ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Amit Mishra

ADVERTISEMENT

ಭಾರತದ ಥಾಮಸ್‌ ಕಪ್‌ ಸಾಧನೆ: 'ಸೊಳ್ಳೆ ಬ್ಯಾಟ್‌'ನಿಂದ ಅಣಕ, ಅಮಿತ್‌ ಮಿಶ್ರಾ ಗರಂ

ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅಮೋಘ ಸಾಧನೆ ಮಾಡಿದ ಭಾರತ ತಂಡದ ಕುರಿತು 'ಸೊಳ್ಳೆ ಬ್ಯಾಟ್' ಚಿತ್ರವನ್ನು ಬಳಸಿ ಟ್ವೀಟ್‌ ಮಾಡಿದ್ದ ಐಎಎಸ್‌ ಅಧಿಕಾರಿಯನ್ನು ಕ್ರಿಕೆಟಿಗ ಅಮಿತ್‌ ಮಿಶ್ರಾ ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 17 ಮೇ 2022, 7:23 IST
ಭಾರತದ ಥಾಮಸ್‌ ಕಪ್‌ ಸಾಧನೆ: 'ಸೊಳ್ಳೆ ಬ್ಯಾಟ್‌'ನಿಂದ ಅಣಕ, ಅಮಿತ್‌ ಮಿಶ್ರಾ ಗರಂ

ಸಂವಿಧಾನದ ಮುನ್ನುಡಿಯ ಚಿತ್ರ ಹಂಚಿಕೊಂಡ ಇರ್ಫಾನ್‌ ಪಠಾಣ್‌: ಮಿಶ್ರಾಗೆ ತಿರುಗೇಟು?

ಭಾರತದ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಮತ್ತು ಅಮಿತ್ ಮಿಶ್ರಾ ನಡುವಿನ ಟ್ವಿಟರ್ ಜಟಾಪಟಿ ಮತ್ತೊಂದು ಹಂತಕ್ಕೆ ತಲುಪಿದೆ.
Last Updated 23 ಏಪ್ರಿಲ್ 2022, 13:40 IST
ಸಂವಿಧಾನದ ಮುನ್ನುಡಿಯ ಚಿತ್ರ ಹಂಚಿಕೊಂಡ ಇರ್ಫಾನ್‌ ಪಠಾಣ್‌: ಮಿಶ್ರಾಗೆ ತಿರುಗೇಟು?

WTC Final: ಭಾರತ ತಂಡವನ್ನು ಇನ್ನಷ್ಟು ಉತ್ತಮಗೊಳಿಸಬಹುದಿತ್ತು ಎಂದ ಅಮಿತ್ ಮಿಶ್ರಾ

ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ (ಡಬ್ಲ್ಯುಟಿಸಿ) ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಕಣಕ್ಕಿಳಿಯಲಿರುವ ಭಾರತ ತಂಡದ ಬಗ್ಗೆ ಪ್ರತಿಕ್ರಿಯಿಸಿರುವ ಅನುಭವಿ ಲೆಗ್‌ ಸ್ಪಿನ್ನರ್‌ ಅಮಿತ್‌ ಮಿಶ್ರಾ, ತಂಡವನ್ನು ಇನ್ನಷ್ಟು ಉತ್ತಮಗೊಳಿಸಬಹುದಿತ್ತು ಎಂದಿದ್ದಾರೆ. ಇಬ್ಬರು ಸ್ಪಿನ್ನರ್‌ ಹಾಗೂ ಮೂವರು ವೇಗಿಗಳನ್ನೊಳಗೊಂಡ ಭಾರತ ತಂಡವನ್ನು ಬುಧವಾರ ಪ್ರಕಟಿಸಲಾಗಿತ್ತು.
Last Updated 19 ಜೂನ್ 2021, 7:41 IST
WTC Final: ಭಾರತ ತಂಡವನ್ನು ಇನ್ನಷ್ಟು ಉತ್ತಮಗೊಳಿಸಬಹುದಿತ್ತು ಎಂದ ಅಮಿತ್ ಮಿಶ್ರಾ

IPL-2020: ಗಾಯಾಳು ಅಮಿತ್ ಮಿಶ್ರಾ ಸ್ಥಾನಕ್ಕೆ ಕರ್ನಾಟಕದ ಪ್ರವೀಣ್ ದುಬೆ

ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿರುವ ಅಮಿತ್‌ ಮಿಶ್ರಾ ಅವರ ಬದಲು ಕರ್ನಾಟಕದ ಲೆಗ್‌ಸ್ಪಿನ್ನರ್‌ ಪ್ರವೀಣ್‌ ದುಬೆಗೆ ಸ್ಥಾನ ನೀಡಲಾಗುವುದು ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಿಳಿಸಿದೆ.
Last Updated 19 ಅಕ್ಟೋಬರ್ 2020, 12:14 IST
IPL-2020: ಗಾಯಾಳು ಅಮಿತ್ ಮಿಶ್ರಾ ಸ್ಥಾನಕ್ಕೆ ಕರ್ನಾಟಕದ ಪ್ರವೀಣ್ ದುಬೆ

IPL 2020 | ಗಾಯದ ಸಮಸ್ಯೆ; ಅಮಿತ್ ಮಿಶ್ರಾ, ಭುವನೇಶ್ವರ್ ಕುಮಾರ್ ಟೂರ್ನಿಯಿಂದ ಔಟ್

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರ ಈ ಬಾರಿಯ ಐಪಿಎಲ್ ಅಭಿಯಾನಕ್ಕೆ ತೆರೆ ಬಿದ್ದಿದೆ. ಶಾರ್ಜಾದಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದ ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ ಅವರ ಬೆರಳಿಗೆ ಗಾಯವಾಗಿತ್ತು.
Last Updated 5 ಅಕ್ಟೋಬರ್ 2020, 13:24 IST
IPL 2020 | ಗಾಯದ ಸಮಸ್ಯೆ; ಅಮಿತ್ ಮಿಶ್ರಾ, ಭುವನೇಶ್ವರ್ ಕುಮಾರ್ ಟೂರ್ನಿಯಿಂದ ಔಟ್

ಬ್ಯಾಟಿಂಗ್ ಅಲೆ ನಡುವೆ ಸ್ಪಿನ್‌ ಬಲೆ

ಬ್ಯಾಟ್ಸ್‌ಮನ್‌ಗಳ ಆಟವೆಂದೇ ಖ್ಯಾತಿ ಗಳಿಸಿರುವ ಐಪಿಎಲ್‌ನಲ್ಲಿ ಸ್ಪಿನ್ ಬೌಲರ್‌ಗಳು ಛಾಪು ಮೂಡಿಸುತ್ತಿದ್ದಾರೆ. ಹಿಂದಿನ ಆವೃತ್ತಿಗಳಲ್ಲಿ ತಂಡಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಸ್ಪಿನ್ನರ್‌ಗಳು ಈ ಬಾರಿ ಆರಂಭದಿಂದಲೇ ಮಿಂಚುತ್ತಿದ್ದಾರೆ. ಈ ಸಾಧನೆ, ಸ್ಪಿನ್‌ ಬೌಲಿಂಗ್ ‘ಕಲೆ’ ಬೆಳಗುವ ಭರವಸೆ ಮೂಡಿಸಿದೆ.
Last Updated 31 ಮಾರ್ಚ್ 2019, 19:45 IST
ಬ್ಯಾಟಿಂಗ್ ಅಲೆ ನಡುವೆ ಸ್ಪಿನ್‌ ಬಲೆ

ಅಮಿತ್‌ ಮಿಶ್ರಾ ವಿರುದ್ಧದ ವಿಚಾರಣೆಗೆ ತಡೆ

ಗೆಳತಿ ವಂದನಾ ಜೈನ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಭಾರತ ಕ್ರಿಕೆಟ್‌ ತಂಡದ ಆಟಗಾರ ಅಮಿತ್ ಮಿಶ್ರಾ ವಿರುದ್ಧದ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
Last Updated 22 ಫೆಬ್ರುವರಿ 2019, 19:43 IST
ಅಮಿತ್‌ ಮಿಶ್ರಾ ವಿರುದ್ಧದ ವಿಚಾರಣೆಗೆ ತಡೆ
ADVERTISEMENT

ಸ್ನೇಹಿತೆ ಮೇಲೆ ಹಲ್ಲೆ ಆರೋಪ: ಕ್ರಿಕೆಟಿಗ ಅಮಿತ್ ಮಿಶ್ರಾ ಕೋರ್ಟ್‌ಗೆ ಹಾಜರು

ಸ್ನೇಹಿತೆ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಕ್ರಿಕೆಟಿಗ ಅಮಿತ್ ಮಿಶ್ರಾ, ನಗರದ 43ನೇ ಎಸಿಎಂಎಂ ನ್ಯಾಯಾಲಯಕ್ಕೆ ಶುಕ್ರವಾರ ಹಾಜರಾದರು.
Last Updated 18 ಜೂನ್ 2018, 14:10 IST
ಸ್ನೇಹಿತೆ ಮೇಲೆ ಹಲ್ಲೆ ಆರೋಪ: ಕ್ರಿಕೆಟಿಗ ಅಮಿತ್ ಮಿಶ್ರಾ ಕೋರ್ಟ್‌ಗೆ ಹಾಜರು
ADVERTISEMENT
ADVERTISEMENT
ADVERTISEMENT