ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Alto

ADVERTISEMENT

ಆಲ್ಟೊ ಹೊಸ ಆವೃತ್ತಿ ಬಿಡುಗಡೆ ಮಾಡಿದ ಮಾರುತಿ

ಎಸ್‌ಯುವಿ ಮಾರುಕಟ್ಟೆ ವಿಸ್ತರಣೆ ಕಾಣುತ್ತಿರುವ ಹೊತ್ತಿನಲ್ಲಿಯೂ ದೊಡ್ಡ ಸಂಖ್ಯೆಯ ಗ್ರಾಹಕರು ಹ್ಯಾಚ್‌ಬ್ಯಾಕ್‌ ಕಾರುಗಳನ್ನು ಬಯಸುತ್ತಿದ್ದು, ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಸಣ್ಣ ಕಾರುಗಳ ವಿಭಾಗದಲ್ಲಿ ಹೊಸ ಉತ್ಪನ್ನಗಳನ್ನು ಪರಿಚಯಿಸುವ ಅಗತ್ಯವಿರುವುದಾಗಿ ಭಾವಿಸಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಹಾಗೂ ಸಿಇಒ ಹಿಸಾಶಿ ಟಕೆಯುಚಿ ಹೇಳಿದ್ದಾರೆ.
Last Updated 18 ಆಗಸ್ಟ್ 2022, 12:28 IST
ಆಲ್ಟೊ ಹೊಸ ಆವೃತ್ತಿ ಬಿಡುಗಡೆ ಮಾಡಿದ ಮಾರುತಿ

20ನೇ ವರ್ಷದ ಸಂಭ್ರಮದಲ್ಲಿ ಮಾರುತಿ ಸುಜುಕಿ ಆಲ್ಟೊ

ಮಾರುತಿ ಸುಜುಕಿ ಇಂಡಿಯಾದ ಆಲ್ಟೊ ಕಾರು 20ನೇ ವರ್ಷದ ಸಂಭ್ರಮಾಚರಣೆಯಲ್ಲಿದ್ದು, ಈ ಅವಧಿಯಲ್ಲಿ 40 ಲಕ್ಷಕ್ಕೂ ಅಧಿಕ ಸಂಖ್ಯೆಯ ಆಲ್ಟೊ ಮಾರಾಟವಾಗಿವೆ.
Last Updated 13 ಅಕ್ಟೋಬರ್ 2020, 13:47 IST
20ನೇ ವರ್ಷದ ಸಂಭ್ರಮದಲ್ಲಿ ಮಾರುತಿ ಸುಜುಕಿ ಆಲ್ಟೊ

ಆಲ್ಟೊ: 40 ಲಕ್ಷಕ್ಕೂ ಅಧಿಕ ಕಾರುಗಳ ಮಾರಾಟ

ತನ್ನ ಸಣ್ಣ ಕಾರು ಆಲ್ಟೊ 40 ಲಕ್ಷ ಮಾರಾಟದ ಮೈಲುಗಲ್ಲನ್ನು ದಾಟಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿ ಗುರುವಾರ ತಿಳಿಸಿದೆ.
Last Updated 13 ಆಗಸ್ಟ್ 2020, 14:24 IST
ಆಲ್ಟೊ: 40 ಲಕ್ಷಕ್ಕೂ ಅಧಿಕ ಕಾರುಗಳ ಮಾರಾಟ

ಮಾರುತಿ ಆಲ್ಟೊ: 16ನೇ ವರ್ಷವೂ ಅತಿ ಹೆಚ್ಚು ಮಾರಾಟ

ಸತತ 16ನೇ ವರ್ಷವೂ ಆಲ್ಟೊ ಕಾರ್‌ ಅತಿ ಹೆಚ್ಚು ಮಾರಾಟ ಆಗಿರುವ ಮಾದರಿಯಾಗಿ ಹೊರಹೊಮ್ಮಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿ ತಿಳಿಸಿದೆ.
Last Updated 15 ಜೂನ್ 2020, 11:57 IST
ಮಾರುತಿ ಆಲ್ಟೊ: 16ನೇ ವರ್ಷವೂ ಅತಿ ಹೆಚ್ಚು ಮಾರಾಟ

ಮಾರುತಿ ಹೊಸ ಆಲ್ಟೊ ವಿಎಕ್ಸ್‌ಐ ಪ್ಲಸ್‌

ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಹೊಸದಾದ ಆಲ್ಟೊ ವಿಎಕ್ಸ್‌ಐ ಪ್ಲಸ್‌ ಬಿಡುಗಡೆ ಮಾಡಿದೆ. ದೆಹಲಿ ಎಕ್ಸ್‌ ಷೋರೂಂನಲ್ಲಿ ಇದರ ಬೆಲೆ ₹ 3.80 ಲಕ್ಷ ಇದೆ.
Last Updated 19 ಡಿಸೆಂಬರ್ 2019, 19:44 IST
fallback
ADVERTISEMENT
ADVERTISEMENT
ADVERTISEMENT
ADVERTISEMENT