ಖರ್ಗೆ ಭೇಟಿ ಮಾಡಿದ ಜರ್ಮನಿ ರಾಯಭಾರಿ, ಆಸ್ಟ್ರೇಲಿಯಾ ಹೈಕಮಿಷನರ್
ಭಾರತದಲ್ಲಿನ ಜರ್ಮನಿಯ ರಾಯಭಾರಿ ಫಿಲಿಪ್ ಆಕರ್ಮನ್ ಮತ್ತು ಆಸ್ಟ್ರೇಲಿಯಾದ ಹೈಕಮಿಷನರ್ ಬ್ಯಾರಿ ಒ'ಫಾರೆಲ್ ಅವರು ಗುರುವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ಭಾರತದೊಂದಿಗೆ ಉಭಯ ದೇಶಗಳ ಸಂಬಂಧ ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು.Last Updated 29 ಜೂನ್ 2023, 13:15 IST