ಸೆರ್ಗಿಯೊ ಯಾರು?
ಟ್ರಂಪ್ ಸರ್ಕಾರದ ವಿವಿಧ ಇಲಾಖೆಗಳಿಗೆ ಕಡಿಮೆ ಸಮಯದಲ್ಲೇ 4,000 ಮಂದಿ ಅಧಿಕಾರಿಗಳನ್ನು ನೇಮಿಸಿ ದಾಖಲೆ ಸೃಷ್ಟಿಸುವ ಮೂಲಕ ಸೆರ್ಗಿಯೊ ಮತ್ತು ಅವರ ತಂಡ ಪ್ರಶಂಸೆಗಳಿಸಿತ್ತು. ಟ್ರಂಪ್ ಅವರ ಅಧ್ಯಕ್ಷೀಯ ಚುನಾವಣೆಯಲ್ಲೂ ಸೆರ್ಗಿಯೊ ಕಾರ್ಯನಿರ್ವಹಿಸಿದ್ದರು. ಟ್ರಂಪ್ ಅವರ ಪುಸ್ತಕಗಳನ್ನು ಪ್ರಕಟಿಸಿ, ಚುನಾವಣೆ ವೇಳೆ ಪ್ರಚಾರ ಕಾರ್ಯಕ್ಕೆ ಚುರುಕು ನೀಡಿದ್ದರು.