ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Asia

ADVERTISEMENT

2023 ಏಷ್ಯಾಕ್ಕೆ ದುರಂತಮಯ ವರ್ಷ: ಡಬ್ಲ್ಯುಎಂಒ ವರದಿ

2023ನೇ ಸಾಲಿನಲ್ಲಿ ಏಷ್ಯಾವು ಹವಾಮಾನ, ವಾಯುಗುಣ ಮತ್ತು ನೀರಿಗೆ ಸಂಬಂಧಿಸಿದಂತೆ ಹಲವು ರೀತಿಯ ವೈಪರೀತ್ಯಗಳನ್ನು ಅನುಭವಿಸಿದೆ
Last Updated 23 ಏಪ್ರಿಲ್ 2024, 15:33 IST
2023 ಏಷ್ಯಾಕ್ಕೆ ದುರಂತಮಯ ವರ್ಷ: ಡಬ್ಲ್ಯುಎಂಒ ವರದಿ

ಏಷ್ಯಾವು 2023ರ ವಿಶ್ವದ ಅತ್ಯಂತ ವಿಪತ್ತು ಪೀಡಿತ ಪ್ರದೇಶ: ವಿಶ್ವ ಹವಾಮಾನ ಸಂಸ್ಥೆ

ಏಷ್ಯಾವು 2023ರ ವಿಶ್ವದ ಅತ್ಯಂತ ವಿಪತ್ತು ಪೀಡಿತ ಪ್ರದೇಶವಾಗಿ ಗುರುತಿಸಲ್ಪಟ್ಟಿದೆ ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಹೇಳಿದೆ.
Last Updated 23 ಏಪ್ರಿಲ್ 2024, 6:05 IST
ಏಷ್ಯಾವು 2023ರ ವಿಶ್ವದ ಅತ್ಯಂತ ವಿಪತ್ತು ಪೀಡಿತ ಪ್ರದೇಶ: ವಿಶ್ವ ಹವಾಮಾನ ಸಂಸ್ಥೆ

ಭಾರತ ನಿರ್ಣಾಯಕ ಪಾತ್ರ ವಹಿಸಲಿ: ಇಸ್ರೇಲ್ ರಾಯಭಾರಿ

‘ಇಸ್ರೇಲ್ ದೃಢವಾಗಿದೆ ಮತ್ತು ಶಕ್ತಿಯುತವಾಗಿದೆ. ಅಗತ್ಯ ಬಿದ್ದರೆ ಇರಾನ್‌ ಜೊತೆಗೆ ಸಂಘರ್ಷ ನಡೆಸಲಿದೆ’ ಎಂದು ಭಾರತದಲ್ಲಿನ ಇಸ್ರೇಲ್‌ನ ರಾಯಭಾರಿ ಪ್ರತಿಪಾದಿಸಿದ್ದಾರೆ. ‘ಪಶ್ಚಿಮ ಏಷ್ಯಾ ವಲಯದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಭಾರತ ನಿರ್ಣಾಯಕ ಪಾತ್ರ ವಹಿಸಬೇಕು’ ಎಂದೂ ಕೋರಿದ್ದಾರೆ.
Last Updated 15 ಏಪ್ರಿಲ್ 2024, 14:56 IST
ಭಾರತ ನಿರ್ಣಾಯಕ ಪಾತ್ರ ವಹಿಸಲಿ: ಇಸ್ರೇಲ್ ರಾಯಭಾರಿ

ಬಾಹ್ಯ ಸವಾಲಿನ ನಡುವೆಯೂ ದೇಶಿ ಮಾರುಕಟ್ಟೆ ಚೇತರಿಕೆ

ಪಾಶ್ಚಿಮಾತ್ಯ ಬಿಕ್ಕಟ್ಟು ಷೇರುಪೇಟೆಗಳಲ್ಲಿ ದೊಡ್ಡಮಟ್ಟದ ಅನಿಶ್ಚಿತತೆ ಮೂಡಿಸಿದೆ. ಇಸ್ರೇಲ್‌–ಹಮಾಸ್‌ ಬಿಕ್ಕಟ್ಟು ಮಾರುಕಟ್ಟೆಯ ಮೇಲೆ ಈವರೆಗೆ ಹೆಚ್ಚು ಹಾನಿ ಉಂಟುಮಾಡಿಲ್ಲ. ಎಲ್ಲಿಯವರೆಗೆ ಈ ಬಿಕ್ಕಟ್ಟು ಸ್ಥಳೀಯ ಮಟ್ಟದಲ್ಲಿಯೇ ಇರುತ್ತದೆಯೋ ಅಲ್ಲಿಯವರೆಗೆ ಮಾರುಕಟ್ಟೆ ಮೇಲೆ ಪರಿಣಾಮದ ತೀವ್ರತೆ ಕಡಿಮೆ.
Last Updated 18 ಅಕ್ಟೋಬರ್ 2023, 9:52 IST
ಬಾಹ್ಯ ಸವಾಲಿನ ನಡುವೆಯೂ ದೇಶಿ ಮಾರುಕಟ್ಟೆ ಚೇತರಿಕೆ

ಏಷ್ಯಾದಿಂದ ₹93,458 ಕೋಟಿ ವಿದೇಶಿ ಬಂಡವಾಳ ಹಿಂತೆಗೆತ

ಅಮೆರಿಕದಲ್ಲಿ ಗರಿಷ್ಠ ಬಡ್ಡಿದರ: ಷೇರುಪೇಟೆಗಳಲ್ಲಿ ತಗ್ಗಿದ ಹೂಡಿಕೆ
Last Updated 10 ಅಕ್ಟೋಬರ್ 2023, 16:33 IST
ಏಷ್ಯಾದಿಂದ ₹93,458 ಕೋಟಿ ವಿದೇಶಿ ಬಂಡವಾಳ ಹಿಂತೆಗೆತ

ಭಾರತ-ಚೀನಾ: ಏಷ್ಯಾದ ದೈತ್ಯ ಶಕ್ತಿಗಳ ನಡುವಿನ ಹೋಲಿಕೆ ಹೇಗಿದೆ?

ಭಾರತ ಮತ್ತು ಚೀನಾಗಳ ನಡುವೆ ಒಂದು ವೈಮನಸ್ಯದ ವಾತಾವರಣ ಇರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ ಈ ಎರಡೂ ರಾಷ್ಟ್ರಗಳ ನಡುವೆ ವಿವಿಧ ವಲಯಗಳ ಹೋಲಿಕೆ ಹೇಗಿದೆ? ಭಾರತ ಮತ್ತು ಚೀನಾಗಳು ಪರಸ್ಪರ ಸಮಾನವಾಗಿವೆಯೇ?
Last Updated 24 ಡಿಸೆಂಬರ್ 2022, 13:59 IST
ಭಾರತ-ಚೀನಾ: ಏಷ್ಯಾದ ದೈತ್ಯ ಶಕ್ತಿಗಳ ನಡುವಿನ ಹೋಲಿಕೆ ಹೇಗಿದೆ?

ಗಾಲ್ಫ್‌: ಅಗ್ರ 10ರಲ್ಲಿ ವಿರಾಜ್‌ ಮಾದಪ್ಪ

ಭಾರತದ ವಿರಾಜ್‌ ಮಾದಪ್ಪ ಅವರು ಇಲ್ಲಿ ನಡೆಯುತ್ತಿರುವ ಇಂಟರ್‌ನ್ಯಾಷನಲ್‌ ಸೀರಿಸ್‌ ಇಂಗ್ಲೆಂಡ್‌ ಗಾಲ್ಫ್‌ ಟೂರ್ನಿಯಲ್ಲಿ ಮೂರನೇ ಸುತ್ತಿನ ಬಳಿಕ ಜಂಟಿ ಎಂಟನೇ ಸ್ಥಾನದಲ್ಲಿದ್ದಾರೆ.
Last Updated 5 ಜೂನ್ 2022, 19:31 IST
fallback
ADVERTISEMENT

ಏಷ್ಯಾದ 2ನೆಯ ಅತಿದೊಡ್ಡ ಆರ್ಥಿಕತೆ ಆಗಲಿದೆ ಭಾರತ

2030ಕ್ಕೂ ಮೊದಲು ಭಾರತದ ಅರ್ಥ ವ್ಯವಸ್ಥೆಯು ಜಪಾನ್ ದೇಶವನ್ನು ಹಿಂದಿಕ್ಕಿ, ಏಷ್ಯಾದ ಎರಡನೆಯ ಅತಿದೊಡ್ಡ ಅರ್ಥ ವ್ಯವಸ್ಥೆ ಆಗುವ ಸಾಧ್ಯತೆ ಇದೆ ಎಂದು ಐಎಚ್‌ಎಸ್‌ ಮರ್ಕಿಟ್ ಸಂಸ್ಥೆ ಅಂದಾಜಿಸಿದೆ.
Last Updated 7 ಜನವರಿ 2022, 16:41 IST
fallback

ಸುಧೀಂದ್ರ ಕುಲಕರ್ಣಿ ಬರಹ: ‘ಕ್ವಾಡ್’, ‘ಆಕಸ್’ ಸುಳಿಯಲ್ಲಿ ಏಷ್ಯಾ

ಅಮೆರಿಕದ ಆಟಗಳಿಗೆ ಭಾರತ ದಾಳವಾಗುವುದರಿಂದ ಆಗಬಹುದಾದ ಪರಿಣಾಮಗಳೇನು?
Last Updated 3 ಅಕ್ಟೋಬರ್ 2021, 19:30 IST
ಸುಧೀಂದ್ರ ಕುಲಕರ್ಣಿ ಬರಹ: ‘ಕ್ವಾಡ್’, ‘ಆಕಸ್’ ಸುಳಿಯಲ್ಲಿ ಏಷ್ಯಾ

ಏಷ್ಯಾ ಅಮೆರಿಕನ್ನರು ಬಳಸುವ ಪ್ರಮುಖ 5 ಭಾಷೆಗಳಲ್ಲಿ ಹಿಂದಿ

ಏಷ್ಯಾ ಅಮೆರಿಕನ್ನರ ಪೈಕಿ ಮೂರನೇ ಎರಡರಷ್ಟು ಜನರು ವಲಸಿಗರಾಗಿದ್ದು, ಅವರಲ್ಲಿ ಶೇ.52ರಷ್ಟು ಜನರು ಇಂಗ್ಲಿಷ್‌ ಭಾಷೆಯ ಸೀಮಿತ ಪ್ರಾವಿಣ್ಯತೆ (ಎಲ್‌ಇಪಿ) ಹೊಂದಿದ್ದಾರೆ. ಏಷ್ಯಾ ಅಮೆರಿಕನ್‌ ಸಮುದಾಯಗಳ ನಡುವೆ ಎಲ್‌ಇಪಿ ದರದಲ್ಲಿ ವ್ಯತ್ಯಾಸವಿದೆ. ಈ ಸಮುದಾಯಗಳು ಮಾತನಾಡುವ ಪ್ರಮುಖ ಐದು ಭಾಷೆಗಳು; ಚೈನೀಸ್‌, ಟ್ಯಾಗಲಾಗ್‌, ವಿಯೆಟ್ನಾಮೀಸ್‌, ಕೋರಿಯನ್‌ ಹಾಗೂ ಹಿಂದಿ ಎಂದು ಏಷ್ಯಯನ್‌ ಅಮೆರಿಕನ್‌ ಅಡ್ವಾನ್ಸಿಂಗ್‌ ಜಸ್ಟಿಸ್‌ (ಎಎಜೆಸಿ) ಅಧ್ಯಕ್ಷ ಜಾನ್‌ ಯಾಂಗ್‌ ತಿಳಿಸಿದ್ದಾರೆ.
Last Updated 5 ಆಗಸ್ಟ್ 2021, 3:32 IST
ಏಷ್ಯಾ ಅಮೆರಿಕನ್ನರು ಬಳಸುವ ಪ್ರಮುಖ 5 ಭಾಷೆಗಳಲ್ಲಿ ಹಿಂದಿ
ADVERTISEMENT
ADVERTISEMENT
ADVERTISEMENT