ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

Amartya Sen

ADVERTISEMENT

ನೊಬೆಲ್‌ ಸಿಗದಿದ್ದರೂ ಜೀವನ ವ್ಯರ್ಥ ಎಂದು ಭಾವಿಸಿರಲಿಲ್ಲ: ಅಮರ್ತ್ಯ ಸೇನ್‌

‘ಜೀವನದಲ್ಲಿ ನೊಬೆಲ್‌ ಪ್ರಶಸ್ತಿ ಗೆಲ್ಲುವುದಕ್ಕಿಂತಲೂ ದೊಡ್ಡ ಗುರಿ ಇರಬೇಕು’ ಎಂದು ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ತಿಳಿಸಿದ್ದಾರೆ.‘‌
Last Updated 14 ಜುಲೈ 2024, 14:00 IST
ನೊಬೆಲ್‌ ಸಿಗದಿದ್ದರೂ ಜೀವನ ವ್ಯರ್ಥ ಎಂದು ಭಾವಿಸಿರಲಿಲ್ಲ: ಅಮರ್ತ್ಯ ಸೇನ್‌

ಹಿಂದೂ, ಮುಸ್ಲಿಮರು ಸಾಮರಸ್ಯದಿಂದ ಬದುಕುವುದು ಈ ದೇಶದ ಸಂಪ್ರದಾಯ: ಅಮರ್ತ್ಯ ಸೇನ್

ಹಿಂದೂ ಹಾಗೂ ಮುಸ್ಲಿಮರು ಸಾಮರಸ್ಯದಿಂದ ಜೊತೆಯಾಗಿ ಬದುಕುವ ಸಂಪ್ರದಾಯ ಭಾರತದ್ದು ಎಂದು ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಹೇಳಿದ್ದಾರೆ.
Last Updated 14 ಜುಲೈ 2024, 5:31 IST
ಹಿಂದೂ, ಮುಸ್ಲಿಮರು ಸಾಮರಸ್ಯದಿಂದ ಬದುಕುವುದು ಈ ದೇಶದ ಸಂಪ್ರದಾಯ: ಅಮರ್ತ್ಯ ಸೇನ್

ಭಾರತ ಹಿಂದೂ ರಾಷ್ಟ್ರವಲ್ಲ ಎಂದು ಚುನಾವಣಾ ಫಲಿತಾಂಶ ತೋರಿಸಿದೆ: ಅಮರ್ತ್ಯ ಸೇನ್

ಭಾರತವು ಹಿಂದೂ ರಾಷ್ಟ್ರ ಅಲ್ಲ ಎಂಬುವುದನ್ನು ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ತೋರಿಸಿದೆ ಎಂದು ನೊಬೆಲ್ ‌ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಹೇಳಿದರು.
Last Updated 27 ಜೂನ್ 2024, 3:10 IST
ಭಾರತ ಹಿಂದೂ ರಾಷ್ಟ್ರವಲ್ಲ ಎಂದು ಚುನಾವಣಾ ಫಲಿತಾಂಶ ತೋರಿಸಿದೆ: ಅಮರ್ತ್ಯ ಸೇನ್

ವಿಪಕ್ಷಗಳ ಬಲ ಕುಗ್ಗಿಸಿರುವ ವೈಮನಸ್ಸು: ಸಂದರ್ಶನದಲ್ಲಿ ಅಮರ್ತ್ಯ ಸೇನ್ ಅಭಿಪ್ರಾಯ

ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ
Last Updated 14 ಏಪ್ರಿಲ್ 2024, 23:30 IST
ವಿಪಕ್ಷಗಳ ಬಲ ಕುಗ್ಗಿಸಿರುವ ವೈಮನಸ್ಸು: ಸಂದರ್ಶನದಲ್ಲಿ ಅಮರ್ತ್ಯ ಸೇನ್ ಅಭಿಪ್ರಾಯ

ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್‌ ಆರೋಗ್ಯವಾಗಿದ್ದಾರೆ: ಪುತ್ರಿ ನಂದನಾ

Nobel Prize winner and Indian Economist Amartya Sen death rumour: ಭಾರತದ ಆರ್ಥಿಕ ತಜ್ಞ ಅಮರ್ತ್ಯ ಸೇನ್‌ ನಿಧನ ಸುದ್ದಿ ಸುಳ್ಳು ಎಂದು ಪಿಟಿಐ ವರದಿ ಮಾಡಿದೆ.
Last Updated 10 ಅಕ್ಟೋಬರ್ 2023, 12:49 IST
ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್‌ ಆರೋಗ್ಯವಾಗಿದ್ದಾರೆ: ಪುತ್ರಿ ನಂದನಾ

ಅಮರ್ತ್ಯ ಸೆನ್ ಪರ ರಾಷ್ಟ್ರಪತಿಗೆ ಪತ್ರ: ವಿಶ್ವಭಾರತಿ ವಿ.ವಿ. ಆಶ್ಚರ್ಯ

ಆರ್ಥಿಕ ತಜ್ಞ ಅಮರ್ತ್ಯ ಸೆನ್‌ ಅವರ ನಿವಾಸ ನಿರ್ಮಾಣಕ್ಕೆ ವಿಶ್ವವಿದ್ಯಾಲಯದ ಭೂಮಿ ಒತ್ತುವರಿ ಆಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸುಮಾರು 300 ಮಂದಿ ಪ್ರಮುಖರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿರುವುದಕ್ಕೆ ವಿಶ್ವಭಾರತಿ ವಿಶ್ವವಿದ್ಯಾಲಯ ಆಶ್ಚರ್ಯ ವ್ಯಕ್ತಪಡಿಸಿದೆ.
Last Updated 21 ಜುಲೈ 2023, 21:09 IST
ಅಮರ್ತ್ಯ ಸೆನ್ ಪರ ರಾಷ್ಟ್ರಪತಿಗೆ
ಪತ್ರ: ವಿಶ್ವಭಾರತಿ ವಿ.ವಿ. ಆಶ್ಚರ್ಯ

ಜನತಂತ್ರದಲ್ಲಿ ಅಧಿಕಾರ ಹಂಚಿಕೆ ಇರಬೇಕು: ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೆನ್‌

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗೂಡಲು ಪ್ರತಿಪಕ್ಷಗಳು ಕೈಗೊಂಡಿರುವ ನಿರ್ಧಾರವನ್ನು ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೆನ್‌ ಸ್ವಾಗತಿಸಿದ್ದಾರೆ.
Last Updated 17 ಜುಲೈ 2023, 14:47 IST
ಜನತಂತ್ರದಲ್ಲಿ ಅಧಿಕಾರ ಹಂಚಿಕೆ ಇರಬೇಕು: ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೆನ್‌
ADVERTISEMENT

ಅಮರ್ತ್ಯ ಸೆನ್‌ ಬೆ‌ನ್ನಿಗೆ ನಿಂತ ಮಮತಾ ಬ್ಯಾನರ್ಜಿ

ವಿಶ್ವಭಾರತಿ ವಿಶ್ವವಿದ್ಯಾಲಯವು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೆನ್‌ ಅವರಿಗೆ ನೋಟಿಸ್‌ ಜಾರಿ ಮಾಡಿರುವುದನ್ನು ವಿರೋಧಿಸಿ ಅವರ ನಿವಾಸದ ಎದುರು ಕುಳಿತು ಪ್ರತಿಭಟನೆ ನಡೆಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದ ಸಚಿವರಿಗೆ ಸೂಚಿಸಿದ್ದಾರೆ.
Last Updated 3 ಮೇ 2023, 12:20 IST
ಅಮರ್ತ್ಯ ಸೆನ್‌ ಬೆ‌ನ್ನಿಗೆ ನಿಂತ ಮಮತಾ ಬ್ಯಾನರ್ಜಿ

ಅಮರ್ತ್ಯಸೆನ್‌ಗೆ ಮಾನಸಿಕ ಕಿರುಕುಳ: ವಿಶ್ವಭಾರತಿ ಕುಲಪತಿ ವಿರುದ್ಧ ದೂರು

ಭೂ ತೆರವು ವಿಚಾರದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೆನ್ ಅವರಿಗೆ ಮಾನಸಿಕ ಕಿರುಕುಳ ನೀಡಲಾಗಿದೆ.
Last Updated 26 ಏಪ್ರಿಲ್ 2023, 13:09 IST
ಅಮರ್ತ್ಯಸೆನ್‌ಗೆ ಮಾನಸಿಕ ಕಿರುಕುಳ: ವಿಶ್ವಭಾರತಿ ಕುಲಪತಿ ವಿರುದ್ಧ ದೂರು

ಮೇ 6ರ ಒಳಗೆ ವಿ.ವಿ ಜಾಗ ತೆರವು ಮಾಡಿ: ಅಮರ್ತ್ಯ ಸೆನ್‌ಗೆ ನೋಟಿಸ್‌

ಅಮರ್ತ್ಯ ಸೆನ್‌ ಅವರಿಗೆ ವಿಶ್ವಭಾರತಿ ವಿಶ್ವವಿದ್ಯಾಲಯದಿಂದ ನೋಟಿಸ್‌
Last Updated 20 ಏಪ್ರಿಲ್ 2023, 16:18 IST
ಮೇ 6ರ ಒಳಗೆ ವಿ.ವಿ ಜಾಗ ತೆರವು ಮಾಡಿ: ಅಮರ್ತ್ಯ ಸೆನ್‌ಗೆ ನೋಟಿಸ್‌
ADVERTISEMENT
ADVERTISEMENT
ADVERTISEMENT