ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Airports

ADVERTISEMENT

ಪಂಜಾಬ್‌ | ಹಲ್ವಾರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ ಜುಲೈ ವೇಳೆಗೆ ಪೂರ್ಣ

ನಗರದಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಹಲ್ವಾರದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕಾಮಗಾರಿ ಜುಲೈ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಪಂಜಾಬ್ ಸಚಿವ ಹರ್ಭಜನ್ ಸಿಂಗ್ ಭಾನುವಾರ ಹೇಳಿದ್ದಾರೆ.
Last Updated 16 ಏಪ್ರಿಲ್ 2023, 16:20 IST
ಪಂಜಾಬ್‌ | ಹಲ್ವಾರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ ಜುಲೈ ವೇಳೆಗೆ ಪೂರ್ಣ

ಡಾ. ಸಬಿತಾ ಬನ್ನಾಡಿ ಲೇಖನ: ಊರುಕೇರಿಗಳೂ ಒಂಟಿ ನಿಲ್ದಾಣಗಳೂ

ವ್ಯಕ್ತಿಗಳು ಶ್ರೀಮಂತರಾಗುತ್ತಾ ಸಂಸ್ಥೆಗಳು ಬಡವಾದ ವರ್ತಮಾನದಲ್ಲಿ ವಿಮಾನಗಳು ರಾರಾಜಿಸುತ್ತವೆ
Last Updated 27 ಮಾರ್ಚ್ 2023, 20:56 IST
ಡಾ. ಸಬಿತಾ ಬನ್ನಾಡಿ ಲೇಖನ: ಊರುಕೇರಿಗಳೂ ಒಂಟಿ ನಿಲ್ದಾಣಗಳೂ

ತಾಂತ್ರಿಕ ದೋಷ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಭೂ ಸ್ಪರ್ಶ

ಮತ್ತೊಂದು ವಿಮಾನದ ಹಾರಾಟವೂ ರದ್ದು* ಬೇರೆ ವಿಮಾನದಲ್ಲಿ ಪ್ರಯಾಣಿಕರ ಪ್ರಯಾಣ
Last Updated 11 ಮಾರ್ಚ್ 2023, 16:13 IST
ತಾಂತ್ರಿಕ ದೋಷ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಭೂ ಸ್ಪರ್ಶ

ದೇವನಹಳ್ಳಿ| ಬೇಹರೇನ್‌ನಿಂದ ಆಗಮಿಸಿದ ಪ್ರಯಾಣಿಕನ ಗುದ ದ್ವಾರದಲ್ಲಿ ಚಿನ್ನ ಪತ್ತೆ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೇಹರೇನ್‌ನಿಂದ ಆಗಮಿಸಿದ ಪ್ರಯಾಣಿಕರೊಬ್ಬರ ಗುದದ್ವಾರದಲ್ಲಿ ಒಂದು ಕೆ.ಜಿಗೂ ಅಧಿಕ ಪ್ರಮಾಣದ ಚಿನ್ನ ಬುಧವಾರ ರಾತ್ರಿ ಪತ್ತೆಯಾಗಿದೆ.
Last Updated 10 ಮಾರ್ಚ್ 2023, 4:59 IST
ದೇವನಹಳ್ಳಿ| ಬೇಹರೇನ್‌ನಿಂದ ಆಗಮಿಸಿದ ಪ್ರಯಾಣಿಕನ ಗುದ ದ್ವಾರದಲ್ಲಿ ಚಿನ್ನ ಪತ್ತೆ

ದೇವನಹಳ್ಳಿ: ವಿಮಾನದಲ್ಲಿ ಸಿಗರೇಟ್‌ ಸೇದಿದ ಯುವತಿ ಪೊಲೀಸರ ವಶಕ್ಕೆ

ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾರ್ಚ್‌ 5ರಂದು ಕೋಲ್ಕತ್ತದಿಂದ ಆಗಮಿಸಿದ್ದ ಇಂಡಿಗೊ ವಿಮಾನದ ಒಳಗಿನ ಶೌಚಾಲಯದಲ್ಲಿ ಧೂಮಪಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ 24 ವರ್ಷದ ಯುವತಿ ವಿರುದ್ಧ ದೂರು ದಾಖಲಾಗಿದೆ.
Last Updated 9 ಮಾರ್ಚ್ 2023, 4:27 IST
ದೇವನಹಳ್ಳಿ: ವಿಮಾನದಲ್ಲಿ ಸಿಗರೇಟ್‌ ಸೇದಿದ ಯುವತಿ ಪೊಲೀಸರ ವಶಕ್ಕೆ

ಹೊಸ ನಂಜಾಪುರ: ಜಿಲ್ಲೆಯ ಮೊದಲ ಏರ್‌ಪೋರ್ಟ್

Last Updated 27 ಫೆಬ್ರವರಿ 2023, 5:21 IST
ಹೊಸ ನಂಜಾಪುರ: ಜಿಲ್ಲೆಯ ಮೊದಲ ಏರ್‌ಪೋರ್ಟ್

ಶಿವಮೊಗ್ಗ| ವಿಮಾನ ನಿಲ್ದಾಣ ಉದ್ಘಾಟನೆಗೆ ಭರದ ಸಿದ್ಧತೆ: ಆರ್.ಸೆಲ್ವಮಣಿ

ಇದು ಪಕ್ಷಾತೀತ ಕಾರ್ಯಕ್ರಮ, ಎಲ್ಲರೂ ಬನ್ನಿ: ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಮನವಿ
Last Updated 25 ಫೆಬ್ರವರಿ 2023, 5:36 IST
ಶಿವಮೊಗ್ಗ| ವಿಮಾನ ನಿಲ್ದಾಣ ಉದ್ಘಾಟನೆಗೆ ಭರದ ಸಿದ್ಧತೆ: ಆರ್.ಸೆಲ್ವಮಣಿ
ADVERTISEMENT

ಶಿವಮೊಗ್ಗದ ಚಿತ್ರಣವನ್ನೇ ಬದಲಿಸಲಿದೆ ಹೊಸ ಏರ್‌ಪೋರ್ಟ್‌ !

Last Updated 25 ಫೆಬ್ರವರಿ 2023, 3:58 IST
fallback

ವಿಮಾನ ನಿಲ್ದಾಣ: ಕೋವಿಡ್ ಪರೀಕ್ಷೆ ಮುಂದುವರಿಕೆಗೆ ಶಿಫಾರಸು

ಕೋವಿಡ್ ಪ್ರಕರಣ ನಿಯಂತ್ರಣಕ್ಕೆ ಬಂದರೂ ವಿಮಾನ ನಿಲ್ದಾಣಗಳಲ್ಲಿ ಪರೀಕ್ಷೆ ಮುಂದುವರಿಸಿ, ಮಾದರಿಗಳನ್ನು ವೈರಾಣು ವಂಶವಾಹಿ ಸಂರಚನಾ ವಿಶ್ಲೇಷಣೆಗೆ (ಜೀನೋಮ್‌ ಸೀಕ್ವೆನ್ಸಿಂಗ್‌) ಒಳಪಡಿಸುವಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ.
Last Updated 22 ಫೆಬ್ರವರಿ 2023, 21:45 IST
ವಿಮಾನ ನಿಲ್ದಾಣ: ಕೋವಿಡ್ ಪರೀಕ್ಷೆ ಮುಂದುವರಿಕೆಗೆ ಶಿಫಾರಸು

ದುಬೈ ವಿಮಾನ ನಿಲ್ದಾಣ ಪ್ರಯಾಣಿಕ ಸಂಖ್ಯೆ ಶೇ 127ರಷ್ಟು ಏರಿಕೆ

ದುಬೈ: ಇಲ್ಲಿನ ಮುಖ್ಯ ವಿಮಾನ ನಿಲ್ದಾಣದ ವಾರ್ಷಿಕ ಪ್ರಯಾಣಿಕ ಸಂಖ್ಯೆಯಲ್ಲಿ ಶೇ 127ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷ 6.6 ಮಂದಿ ಪ್ರಯಾಣಿಸಿದ್ದಾರೆ ಎಂದು ವಿಮಾನಯಾನ ಪ್ರಾಧಿಕಾರ ಹೇಳಿದೆ.
Last Updated 21 ಫೆಬ್ರವರಿ 2023, 12:13 IST
 ದುಬೈ ವಿಮಾನ ನಿಲ್ದಾಣ ಪ್ರಯಾಣಿಕ ಸಂಖ್ಯೆ ಶೇ 127ರಷ್ಟು ಏರಿಕೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT