ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ajaz Patel

ADVERTISEMENT

10 ವಿಕೆಟ್ ಪಡೆದ ಪಂದ್ಯದಲ್ಲಿ ಧರಿಸಿದ್ದ ‘ಟಿ–ಶರ್ಟ್’ ಹರಾಜಿಗಿಟ್ಟ ಎಜಾಜ್

ನ್ಯೂಜಿಲೆಂಡ್‌ನ ಮಕ್ಕಳ ರಾಷ್ಟ್ರೀಯ ಆಸ್ಪತ್ರೆ ರೇಡಿಯಾಲಜಿ ವಿಭಾಗದ ಪ್ಲೇ ಥೆರಪಿಗಾಗಿ ಹಣ ಸಂಗ್ರಹ
Last Updated 6 ಮೇ 2022, 12:37 IST
10 ವಿಕೆಟ್ ಪಡೆದ ಪಂದ್ಯದಲ್ಲಿ ಧರಿಸಿದ್ದ ‘ಟಿ–ಶರ್ಟ್’ ಹರಾಜಿಗಿಟ್ಟ ಎಜಾಜ್

ಬಾಂಗ್ಲಾ ವಿರುದ್ಧದ ಟೆಸ್ಟ್‌ ಸರಣಿ: ಹತ್ತು ವಿಕೆಟ್ ಪಟೇಲ್‌ಗಿಲ್ಲ ಸ್ಥಾನ

ಟೆಸ್ಟ್‌ ಪಂದ್ಯದ ಇನಿಂಗ್ಸ್‌ವೊಂದರಲ್ಲಿ ಹತ್ತು ವಿಕೆಟ್ ಗಳಿಸಿದ ವಿಶ್ವದ ಮೂರನೇ ಬೌಲರ್‌ ಎಜಾಜ್ ಪಟೇಲ್ ಅವರಿಗೆ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಆಡುವ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಲಭಿಸಿಲ್ಲ!
Last Updated 23 ಡಿಸೆಂಬರ್ 2021, 19:31 IST
ಬಾಂಗ್ಲಾ ವಿರುದ್ಧದ ಟೆಸ್ಟ್‌ ಸರಣಿ: ಹತ್ತು ವಿಕೆಟ್ ಪಟೇಲ್‌ಗಿಲ್ಲ ಸ್ಥಾನ

PHOTOS | ನ್ಯೂಜಿಲೆಂಡ್ ವಿರುದ್ಧ ಭಾರತ ಸರಣಿ ಗೆಲುವಿನ ಝಲಕ್!

ಮುಂಬೈ: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 372 ರನ್ ಅಂತರದ ಬೃಹತ್ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0ರ ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಮೂಲಕ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಮಗದೊಮ್ಮೆ ಅಗ್ರಸ್ಥಾನಕ್ಕೇರಿದೆ. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವುದೇ ತಂಡದ ವಿರುದ್ಧ ಭಾರತ ಗಳಿಸಿದ ಅತಿ ದೊಡ್ಡ (ರನ್ ಅಂತರದಲ್ಲಿ) ಗೆಲುವಾಗಿದೆ.
Last Updated 6 ಡಿಸೆಂಬರ್ 2021, 9:12 IST
PHOTOS | ನ್ಯೂಜಿಲೆಂಡ್ ವಿರುದ್ಧ ಭಾರತ ಸರಣಿ ಗೆಲುವಿನ ಝಲಕ್!
err

IND vs NZ: ಸೋಲಿನ ಸುಳಿಯಲ್ಲಿ ಕಿವೀಸ್; ಸರಣಿ ಗೆಲುವಿನತ್ತ ಭಾರತ

ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿನತ್ತ ದಾಪುಗಾಲನ್ನಿಟ್ಟಿದೆ.
Last Updated 5 ಡಿಸೆಂಬರ್ 2021, 12:38 IST
IND vs NZ: ಸೋಲಿನ ಸುಳಿಯಲ್ಲಿ ಕಿವೀಸ್; ಸರಣಿ ಗೆಲುವಿನತ್ತ ಭಾರತ

IND vs NZ: ಭಾರತ 276ಕ್ಕೆ ಡಿಕ್ಲೇರ್; ಕಿವೀಸ್ ಗೆಲುವಿಗೆ 540 ರನ್ ಗುರಿ

ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ಗೆಲುವಿಗೆ 540 ರನ್‌ಗಳ ಬೃಹತ್ ಸವಾಲನ್ನು ಭಾರತ ಒಡ್ಡಿದೆ.
Last Updated 5 ಡಿಸೆಂಬರ್ 2021, 9:07 IST
IND vs NZ: ಭಾರತ 276ಕ್ಕೆ ಡಿಕ್ಲೇರ್; ಕಿವೀಸ್ ಗೆಲುವಿಗೆ 540 ರನ್ ಗುರಿ

ಅಶ್ವಿನ್-ಸಿರಾಜ್ ಮಿಂಚು; ಕಿವೀಸ್ 62ಕ್ಕೆ ಆಲೌಟ್, ಭಾರತಕ್ಕೆ 263 ರನ್ ಮುನ್ನಡೆ

ರವಿಚಂದ್ರನ್ ಅಶ್ವಿನ್ (8ಕ್ಕೆ 4) ಹಾಗೂ ಮೊಹಮ್ಮದ್ ಸಿರಾಜ್ (19ಕ್ಕೆ 3) ದಾಳಿಗೆ ಸಿಲುಕಿರುವ ಪ್ರವಾಸಿ ನ್ಯೂಜಿಲೆಂಡ್ ತಂಡವು ಭಾರತ ವಿರುದ್ಧ ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಕೇವಲ 62 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.
Last Updated 4 ಡಿಸೆಂಬರ್ 2021, 10:50 IST
ಅಶ್ವಿನ್-ಸಿರಾಜ್ ಮಿಂಚು; ಕಿವೀಸ್ 62ಕ್ಕೆ ಆಲೌಟ್, ಭಾರತಕ್ಕೆ 263 ರನ್ ಮುನ್ನಡೆ

ಭಾರತ ಮೂಲದ ಎಜಾಜ್ ಪಟೇಲ್ 10 ವಿಕೆಟ್ ಸಾಧನೆಯನ್ನು ಕೊಂಡಾಡಿದ ಕ್ರಿಕೆಟ್ ಲೋಕ

ಟೆಸ್ಟ್ ಪಂದ್ಯದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ ಪಡೆದ ಸಾಧನೆ ಮಾಡಿದ ನ್ಯೂಜಿಲೆಂಡ್‌ನ ಸ್ಪಿನ್ನರ್ ಎಜಾಜ್ ಪಟೇಲ್ ಅವರನ್ನು ಕ್ರಿಕೆಟ್ ಜಗತ್ತಿನ ಗಣ್ಯರು ಕೊಂಡಾಡಿದ್ದಾರೆ.
Last Updated 4 ಡಿಸೆಂಬರ್ 2021, 10:45 IST
ಭಾರತ ಮೂಲದ ಎಜಾಜ್ ಪಟೇಲ್ 10 ವಿಕೆಟ್ ಸಾಧನೆಯನ್ನು ಕೊಂಡಾಡಿದ ಕ್ರಿಕೆಟ್ ಲೋಕ
ADVERTISEMENT

PHOTOS | ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಸಾಧನೆ; ಎಜಾಜ್ ಪಟೇಲ್ ಐತಿಹಾಸಿಕ ಮೈಲಿಗಲ್ಲು

ಟೆಸ್ಟ್ ಪಂದ್ಯವೊಂದರ ಇನ್ನಿಂಗ್ಸ್‌ವೊಂದರಲ್ಲಿ ಎಲ್ಲ 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ನ್ಯೂಜಿಲೆಂಡ್‌ನ ಸ್ಪಿನ್ನರ್ ಎಜಾಜ್ ಪಟೇಲ್ ನೂತನ ವಿಶ್ವದಾಖಲೆ ಬರೆದಿದ್ದಾರೆ. ಭಾರತ ವಿರುದ್ಧ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಎಜಾಜ್, ಈ ಐತಿಹಾಸಿಕ ಮೈಲುಗಲ್ಲು ತಲುಪಿದರು. ಈ ಮೂಲಕ ಮಾಜಿ ಬೌಲರ್‌ಗಳಾದ ಜಿಮ್ ಲೇಕರ್ (1956) ಹಾಗೂ ಅನಿಲ್ ಕುಂಬ್ಳೆ (1999) ಸಾಧನೆಯನ್ನು ಸರಿಗಟ್ಟಿದ್ದಾರೆ. ಚಿತ್ರ ಕೃಪೆ (ಪಿಟಿಐ)
Last Updated 4 ಡಿಸೆಂಬರ್ 2021, 9:31 IST
PHOTOS | ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಸಾಧನೆ; ಎಜಾಜ್ ಪಟೇಲ್ ಐತಿಹಾಸಿಕ ಮೈಲಿಗಲ್ಲು
err

ನ್ಯೂಜಿಲೆಂಡ್‌ ತಂಡದಲ್ಲಿ ಇಜಾಜ್‌ಗೆ ಸ್ಥಾನ

ಭಾರತ ಮೂಲದ ಸ್ಪಿನ್‌ ಬೌಲರ್‌ ಇಜಾಜ್‌ ಪಟೇಲ್‌ ಅವರು ನ್ಯೂಜಿಲೆಂಡ್‌ನ ಟೆಸ್ಟ್‌ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.
Last Updated 25 ಜುಲೈ 2018, 19:30 IST
ನ್ಯೂಜಿಲೆಂಡ್‌ ತಂಡದಲ್ಲಿ ಇಜಾಜ್‌ಗೆ ಸ್ಥಾನ
ADVERTISEMENT
ADVERTISEMENT
ADVERTISEMENT