕಿ ಅವರಿಂದ ತೀವ್ರ ಸ್ಪರ್ಧೆ ಎದುರಿಸಿದರು. ಮನು ಮತ್ತು ಸೌರಭ್ ಅವರು 485.4 ಪಾಯಿಂಟ್ಸ್‌ ಗಳಿಸಿದರು. ಚೀನಾದ ಜೋಡಿಯು 477.9 ಪಾಯಿಂಟ್ಸ್‌ ಗಳಿಸಿದರು . ಮೂರನೇ ಸ್ಥಾನವನ್ನೂ ಚೀನಾದ ಜೋಡಿಯು ಗೆದ್ದಿತು. ಭಾರತದ ಜೋಡಿ ಅಭಿದ್ನಾ ಪಾಟೀಲ್ ಮತ್ತು ಅನ್ಮೋಲ್ ಜೈನ್ ಅವರು ನಾಲ್ಕನೇ ಸ್ಥಾನ ಪಡೆದರು.
Last Updated 9 ನವೆಂಬರ್ 2018, 20:15 IST
ಶೂಟಿಂಗ್: ಮನು–ಸೌರಭ್‌ಗೆ ಚಿನ್ನ
ADVERTISEMENT
ADVERTISEMENT
ADVERTISEMENT
ADVERTISEMENT