ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ajith pawar

ADVERTISEMENT

NCP: ಸಭಾಧ್ಯಕ್ಷರಿಗೆ ಪ್ರತಿಕ್ರಿಯೆ ಸಲ್ಲಿಸಿದ ಅಜಿತ್, ಶರದ್ ಬಣದ ಸಂಖ್ಯೆ ಇಷ್ಟು..

ಅನರ್ಹತೆಗೆ ಸಂಬಂಧಿಸಿದಂತೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಅಜಿತ್ ಪವರ್ ಬಣ ಹಾಗೂ ಶರದ್ ಪವಾರ್ ಬಣಗಳ ಶಾಸಕರು ಮಹಾರಾಷ್ಟ್ರ ವಿಧಾನಸಭಾಧ್ಯಕ್ಷ ರಾಹುಲ್ ನರ್ವೇಕರ್ ಅವರಿಗೆ ಶುಕ್ರವಾರ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಿದ್ದಾರೆ.
Last Updated 24 ನವೆಂಬರ್ 2023, 12:58 IST
NCP: ಸಭಾಧ್ಯಕ್ಷರಿಗೆ ಪ್ರತಿಕ್ರಿಯೆ ಸಲ್ಲಿಸಿದ ಅಜಿತ್, ಶರದ್ ಬಣದ ಸಂಖ್ಯೆ ಇಷ್ಟು..

ಅಜಿತ್‌ ಪವಾರ್‌–ಶರದ್ ಪವಾರ್‌ ನಡುವಿನ ಗೌಪ್ಯ ಸಭೆ ಕಳವಳಕಾರಿಯಾಗಿದೆ: ನಾನಾ ಪಟೋಲೆ

ಶರದ್ ಪವಾರ್ ಮತ್ತು ಅಜಿತ್ ಪವಾರ್ ಗೌಪ್ಯ ಸಭೆ ನಡೆಸುವುದನ್ನು ಕಾಂಗ್ರೆಸ್‌ ಪಕ್ಷ ಒಪ್ಪುವುದಿಲ್ಲ. ಇದು ಅತ್ಯಂತ ಕಳವಳಕಾರಿಯಾಗಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಾನಾ ಪಟೋಲೆ ತಿಳಿಸಿದರು.
Last Updated 16 ಆಗಸ್ಟ್ 2023, 4:31 IST
ಅಜಿತ್‌ ಪವಾರ್‌–ಶರದ್ ಪವಾರ್‌ ನಡುವಿನ ಗೌಪ್ಯ ಸಭೆ ಕಳವಳಕಾರಿಯಾಗಿದೆ: ನಾನಾ ಪಟೋಲೆ

ಆಗಸ್ಟ್‌ 10ಕ್ಕೆ ಮಹಾರಾಷ್ಟ್ರ ಸಿಎಂ ಆಗಲಿರುವ ಅಜಿತ್‌ ಪವಾರ್: ಪೃಥ್ವಿರಾಜ್‌ ಚವಾಣ್

ಆಗಸ್ಟ್‌ 10ರ ಸುಮಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿರುವ ಶಿವಸೇನೆಯ ಏಕನಾಥ ಶಿಂದೆ ಅವರ ಬದಲಿಗೆ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಅವರು ಮುಖ್ಯಮಂತ್ರಿಯಾಗಬಹುದು ಎಂದು ಕಾಂಗ್ರೆಸ್‌ ಹಿರಿಯ ನಾಯಕ ಪೃಥ್ವಿರಾಜ್‌ ಚವಾಣ್‌ ಹೇಳಿದ್ದಾರೆ.
Last Updated 24 ಜುಲೈ 2023, 16:17 IST
ಆಗಸ್ಟ್‌ 10ಕ್ಕೆ ಮಹಾರಾಷ್ಟ್ರ ಸಿಎಂ ಆಗಲಿರುವ ಅಜಿತ್‌ ಪವಾರ್: ಪೃಥ್ವಿರಾಜ್‌ ಚವಾಣ್

ಮಹಾರಾಷ್ಟ್ರ ರಾಜಕೀಯ: ಶರದ್‌ ಪವಾರ್‌ ಭೇಟಿ ಮಾಡಿದ ಅಜಿತ್‌ ಬಣ

ಮುಖ್ಯಮಂತ್ರಿ ಏಕನಾಥ ಶಿಂದೆ–ಬಿಜೆಪಿ ಮೈತ್ರಿ ಸರ್ಕಾರದ ಜತೆ ಕೈಜೋಡಿಸಿದ್ದ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಬಣ ಭಾನುವಾರ ಎನ್‌ಸಿಪಿ ಸಂಸ್ಥಾಪಕ ಮುಖ್ಯಸ್ಥ ಶರದ್‌ ಪವಾರ್‌ ಅವರನ್ನು ದಿಢೀರ್‌ ಭೇಟಿ ಮಾಡಿದ್ದಾರೆ.
Last Updated 16 ಜುಲೈ 2023, 15:34 IST
ಮಹಾರಾಷ್ಟ್ರ ರಾಜಕೀಯ: ಶರದ್‌ ಪವಾರ್‌ ಭೇಟಿ ಮಾಡಿದ ಅಜಿತ್‌ ಬಣ

ಅಜಿತ್‌ ಪವಾರ್‌ ಬಣ ಸೇರಿದ ದೇವಲಾಲಿ ಶಾಸಕಿ ಸರೋಜ್‌ ಅಹಿರೆ

ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಶಾಸಕಿ ಸರೋಜ್‌ ಅಹಿರೆ ಇಂದು ತಮ್ಮ ಬೆಂಬಲವನ್ನು ಅಜಿತ್‌ ಪವಾರ್‌ ಅವರಿಗೆ ಘೋಷಿಸಿದ್ದಾರೆ. ಆ ಮೂಲಕ ನಾಸಿಕ್‌ ಜಿಲ್ಲೆಯ ಆರು ಶಾಸಕರು ಅಜಿತ್ ಪವಾರ್‌ ಬಣ ಸೇರಿದಂತಾಗಿದೆ.
Last Updated 15 ಜುಲೈ 2023, 9:27 IST
ಅಜಿತ್‌ ಪವಾರ್‌ ಬಣ ಸೇರಿದ ದೇವಲಾಲಿ ಶಾಸಕಿ ಸರೋಜ್‌ ಅಹಿರೆ

ಮಹಾರಾಷ್ಟ್ರ: ಚಿಕ್ಕಮ್ಮನ ನೋಡಲು ಶರದ್‌ ನಿವಾಸಕ್ಕೆ ಭೇಟಿ ಕೊಟ್ಟ ಡಿಸಿಎಂ ಅಜಿತ್ ಪವಾರ್‌

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ (ಎನ್‌ಸಿಪಿ) ಸಂಸ್ಥಾಪಕ ಶರದ್ ಪವಾರ್ ಅವರ ಪತ್ನಿ ಪ್ರತಿಭಾ ಪವಾರ್ ಅವರನ್ನು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
Last Updated 15 ಜುಲೈ 2023, 3:23 IST
ಮಹಾರಾಷ್ಟ್ರ: ಚಿಕ್ಕಮ್ಮನ ನೋಡಲು ಶರದ್‌ ನಿವಾಸಕ್ಕೆ ಭೇಟಿ ಕೊಟ್ಟ ಡಿಸಿಎಂ ಅಜಿತ್ ಪವಾರ್‌

‘ದಣಿವೂ ಆಗಿಲ್ಲ; ನಿವೃತ್ತಿಯೂ ಆಗಿಲ್ಲ‘ : ಅಜಿತ್‌ಗೆ ಶರದ್ ಪವಾರ್ ತಿರುಗೇಟು

ಮುಂಬೈ: ‘ನಾನು ಇನ್ನೂ ದಣಿದಿಲ್ಲ. ಹಾಗೆಯೇ ನಿವೃತ್ತಿಯೂ ಆಗಿಲ್ಲ’ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ತಮ್ಮ ಸೋದರನ ಮಗ ಅಜಿತ್ ಪವಾರ್ ಅವರ ಸಲಹೆಗೆ ತಿರುಗೇಟು ನೀಡಿದ್ದಾರೆ.
Last Updated 8 ಜುಲೈ 2023, 10:15 IST
‘ದಣಿವೂ ಆಗಿಲ್ಲ; ನಿವೃತ್ತಿಯೂ ಆಗಿಲ್ಲ‘ : ಅಜಿತ್‌ಗೆ ಶರದ್ ಪವಾರ್ ತಿರುಗೇಟು
ADVERTISEMENT

‘ಬಾಹುಬಲಿ‘ ಶರದ್ ಪವಾರ್ ಬೆನ್ನಿಗೆ, 'ಕಟ್ಟಪ್ಪ' ಅಜಿತ್ ಚೂರಿ: ಹರಿದಾಡುತ್ತಿವೆ ಮೀಮ್ಸ್

ಮಹಾರಾಷ್ಟ್ರದಲ್ಲಿನ ರಾಜಕೀಯ ಬೆಳವಣಿಗೆಗಳ ಕುರಿತಂತೆ ಎನ್‌ಸಿಪಿ ಪಕ್ಷದ ನಾಯಕರಾದ ಶರದ್‌ ಪವಾರ್‌ ಹಾಗೂ ಅಜಿತ್‌ ಪವಾರ್‌ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್ಸ್‌ಗಳು ಹರಿದಾಡುತ್ತಿವೆ.
Last Updated 6 ಜುಲೈ 2023, 10:02 IST
‘ಬಾಹುಬಲಿ‘ ಶರದ್ ಪವಾರ್ ಬೆನ್ನಿಗೆ, 'ಕಟ್ಟಪ್ಪ' ಅಜಿತ್ ಚೂರಿ: ಹರಿದಾಡುತ್ತಿವೆ ಮೀಮ್ಸ್

ಅಜಿತ್ ಪವಾರ್ ಬಣದ ಮೇಲೆ ಪಕ್ಷಾಂತರ ನಿಷೇಧ ಕಾನೂನಿನ ಪರಿಣಾಮ ಏನು?

ಮುಂಬೈ: ಏಕನಾಥ್ ಶಿಂದೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಅಜಿತ್ ಪವಾರ್ ಅವರಿಗೆ 36 ಶಾಸಕರ ಬೆಂಬಲವಿಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಭಾನುವಾರ ರಾತ್ರಿ ಹೇಳಿದೆ. .
Last Updated 3 ಜುಲೈ 2023, 2:58 IST
ಅಜಿತ್ ಪವಾರ್ ಬಣದ ಮೇಲೆ ಪಕ್ಷಾಂತರ ನಿಷೇಧ ಕಾನೂನಿನ ಪರಿಣಾಮ ಏನು?

ಅಜಿತ್‌ ಪವಾರ್‌ ಸೇರಿ 9 ಜನರ ವಿರುದ್ಧ ಅನರ್ಹತೆ ಕೋರಿ ಸ್ಪೀಕರ್‌ಗೆ ಎನ್‌ಸಿಪಿ ಮನವಿ

ಏಕನಾಥ್ ಶಿಂದೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿ ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಅಜಿತ್ ಪವಾರ್ ಮತ್ತು ಇತರ ಎಂಟು ಶಾಸಕರ ಅನರ್ಹತೆ ಕೋರಿ ಎನ್‌ಸಿಪಿ ಪಕ್ಷವು ವಿಧಾನ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದೆ.
Last Updated 3 ಜುಲೈ 2023, 2:31 IST
ಅಜಿತ್‌ ಪವಾರ್‌ ಸೇರಿ 9 ಜನರ ವಿರುದ್ಧ ಅನರ್ಹತೆ ಕೋರಿ ಸ್ಪೀಕರ್‌ಗೆ ಎನ್‌ಸಿಪಿ ಮನವಿ
ADVERTISEMENT
ADVERTISEMENT
ADVERTISEMENT