ಶುಕ್ರವಾರ, 4 ಜುಲೈ 2025
×
ADVERTISEMENT

akshaya trithiya

ADVERTISEMENT

ಅಕ್ಷಯ ತೃತೀಯ |ದೆಹಲಿಯಲ್ಲಿ ಒಂದೇ ದಿನ 21 ಸಾವಿರ ಮದುವೆ, ₹1 ಸಾವಿರ ಕೋಟಿ ವಹಿವಾಟು

ಅಕ್ಷಯ ತೃತೀಯದಂದು ದೇಶದ ರಾಜಧಾನಿ ದೆಹಲಿಯು 21 ಸಾವಿರ ಮದುವೆಗಳಿಗೆ ಸಾಕ್ಷಿಯಾಗಿದೆ.
Last Updated 30 ಏಪ್ರಿಲ್ 2025, 13:22 IST
ಅಕ್ಷಯ ತೃತೀಯ |ದೆಹಲಿಯಲ್ಲಿ ಒಂದೇ ದಿನ 21 ಸಾವಿರ ಮದುವೆ, ₹1 ಸಾವಿರ ಕೋಟಿ ವಹಿವಾಟು

ಅಕ್ಷಯ ತೃತೀಯ | ಚಿನ್ನದ ಬೆಲೆ ಏರಿಕೆ; 10 ಗ್ರಾಂಗೆ ₹99,450

Gold Price Hike: ಅಕ್ಷಯ ತೃತೀಯ ಹಬ್ಬದ ಬೆನ್ನಲ್ಲೇ ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರ ನಡೆದ ವಹಿವಾಟಿನಲ್ಲಿ ಚಿನ್ನದ ಧಾರಣೆಯು ಏರಿಕೆ ಕಂಡಿದೆ.
Last Updated 29 ಏಪ್ರಿಲ್ 2025, 14:29 IST
ಅಕ್ಷಯ ತೃತೀಯ | ಚಿನ್ನದ ಬೆಲೆ ಏರಿಕೆ; 10 ಗ್ರಾಂಗೆ ₹99,450

ಅಕ್ಷಯ ತೃತೀಯಾ: ಸಂಪತ್ತು ದಾನಗಳ ಹಬ್ಬ

ಚಾಂದ್ರಮಾನ ಪಂಚಾಂಗದಲ್ಲಿ ವೈಶಾಖಮಾಸದ ಶುಕ್ಲಪಕ್ಷದ ಮೂರನೆಯ ದಿನವನ್ನು ‘ಅಕ್ಷಯತೃತೀಯಾ’ ಎಂದು ಗುರುತಿಸಲಾಗುತ್ತದೆ.
Last Updated 9 ಮೇ 2024, 23:49 IST
ಅಕ್ಷಯ ತೃತೀಯಾ: ಸಂಪತ್ತು ದಾನಗಳ ಹಬ್ಬ

ಅಕ್ಷಯ ತೃತೀಯ: ಕೋಲಾರದಲ್ಲಿ ಚಿನ್ನ ಖರೀದಿ ಭರ್ಜರಿ

ಅಕ್ಷಯ ತೃತೀಯ ಪ್ರಯುಕ್ತ ನಗರದ ಚಿನ್ನಾಭರಣ ಮಳಿಗೆಗಳಲ್ಲಿ ಮಂಗಳವಾರ ಚಿನ್ನ, ಬೆಳ್ಳಿ ಹಾಗೂ ವಜ್ರಾದ ಆಭರಣಗಳ ಖರೀದಿ ಭರಾಟೆ ಜೋರಾಗಿತ್ತು.
Last Updated 3 ಮೇ 2022, 14:36 IST
ಅಕ್ಷಯ ತೃತೀಯ: ಕೋಲಾರದಲ್ಲಿ ಚಿನ್ನ ಖರೀದಿ ಭರ್ಜರಿ

ಅಕ್ಷಯ ತೃತೀಯ: ಬೆಳಗಾವಿಯಲ್ಲಿ ₹ 100 ಕೋಟಿ ಮೌಲ್ಯದ ಚಿನ್ನಾಭರಣ ಮಾರಾಟ!

ಅಕ್ಷಯ ತೃತೀಯ ಅಂಗವಾಗಿ ನಗರ ಮತ್ತು ತಾಲ್ಲೂಕು ಕೇಂದ್ರ ಮೊದಲಾದ ಸ್ಥಳಗಳಲ್ಲಿ ಚಿನ್ನ, ಬೆಳ್ಳಿ, ವಜ್ರಾಭರಣಗಳು ಮತ್ತು ವಾಹನಗಳ ಖರೀದಿ ಭರಾಟೆ ಮಂಗಳವಾರ ಜೋರಾಗಿತ್ತು.
Last Updated 3 ಮೇ 2022, 13:57 IST
ಅಕ್ಷಯ ತೃತೀಯ: ಬೆಳಗಾವಿಯಲ್ಲಿ ₹ 100 ಕೋಟಿ ಮೌಲ್ಯದ ಚಿನ್ನಾಭರಣ ಮಾರಾಟ!

ಅಕ್ಷಯ ತೃತೀಯಾ 2022: ಅಕ್ಷಯ ಫಲದ ತೃತೀಯಾ

ಚೈತ್ರಮಾಸದ ಯುಗಾದಿಯ ನಂತರ ಬರುವ ಪ್ರಮುಖವಾದ ಹಬ್ಬ ‘ಅಕ್ಷಯ ತೃತೀಯಾ’. ಈ ವ್ರತ-ಪರ್ವದ ಪ್ರಶಂಸೆಯನ್ನು ಭವಿಷ್ಯಪುರಾಣದಲ್ಲಿ ಶ್ರೀಕೃಷ್ಣ ಪರಮಾತ್ಮನೇ ಮಾಡಿದ್ದಾನೆ.
Last Updated 2 ಮೇ 2022, 20:05 IST
ಅಕ್ಷಯ ತೃತೀಯಾ 2022: ಅಕ್ಷಯ ಫಲದ ತೃತೀಯಾ

ಚುರುಮುರಿ: ಅಕ್ಷಯ ತೃತೀಯ

‘ಸಾ, ಅಕ್ಷಯ ತೃತೀಯ ಅಂತ ಚಿನ್ನದ ಅಂಗಡೀಲಿ ನೂಕುನುಗ್ಗಲಂತೆ!’ ತುರೇಮಣೆಗೆ ಸುದ್ದಿ ಮುಟ್ಟಿಸಿದೆ.
Last Updated 2 ಮೇ 2022, 19:31 IST
ಚುರುಮುರಿ: ಅಕ್ಷಯ ತೃತೀಯ
ADVERTISEMENT

ಕೋವಿಡ್ ಲಾಕ್‌ಡೌನ್: ತಗ್ಗಿದ ‘ಅಕ್ಷಯ ತೃತೀಯಾ’ ವ್ಯಾಪಾರ

ಕೋವಿಡ್ ಪೂರ್ವದ ಸ್ಥಿತಿಗೆ ಹೋಲಿಸಿದರೆ ಈ ವರ್ಷದ ಅಕ್ಷಯ ತೃತೀಯಾ ದಿನ (ಶುಕ್ರವಾರ) ಶೇಕಡ 10ರಷ್ಟು ವ್ಯಾಪಾರ ಮಾತ್ರ ನಡೆದಿದೆ ಎಂದು ಚಿನ್ನಾಭರಣಗಳ ಉದ್ಯಮ ಅಂದಾಜಿಸಿದೆ.
Last Updated 14 ಮೇ 2021, 18:23 IST
ಕೋವಿಡ್ ಲಾಕ್‌ಡೌನ್: ತಗ್ಗಿದ ‘ಅಕ್ಷಯ ತೃತೀಯಾ’ ವ್ಯಾಪಾರ

ಪ್ರಧಾನಿಯಿಂದ ಅಕ್ಷಯ ತೃತೀಯಾ, ಬಸವ ಜಯಂತಿ, ಈದ್‌ ಶುಭಾಶಯ

ಅಕ್ಷಯ ತೃತೀಯಾ, ಬಸವ ಜಯಂತಿ ಮತ್ತು ಈದ್–ಉಲ್–ಫಿತ್ರ್ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.‌
Last Updated 14 ಮೇ 2021, 5:38 IST
ಪ್ರಧಾನಿಯಿಂದ ಅಕ್ಷಯ ತೃತೀಯಾ, ಬಸವ ಜಯಂತಿ, ಈದ್‌ ಶುಭಾಶಯ

ಲಾಕ್‌ಡೌನ್‌ ಪರಿಣಾಮ: ಕಳೆಗುಂದಿದ ಅಕ್ಷಯ ತೃತೀಯ

ಕೊರೊನಾ ಪ್ರಯುಕ್ತ ಜಿಲ್ಲೆಯಲ್ಲಿ ಒಂದೂವರೆ ತಿಂಗಳಿಂದ ಲಾಕ್‌ಡೌನ್‌ ಘೋಷಣೆಯಾಗಿರುವುದರಿಂದ ಎಲ್ಲ ಆಭರಣ ಮಳಿಗೆಗಳೂ ಮುಚ್ಚಿದ್ದರಿಂದ ನಗರದಲ್ಲಿ ಅಕ್ಷಯ ತೃತೀಯ ಭಾನುವಾರ ಕಳೆಗುಂದಿತ್ತು.
Last Updated 26 ಏಪ್ರಿಲ್ 2020, 16:47 IST
fallback
ADVERTISEMENT
ADVERTISEMENT
ADVERTISEMENT