ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

AMMA

ADVERTISEMENT

Mother's Day 2024: ಅಪ್ಪನೂ... ಅಮ್ಮನೂ ನೀನೇ...

ಸಿಂ ಗಲ್‌ ಪೇರೆಂಟ್ ಅಥವಾ ಸಿಂಗಲ್‌ ಮದರ್ ಅಂದ ಕೂಡಲೇ ನೆನಪಾಗೋದು ಅವರ ಒಂಟಿತನ, ಹತಾಶೆ, ಆತಂಕ, ಎದೆಗುದಿ, ಮೈತುಂಬ ಜವಾಬ್ದಾರಿಗಳು, ಆರ್ಥಿಕ ಸಂಕಷ್ಟಗಳು, ಸಮಾಜದ ಹಾಗೂ ಕುಟುಂಬದ ಧೋರಣೆಗಳು, ಮಾನಸಿಕ ಒತ್ತಡಗಳು, ಹೆಜ್ಜೆಹೆಜ್ಜೆಗೆ ಎದುರಾಗುವ ಸವಾಲುಗಳು, ಅನುದಿನವೂ ಕಾಡುವ ಒಂಟಿತನ.
Last Updated 10 ಮೇ 2024, 23:52 IST
Mother's Day 2024: ಅಪ್ಪನೂ... ಅಮ್ಮನೂ ನೀನೇ...

ತಾಯಿಯನ್ನು ನೆನೆದು ಭಾವನಾತ್ಮಕ ಪೋಸ್ಟ್ ಮಾಡಿದ ಅಕ್ಷಯ್ ಕುಮಾರ್

ನಟ ಅಕ್ಷಯ್ ಕುಮಾರ್ ತಾಯಿಯನ್ನು ನೆನಪಿಸಿಕೊಂಡಿದ್ದಾರೆ.
Last Updated 18 ನವೆಂಬರ್ 2021, 12:36 IST
ತಾಯಿಯನ್ನು ನೆನೆದು ಭಾವನಾತ್ಮಕ ಪೋಸ್ಟ್ ಮಾಡಿದ ಅಕ್ಷಯ್ ಕುಮಾರ್

ಅಮ್ಮ, ನೀ ಸೂಪರ್‌!

ಈಗೇನಿದ್ದರೂ ಆಧುನಿಕ ಅಮ್ಮಂದಿರ ಕಾಲ! ಮೊತ್ತ ಮೊದಲ ಆದ್ಯತೆ ಮಕ್ಕಳು. ಆದರೆ, ಹಿಂದಿನ ತ್ಯಾಗಮಯಿ ಟ್ಯಾಗ್‌ನಿಂದ ಹೊರಬಂದು ಈಗ ಮನೆಗೂ, ಹೊರಜಗತ್ತಿಗೂ ಸೈ ಎನ್ನಿಸಿಕೊಂಡು ಪಯಣಿಸುತ್ತ, ಎಲ್ಲಿಯೂ ತಪ್ಪದೆ ಸಾಧನೆಯ ಗಮ್ಯ ತಲುಪುತ್ತಿರುವ ಇಂದಿನ ತಾಯಿ ನಿಜಕ್ಕೂ ಸೂಪರ್‌ ಮಾಮ್‌!
Last Updated 10 ಮೇ 2019, 19:31 IST
ಅಮ್ಮ, ನೀ ಸೂಪರ್‌!

ಮಾಲಿವುಡ್‌ ನಟ ದಿಲೀಪ್‌ ರಾಜಿನಾಮೆ ಅಂಗೀಕಾರ: ’ಅಮ್ಮ’ ಅಧ್ಯಕ್ಷ ಮೋಹನ್‌ ಲಾಲ್‌

ಸೂಪರ್‌ಸ್ಟಾರ್ ನಟ ದಿಲೀಪ್‌ ಅವರ ರಾಜಿನಾಮೆಯನ್ನು ಅಂಗೀಕರಿಸಿರುವುದಾಗಿ ಮಲಯಾಳ ಚಿತ್ರ ಕಲಾವಿದರ ಸಂಘ (ಅಮ್ಮ)ದ ಅಧ್ಯಕ್ಷ ಹಾಗೂ ಜನಪ್ರಿಯನಟ ಮೋಹನ್‌ ಲಾಲ್‌ ಶುಕ್ರವಾರ ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2018, 10:39 IST
ಮಾಲಿವುಡ್‌ ನಟ ದಿಲೀಪ್‌ ರಾಜಿನಾಮೆ ಅಂಗೀಕಾರ: ’ಅಮ್ಮ’ ಅಧ್ಯಕ್ಷ ಮೋಹನ್‌ ಲಾಲ್‌

ಅಮ್ಮ, ನಾನು ಮತ್ತು ಪ್ರೀತಿಯ ಸೈಕಲ್​​!

‘ನನ್ನ ಬಳಿಯೂ ಒಂದು ಚಂದದ ಸೈಕಲ್‌ ಇರಬೇಕು’ ಎನ್ನುವುದು ಬಹುತೇಕರ ಬಾಲ್ಯದ ಆಸೆ. ನನಗೂ ಅಂಥ ಒಂದು ಆಸೆ ಇತ್ತು. ಬಡತನದ ಕುಟುಂಬ ನಿರ್ವಹಣೆಯ ನಡುವೆಯೂ ನನ್ನ ತಾಯಿ ಒಂದು ದಿನ ನೀಲಿ ಬಣ್ಣದ ಚೆಂದದ ಸೈಕಲ್ ಕೊಡಿಸಿದ್ದರು.
Last Updated 12 ಸೆಪ್ಟೆಂಬರ್ 2018, 19:30 IST
ಅಮ್ಮ, ನಾನು ಮತ್ತು ಪ್ರೀತಿಯ ಸೈಕಲ್​​!

‘ಅಮ್ಮ’ ನಿರ್ಧಾರ ಪ್ರಶ್ನಿಸಿ ‘ಮಿರ್ಚ್‌ ಮಸಾಲಾ’ ಪ್ರದರ್ಶನ

ಲೈಂಗಿಕ ದೌರ್ಜನ್ಯದ ಭೀಕರತೆಯನ್ನು ಬಿಂಬಿಸುವ ‘ಮಿರ್ಚ್‌ ಮಸಾಲಾ’ ಚಿತ್ರವನ್ನು ಪ್ರದರ್ಶಿಸುವ ಮೂಲಕ ‘ಅಮ್ಮ’ ನಿರ್ಧಾರವನ್ನು ಪ್ರತಿಭಟಿಸುವ ವಿಶಿಷ್ಟ ಕಾರ್ಯಕ್ರಮವನ್ನು ರಂಗಕರ್ಮಿ ಪ್ರಕಾಶ್‌ ಬಾರೆ ಆಯೋಜಿಸಿದ್ದಾರೆ.
Last Updated 13 ಜುಲೈ 2018, 3:39 IST
‘ಅಮ್ಮ’ ನಿರ್ಧಾರ ಪ್ರಶ್ನಿಸಿ ‘ಮಿರ್ಚ್‌ ಮಸಾಲಾ’ ಪ್ರದರ್ಶನ
ADVERTISEMENT
ADVERTISEMENT
ADVERTISEMENT
ADVERTISEMENT