ಅಮೇಜಾನ್ ಪ್ರೈಂನಲ್ಲಿ ವಿದ್ಯಾಪತಿ, ಕೆರೆಬೇಟೆ
Kannada OTT Release: ಡಾಲಿ ಧನಂಜಯ ನಿರ್ಮಿಸಿ, ನಾಗಭೂಷಣ್ ನಾಯಕನಾಗಿ ನಟಿಸಿರುವ ‘ವಿದ್ಯಾಪತಿ’ ಹಾಗೂ ರಾಜ್‌ಗುರು ನಿರ್ದೇಶಿಸಿ, ಗೌರಿಶಂಕರ್ ನಾಯಕನಾಗಿರುವ ‘ಕೆರೆಬೇಟೆ’ ಚಿತ್ರಗಳು ಅಮೇಜಾನ್ ಪ್ರೈಂ ಒಟಿಟಿಯಲ್ಲಿ ವೀಕ್ಷಕರಿಗೆ ಲಭ್ಯವಿವೆ.Last Updated 5 ಮೇ 2025, 0:30 IST