ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Allrounders

ADVERTISEMENT

PV Web Exclusive| 'ಸರ್ ರವೀಂದ್ರ ಜಡೇಜ’ ಶ್ರೇಷ್ಠ ‘ಆಲ್‌ರೌಂಡರ್‌‘ ಆಗಿದ್ದು...

2009ರ ಆ ಸಂಜೆ. ಮುಂಬೈನ ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ನಿಂತಿದ್ದ ಆ ಹುಡುಗನ ಮೊಗದಲ್ಲಿ ಹಿಂಜರಿಕೆಯ ಭಾವ ಇತ್ತು. ಅವತ್ತು ಅಲ್ಲಿ ಮುಕ್ತಾಯವಾಗಿದ್ದ ಕರ್ನಾಟಕ ತಂಡದ ಎದುರಿನ ರಣಜಿ ಕ್ವಾರ್ಟರ್‌ಫೈನಲ್‌ನಲ್ಲಿ ಜಯಿಸಿದ್ದ ಸೌರಾಷ್ಟ್ರ ತಂಡದ ಆಟಗಾರ ಆ ಹುಡುಗ. ಭಾರತ ತಂಡಕ್ಕೆ ಆಯ್ಕೆಯಾಗಿದ್ದ ಸಂತಸದಲ್ಲಿದ್ದ ರವೀಂದ್ರ ಜಡೇಜ. ’ಇಂಗ್ಲಿಷ್‌ ಬೇಡ, ಹಿಂದಿಯಲ್ಲಿ ಪ್ರಶ್ನೆ ಕೇಳಿ ಪ್ಲೀಸ್‘ ಎಂದು ಮೆಲ್ಲಗೆ ಪತ್ರಕರ್ತರಿಗೆ ಹೇಳಿದ್ದರು. ಅವರೊಂದಿಗೆ ಚೇತೇಶ್ವರ್ ಪೂಜಾರ ಕೂಡ ಇದ್ದರು. ಇಬ್ಬರೂ ಭಾರತ ತಂಡವನ್ನು ಸೇರಿಕೊಳ್ಳಲು ಸಿದ್ಧರಾಗಿದ್ದರು.
Last Updated 8 ಡಿಸೆಂಬರ್ 2020, 11:06 IST
PV Web Exclusive| 'ಸರ್ ರವೀಂದ್ರ ಜಡೇಜ’ ಶ್ರೇಷ್ಠ ‘ಆಲ್‌ರೌಂಡರ್‌‘ ಆಗಿದ್ದು...

ಟೆಸ್ಟ್‌ ಆಲ್‌ರೌಂಡರ್‌ಗಳ ಕ್ರಮಾಂಕಪಟ್ಟಿ: ಅಗ್ರಸ್ಥಾನಕ್ಕೆ ಬೆನ್‌ ಸ್ಟೋಕ್ಸ್‌

ವೆಸ್ಟ್‌ ಇಂಡೀಸ್‌ನ ಜೇಸನ್‌ ಹೋಲ್ಡರ್‌ ಎರಡನೇ ಸ್ಥಾನಕ್ಕೆ
Last Updated 21 ಜುಲೈ 2020, 12:20 IST
ಟೆಸ್ಟ್‌ ಆಲ್‌ರೌಂಡರ್‌ಗಳ ಕ್ರಮಾಂಕಪಟ್ಟಿ: ಅಗ್ರಸ್ಥಾನಕ್ಕೆ ಬೆನ್‌ ಸ್ಟೋಕ್ಸ್‌

ಆಲ್‌ರೌಂಡರ್‌ಗಳ ‘ವಿಶ್ವ’

ಯಾವುದೇ ಒಂದು ತಂಡದಲ್ಲಿ ಇರುವ ಒಬ್ಬ ಉತ್ತಮ ಆಲ್‌ರೌಂಡರ್ ಪಂದ್ಯದ ಫಲಿತಾಂಶಕ್ಕೆ ಅಭೂತಪೂರ್ವ ತಿರುವು ನೀಡಬಲ್ಲ. ಯಾವುದೇ ಸಂದರ್ಭದಲ್ಲಿಯೂ ತಂಡಕ್ಕೆ ಆಸರೆಯಾಗಬಲ್ಲ. ಇಂತಹ ಹತ್ತಾರು ಉದಾಹರಣೆಗಳು ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿಗಳಲ್ಲಿ ಕಾಣಸಿಗುತ್ತವೆ. ಅದರಲ್ಲೂ ಭಾರತ ಎರಡು ಬಾರಿ ವಿಶ್ವಕಪ್ ಗೆದ್ದಾಗಲೂ ಆಲ್‌ರೌಂಡರ್‌ಗಳ ಆಟವೇ ಮೇಲುಗೈ ಸಾಧಿಸಿತ್ತು
Last Updated 21 ಏಪ್ರಿಲ್ 2019, 19:30 IST
ಆಲ್‌ರೌಂಡರ್‌ಗಳ ‘ವಿಶ್ವ’
ADVERTISEMENT
ADVERTISEMENT
ADVERTISEMENT
ADVERTISEMENT