ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Alamatti Dam

ADVERTISEMENT

ವಿಜಯಪುರ | ಆಲಮಟ್ಟಿಯಿಂದ ನೀರು: ಜಿಲ್ಲೆಯ 99 ಕೆರೆಗಳ ಭರ್ತಿಗೆ ಸಿದ್ಧತೆ

ಆಲಮಟ್ಟಿ ಜಲಾಶಯ ಹಿನ್ನೀರಿನಿಂದ ಮುಳವಾಡ ಏತ ನೀರಾವರಿ ಯೋಜನೆಯಿಂದ 72 ಹಾಗೂ ಚಿಮ್ಮಲಗಿ ಪೂರ್ವ ಮತ್ತು ಪಶ್ಚಿಮ ಕಾಲುವೆ ವ್ಯಾಪ್ತಿಯ 27 ಸೇರಿ ಜಿಲ್ಲೆಯ 99 ಕೆರೆಗಳ ಭರ್ತಿಗೆ ಸೋಮವಾರಿಂದ ನೀರು ಹರಿಸಲಾಗುವುದು.
Last Updated 18 ಫೆಬ್ರುವರಿ 2024, 16:23 IST
ವಿಜಯಪುರ | ಆಲಮಟ್ಟಿಯಿಂದ ನೀರು: ಜಿಲ್ಲೆಯ 99 ಕೆರೆಗಳ ಭರ್ತಿಗೆ ಸಿದ್ಧತೆ

ಆಲಮಟ್ಟಿ | ವಾರಾಬಂಧಿ ರದ್ದು: ಕಾಲುವೆಗೆ ನಿರಂತರ ನೀರು

ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ)ಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವ ಅವಧಿಯನ್ನು ಮತ್ತೇ ಮೂರನೇ ಬಾರಿಗೆ ಬದಲಾಯಿಸಲಾಗಿದ್ದು, ವಾರಾಬಂಧಿ ರದ್ದುಗೊಳಿಸಿ ನಿರಂತರ ನೀರು ಹರಿಸುವುದಕ್ಕೆ ಯುಕೆಪಿಯ ನೀರಾವರಿ ಸಲಹಾ ಸಮಿತಿ (ಐಸಿಸಿ) ನಿರ್ಧರಿಸಿದೆ.
Last Updated 25 ಅಕ್ಟೋಬರ್ 2023, 4:17 IST
ಆಲಮಟ್ಟಿ | ವಾರಾಬಂಧಿ ರದ್ದು: ಕಾಲುವೆಗೆ ನಿರಂತರ ನೀರು

ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳ: ಎಚ್ಚರದಿಂದಿರಲು ಸೂಚನೆ

ವಿಜಯಪುರ: ಮಹಾರಾಷ್ಟ್ರದ ಕೃಷ್ಣಾ ನದಿ ಪಾತ್ರದಲ್ಲಿ ಮಳೆ ಅಧಿಕವಾಗುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಗುರುವಾರ ಸಂಜೆಯಿಂದ ಎಲ್ಲ ಗೇಟುಗಳನ್ನು ತೆರೆದು 1.75 ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗಿದೆ.
Last Updated 27 ಜುಲೈ 2023, 13:40 IST
ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳ: ಎಚ್ಚರದಿಂದಿರಲು ಸೂಚನೆ

ಆಲಮಟ್ಟಿ ಜಲಾಶಯ: 1.25 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ

ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿದ್ದರಿಂದ ಕೃಷ್ಣಾ ನದಿಯ ಹರಿವು ಹೆಚ್ಚುತ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಆಲಮಟ್ಟಿ ಜಲಾಶಯ ಭರ್ತಿಗೂ ಮುನ್ನವೇ 1.25 ಲಕ್ಷ ಕ್ಯುಸೆಕ್ ನೀರನ್ನು ಆಲಮಟ್ಟಿ ಜಲಾಶಯದಿಂದ ನದಿ ತಳಪಾತ್ರಕ್ಕೆ ಬುಧವಾರದಿಂದ ಹೊರಬಿಡಲಾಗುತ್ತಿದೆ.
Last Updated 26 ಜುಲೈ 2023, 15:17 IST
ಆಲಮಟ್ಟಿ ಜಲಾಶಯ: 1.25 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ

ಆಲಮಟ್ಟಿ ಜಲಾಶಯದ ಒಳಹರಿವು 1.18 ಲಕ್ಷ ಕ್ಯುಸೆಕ್

ಲಮಟ್ಟಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಅಬ್ಬರ ಶನಿವಾರವೂ ಮುಂದುವರಿದಿದೆ. ಸಂಜೆಯ ವೇಳೆಗೆ ಒಳಹರಿವು 1,18,916 ಕ್ಯುಸೆಕ್ ನೀರಿಗೆ ಏರಿಕೆಯಾಗಿದೆ.
Last Updated 22 ಜುಲೈ 2023, 14:32 IST
ಆಲಮಟ್ಟಿ ಜಲಾಶಯದ ಒಳಹರಿವು 1.18 ಲಕ್ಷ ಕ್ಯುಸೆಕ್

ಆಲಮಟ್ಟಿ | 5 ಸಾವಿರ ಕ್ಯುಸೆಕ್ ಹೊರಹರಿವು: ವಿದ್ಯುತ್ ಉತ್ಪಾದನೆ ಆರಂಭ

96 ಸಾವಿರ ಕ್ಯುಸೆಕ್ ತಲುಪಿದ ಜಲಾಶಯದ ಒಳಹರಿವು..!
Last Updated 21 ಜುಲೈ 2023, 15:15 IST
ಆಲಮಟ್ಟಿ | 5 ಸಾವಿರ ಕ್ಯುಸೆಕ್ ಹೊರಹರಿವು: ವಿದ್ಯುತ್ ಉತ್ಪಾದನೆ ಆರಂಭ

ಆಲಮಟ್ಟಿ ಹಿನ್ನೀರು: ಹೂಳು ಅಧ್ಯಯನ ಆರಂಭ

ಆಲಮಟ್ಟಿ: ಆಲಮಟ್ಟಿಯ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರ ಜಲಾಶಯದ ಹಿನ್ನೀರಿನಲ್ಲಿ ಸಂಗ್ರಹವಾಗಿರುವ ಹೂಳು ಅಧ್ಯಯನಕ್ಕೆ ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರ (ಕೆಇಆರ್ ಎಸ್) ಮುಂದಾಗಿದೆ.
Last Updated 13 ಜನವರಿ 2023, 22:45 IST
ಆಲಮಟ್ಟಿ ಹಿನ್ನೀರು: ಹೂಳು ಅಧ್ಯಯನ ಆರಂಭ
ADVERTISEMENT

ಆಲಮಟ್ಟಿ ಜಲಾಶಯ ಎತ್ತರಿಸುವ ಕೆಲಸ ನಿಲ್ಲಿಸಲು ಕರ್ನಾಟಕಕ್ಕೆ ಮನವಿ: ಫಡಣವೀಸ್‌

ಮಹಾರಾಷ್ಟ್ರವು ಪ್ರವಾಹದ ಪರಿಣಾಮದ ಕುರಿತು ನಡೆಸಲಾಗುತ್ತಿರುವ ಅಧ್ಯಯನವನ್ನು ಪೂರ್ಣಗೊಳಿಸುವ ವರೆಗೆ ಆಲಮಟ್ಟಿ ಜಲಾಶಯ ಎತ್ತರಿಸುವ ಕೆಲಸವನ್ನು ನಿಲ್ಲಿಸುವಂತೆ ಕರ್ನಾಟಕಕ್ಕೆ ಮನವಿ ಮಾಡಲಾಗುವುದು ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹೇಳಿದ್ದಾರೆ.
Last Updated 29 ಡಿಸೆಂಬರ್ 2022, 3:19 IST
ಆಲಮಟ್ಟಿ ಜಲಾಶಯ ಎತ್ತರಿಸುವ ಕೆಲಸ ನಿಲ್ಲಿಸಲು ಕರ್ನಾಟಕಕ್ಕೆ ಮನವಿ: ಫಡಣವೀಸ್‌

ಆಲಮಟ್ಟಿ| ಕೃಷ್ಣೆಯ ಜಲಧಿಗೆ ಸಿಎಂ ಬೊಮ್ಮಾಯಿ ಬಾಗಿನ ಅರ್ಪಣೆ

ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಜಲಧಿಗೆ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ಜಲಾಶಯದ ಬಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಬಾಗಿನ ಅರ್ಪಿಸಿದರು.
Last Updated 30 ಸೆಪ್ಟೆಂಬರ್ 2022, 5:36 IST
ಆಲಮಟ್ಟಿ| ಕೃಷ್ಣೆಯ ಜಲಧಿಗೆ ಸಿಎಂ ಬೊಮ್ಮಾಯಿ ಬಾಗಿನ ಅರ್ಪಣೆ

ಅಲಂಕೃತಗೊಂಡ ಆಲಮಟ್ಟಿ; ಕೃಷ್ಣೆಗೆ ಬಾಗಿನ ಇಂದು

ಆಲಮಟ್ಟಿ ಜಲಾಶಯದ ಹಿನ್ನೀರಿನ ಕೃಷ್ಣೆಯ ಜಲಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೆ.30ರಂದು ಬೆಳಿಗ್ಗೆ 10ಕ್ಕೆ ಬಾಗಿನ ಅರ್ಪಿಸಲಿದ್ದಾರೆ.
Last Updated 29 ಸೆಪ್ಟೆಂಬರ್ 2022, 14:34 IST
ಅಲಂಕೃತಗೊಂಡ ಆಲಮಟ್ಟಿ; ಕೃಷ್ಣೆಗೆ ಬಾಗಿನ ಇಂದು
ADVERTISEMENT
ADVERTISEMENT
ADVERTISEMENT