ಗುರುವಾರ, 3 ಜುಲೈ 2025
×
ADVERTISEMENT

Alexa

ADVERTISEMENT

ರಾಜ್ಯದ 200 ಗ್ರಾಮಪಂಚಾಯಿತಿಗಳಿಗೆ ‘ಅಲೆಕ್ಸಾ’

ಧ್ವನಿ ಬಳಸಿ ತಂತ್ರಜ್ಞಾನದೊಂದಿಗೆ ಸಂವಾದದ ಸಾಧನ
Last Updated 1 ಜುಲೈ 2025, 15:46 IST
ರಾಜ್ಯದ 200 ಗ್ರಾಮಪಂಚಾಯಿತಿಗಳಿಗೆ ‘ಅಲೆಕ್ಸಾ’

Technology | ಸ್ಮಾರ್ಟ್ ಆಗುತ್ತಿದೆ ಜೀವನ

Home Automation: ಈಗ ಮನೆಗಳಲ್ಲಿ ರೋಬೋ ಕ್ಲೀನರ್, ಸ್ಮಾರ್ಟ್ ಲಾಕ್, ಒಟಿಟಿ, ಅಲೆಕ್ಸಾ, ಸ್ಮಾರ್ಟ್ ಎಸಿಗಳು ಮನೆಮಾಡಿಕೊಂಡು, ತಂತ್ರಜ್ಞಾನ ಜೀವನಶೈಲಿಯ ಭಾಗವಾಗಿದೆ.
Last Updated 18 ಜೂನ್ 2025, 0:30 IST
Technology | ಸ್ಮಾರ್ಟ್ ಆಗುತ್ತಿದೆ ಜೀವನ

Ambient Computing: ಆ್ಯಂಬಿಯೆಂಟ್‌ ಕಂಪ್ಯೂಟಿಂಗ್‌ ಎಂಬ ಆಪ್ತಮಿತ್ರ

ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಆಗ್ಮೆಂಟೆಡ್ ರಿಯಾಲಿಟಿ ಸಾಧನಗಳು ಈ ತಂತ್ರಜ್ಞಾನಕ್ಕೆ ಇನ್ನಷ್ಟು ನೂಕುಬಲವನ್ನು ನೀಡಿವೆ. ಈಗಾಗಲೇ ಇಂಥ ಕೆಲಸ ಮಾಡುವ ಸಾಮರ್ಥ್ಯ ಇರುವ ಸಾಧನಗಳು ನಮ್ಮ ಸುತ್ತಮುತ್ತ ಇವೆ. ಉದಾಹರಣೆಗೆ, ಅಲೆಕ್ಸಾ ಬಹುತೇಕ ಇದೇ ಕೆಲಸವನ್ನು ಮಾಡುತ್ತದೆ.
Last Updated 12 ಮಾರ್ಚ್ 2025, 0:13 IST
Ambient Computing: ಆ್ಯಂಬಿಯೆಂಟ್‌ ಕಂಪ್ಯೂಟಿಂಗ್‌ ಎಂಬ ಆಪ್ತಮಿತ್ರ

Alexa: ಅಮೆಜಾನ್‌ ಅಲೆಕ್ಸಾ ಪರಿಚಯಿಸುತ್ತಿದೆ ಪುರುಷ ಧ್ವನಿ ಆಯ್ಕೆ

ಅಮೆಜಾನ್‌ ಕಂಪನಿಯ ವರ್ಚುವಲ್ ಸಹಾಯಕ ತಂತ್ರಜ್ಞಾನ ಅಲೆಕ್ಸಾ (Alexa) ಭಾರತದಲ್ಲಿ ಐದು ವರ್ಷಗಳನ್ನು ಪೂರೈಸುತ್ತಿದೆ. ಈ ಸಂದರ್ಭದಲ್ಲಿ, ಅಲೆಕ್ಸಾದಲ್ಲಿ ಪುರುಷ ಧ್ವನಿ ಆಯ್ಕೆಯನ್ನು ಪರಿಚಯಿಸಲಾಗುತ್ತಿದೆ.
Last Updated 1 ಮಾರ್ಚ್ 2023, 13:43 IST
Alexa: ಅಮೆಜಾನ್‌ ಅಲೆಕ್ಸಾ ಪರಿಚಯಿಸುತ್ತಿದೆ ಪುರುಷ ಧ್ವನಿ ಆಯ್ಕೆ

‌ಅಲೆಕ್ಸಾದಿಂದ ಅಮೆಜಾನ್‌ಗೆ 10 ಶತಕೋಟಿ ಡಾಲರ್‌ ನಷ್ಟ: ವರದಿ

ಸ್ಯಾನ್‌ಫ್ರಾನ್ಸಿಸ್ಕೊ: ಅಮೆಜಾನ್‌ನ ಧ್ವನಿ ಸಹಾಯ ಸೇವೆಯಾದ ಅಲೆಕ್ಸಾ ಈ ವರ್ಷ 10 ಶತಕೋಟಿ ಡಾಲರ್‌ ನಷ್ಟ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.
Last Updated 22 ನವೆಂಬರ್ 2022, 13:46 IST
‌ಅಲೆಕ್ಸಾದಿಂದ ಅಮೆಜಾನ್‌ಗೆ 10 ಶತಕೋಟಿ ಡಾಲರ್‌ ನಷ್ಟ: ವರದಿ

10 ವರ್ಷದ ಹುಡುಗಿಗೆ 'ಅಲೆಕ್ಸಾ' ನೀಡಿದ್ದ ಶಾಕಿಂಗ್‌ ಸವಾಲು!

ಟೆಕ್‌ ದಿಗ್ಗಜ ಅಮೆಜಾನ್‌ನ ಸ್ಮಾರ್ಟ್‌ ಸ್ಪೀಕರ್‌ 'ಅಲೆಕ್ಸಾ' 10 ವರ್ಷದ ಹುಡುಗಿಯೊಬ್ಬಳಿಗೆ ನೀಡಿದ್ದ ಸವಾಲು ಪೋಷಕರನ್ನು ಗಲಿಬಿಲಿಗೊಳಿಸಿದ ಘಟನೆ ಅಮೆರಿಕದಲ್ಲಿ ವರದಿಯಾಗಿದೆ.
Last Updated 29 ಡಿಸೆಂಬರ್ 2021, 11:38 IST
10 ವರ್ಷದ ಹುಡುಗಿಗೆ 'ಅಲೆಕ್ಸಾ' ನೀಡಿದ್ದ ಶಾಕಿಂಗ್‌ ಸವಾಲು!

ಅಮೆಜಾನ್ ಅಲೆಕ್ಸಾಗೆ ಅಮಿತಾಬ್‌ ಬಚ್ಚನ್ ಧ್ವನಿ; ಭಾರತದಲ್ಲಿ ಮೊಟ್ಟ ಮೊದಲ ಪ್ರಯತ್ನ

ಭಾರತದಲ್ಲಿ ಅಲೆಕ್ಸಾ 'ಬಚ್ಚನ್' ಅವರ ಧ್ವನಿಯಲ್ಲಿ ಹವಾಮಾನ ಸೂಚನೆಗಳು, ಶಾಯರಿಗಳು (ಉರ್ದು ಕವನಗಳು), ಸ್ಫೂರ್ತಿದಾಯಕ ಸಂದೇಶಗಳು, ಜೋಕ್ಸ್‌,...ಮತ್ತಷ್ಟು ನೀಡಲಿದೆ.
Last Updated 14 ಸೆಪ್ಟೆಂಬರ್ 2020, 8:42 IST
ಅಮೆಜಾನ್ ಅಲೆಕ್ಸಾಗೆ ಅಮಿತಾಬ್‌ ಬಚ್ಚನ್ ಧ್ವನಿ; ಭಾರತದಲ್ಲಿ ಮೊಟ್ಟ ಮೊದಲ ಪ್ರಯತ್ನ
ADVERTISEMENT

ಜುಲೈಗೆ ಹೊಸ ಹೋಂಡಾ ಸಿಟಿ: ಗರಿಷ್ಠ ಸುರಕ್ಷತೆ ಭರವಸೆ

ಐದನೇ ಪೀಳಿಗೆಯ ಹೊಸ ಹೋಂಡಾ ಸಿಟಿ ಕಾರ್‌ ಜುಲೈನಲ್ಲಿ ಬಿಡುಗಡೆ ಆಗಲಿದ್ದು, ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ ಎಂದು ಹೋಂಡಾ ಕಾರ್ಸ್‌ ಇಂಡಿಯಾ ಕಂಪನಿ ತಿಳಿಸಿದೆ.
Last Updated 17 ಜೂನ್ 2020, 13:52 IST
ಜುಲೈಗೆ ಹೊಸ ಹೋಂಡಾ ಸಿಟಿ: ಗರಿಷ್ಠ ಸುರಕ್ಷತೆ ಭರವಸೆ

ಆಪ್ತ ಪರಿಚಾರಿಕೆ ‘ಅಲೆಕ್ಸಾ’

‘ಅಲೆಕ್ಸಾ, ಹೌ ಇಸ್‌ ದ ವ್ಹೆದರ್‌’ ಎನ್ನುತ್ತಿದ್ದಂತೆ ಬೆಂಗಳೂರಿನ ಆ ಹೊತ್ತಿನ ಹವಾಮಾನದ ತಾಜಾ ಮಾಹಿತಿ ಮತ್ತು ಮುನ್ಸೂಚನೆ ಕೇಳಿ ಬರುತ್ತದೆ.
Last Updated 14 ಆಗಸ್ಟ್ 2018, 19:30 IST
ಆಪ್ತ ಪರಿಚಾರಿಕೆ ‘ಅಲೆಕ್ಸಾ’
ADVERTISEMENT
ADVERTISEMENT
ADVERTISEMENT