ಮಂಗಳವಾರ, 3 ಮಾರ್ಚ್ 2026
×
ADVERTISEMENT

AMULYA

ADVERTISEMENT

ಕಾಶಿ ವಿಶ್ವನಾಥ ದೇವಸ್ಥಾನದ ಆಧ್ಯಾತ್ಮಿಕತೆಗೆ ಪುಳಕಗೊಂಡ ನಟಿ ಅಮೂಲ್ಯ

Kashi Vishwanath Temple: ಚೆಲುವಿನ ಚಿತ್ತಾರದ ನಟಿ ಅಮೂಲ್ಯ ಅವರು ತಮ್ಮ ಸ್ನೇಹಿತರ ಜತೆ ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅಮೂಲ್ಯ ಅವರು ಕಾಶಿಗೆ ಭೇಟಿ ನೀಡಿದ ಕ್ಷಣಗಳನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 9 ಫೆಬ್ರುವರಿ 2026, 6:41 IST
ಕಾಶಿ ವಿಶ್ವನಾಥ ದೇವಸ್ಥಾನದ ಆಧ್ಯಾತ್ಮಿಕತೆಗೆ ಪುಳಕಗೊಂಡ ನಟಿ ಅಮೂಲ್ಯ

ಅಮೂಲ್ಯ ನಾಯಕಿಯಾಗಿ ನಟಿಸುತ್ತಿರುವ ‘ಪೀಕಬೂ’ಗೆ ಶ್ರೀರಾಮ್‌ ನಾಯಕ

Peekaboo Movie: ಮಂಜು ಸ್ವರಾಜ್‌ ನಿರ್ದೇಶನದಲ್ಲಿ ಅಮೂಲ್ಯ ನಾಯಕಿಯಾಗಿ ನಟಿಸುತ್ತಿರುವ ‘ಪೀಕಬೂ’ ಚಿತ್ರಕ್ಕೆ ಶ್ರೀರಾಮ್‌ ನಾಯಕನಾಗಿ ಆಯ್ಕೆಯಾಗಿದ್ದಾರೆ.
Last Updated 16 ಜನವರಿ 2026, 0:30 IST
ಅಮೂಲ್ಯ ನಾಯಕಿಯಾಗಿ ನಟಿಸುತ್ತಿರುವ ‘ಪೀಕಬೂ’ಗೆ ಶ್ರೀರಾಮ್‌ ನಾಯಕ

‘ಪೀಕಬೂ’ದಲ್ಲಿ ನಟಿ ಅಮೂಲ್ಯಗೆ ಜೋಡಿಯಾದ ಜನಪ್ರಿಯ ಧಾರಾವಾಹಿಯ ನಟ

Amulya Comeback: ಪೀಕಬೂ’ ಚಿತ್ರದಲ್ಲಿ ಅಮೂಲ್ಯ ಅವರು ನಾಯಕಿಯಾಗಿ ನಟಿಸುತ್ತಿರುವ ಬಗ್ಗೆ ಚಿತ್ರತಂಡ ಕೆಲವು ತಿಂಗಳ ಹಿಂದೆ ಖಚಿತಪಡಿಸಿತ್ತು. ಆದರೆ ಈ ಚಿತ್ರದ ನಾಯಕನ ಬಗ್ಗೆ ಎಲ್ಲೂ ಹೇಳಿರಲಿಲ್ಲ. ಈಗ ಈ ಚಿತ್ರದ ನಾಯಕನನ್ನು ಪರಿಚಯಿಸಲಾಗಿದೆ.
Last Updated 15 ಜನವರಿ 2026, 13:09 IST
‘ಪೀಕಬೂ’ದಲ್ಲಿ ನಟಿ ಅಮೂಲ್ಯಗೆ ಜೋಡಿಯಾದ ಜನಪ್ರಿಯ ಧಾರಾವಾಹಿಯ ನಟ

ಒಂದೇ ಫ್ರೇಮ್‌ನಲ್ಲಿ ನಟಿ ಅಮೂಲ್ಯ ಮುದ್ದಾದ ಕುಟುಂಬ: ಚಿತ್ರಗಳು ಇಲ್ಲಿವೆ

Amulya Actress: ಚಂದನವನದ ನಟಿ ಅಮೂಲ್ಯ ಅವರು ಇತ್ತಿಚೇಗೆ ಕುಟುಂಬದ ಜೊತೆ ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಪತಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ನಟಿ ಅಮೂಲ್ಯ ಅವರು ಕಾಲಕಳೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
Last Updated 8 ಡಿಸೆಂಬರ್ 2025, 10:16 IST
ಒಂದೇ ಫ್ರೇಮ್‌ನಲ್ಲಿ ನಟಿ ಅಮೂಲ್ಯ ಮುದ್ದಾದ ಕುಟುಂಬ: ಚಿತ್ರಗಳು ಇಲ್ಲಿವೆ

‘ನಾವು ನಮ್ಮವರು’ ಗ್ರ್ಯಾಂಡ್ ಫಿನಾಲೆ: ವಿಜೇತರಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

Naavu Nammavaru Winners: ಜೀ ಕನ್ನಡ ವಾಹಿನಿಯ ‘ನಾವು ನಮ್ಮವರು’ ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆಯಲ್ಲಿ ಸುಜಯ್ ಶಾಸ್ತ್ರಿ–ಸಿಂಚನಾ ದಂಪತಿ ವಿಜೇತರಾಗಿ ₹10 ಲಕ್ಷ ನಗದು ಬಹುಮಾನ ಪಡೆದಿದ್ದಾರೆ. ಮೋಹನ್–ಪಲ್ಲವಿ ದಂಪತಿ ರನ್ನರ್ ಅಪ್ ಆಗಿದ್ದಾರೆ.
Last Updated 13 ಅಕ್ಟೋಬರ್ 2025, 7:42 IST
‘ನಾವು ನಮ್ಮವರು’ ಗ್ರ್ಯಾಂಡ್ ಫಿನಾಲೆ: ವಿಜೇತರಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

ಎಂಟು ವರ್ಷಗಳ ವಿರಾಮದ ಬಳಿಕ ಹೊಸ ಅವತಾರದಲ್ಲಿ ಮತ್ತೆ ಬಂದ ಅಮೂಲ್ಯ

Kannada Actress: ಎಂಟು ವರ್ಷಗಳ ವಿರಾಮದ ಬಳಿಕ ನಟಿ ಅಮೂಲ್ಯ ಮಂಜು ಸ್ವರಾಜ್ ನಿರ್ದೇಶನದ ‘ಪೀಕಬೂ’ ಚಿತ್ರದೊಂದಿಗೆ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಹಾಸ್ಯ ಹಾಗೂ ಭಾವನಾತ್ಮಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Last Updated 14 ಸೆಪ್ಟೆಂಬರ್ 2025, 23:30 IST
ಎಂಟು ವರ್ಷಗಳ ವಿರಾಮದ ಬಳಿಕ ಹೊಸ ಅವತಾರದಲ್ಲಿ ಮತ್ತೆ ಬಂದ ಅಮೂಲ್ಯ

PHOTOS | ಕೆಂಪು ಬಣ್ಣದ ಉಡುಗೆ ತೊಟ್ಟು ಕಂಗೊಳಿಸಿದ ನಟಿ ಅಮೂಲ್ಯ

PHOTOS | ಕೆಂಪು ಬಣ್ಣದ ಉಡುಗೆ ತೊಟ್ಟು ಕಂಗೊಳಿಸಿದ ನಟಿ ಅಮೂಲ್ಯ
Last Updated 29 ಆಗಸ್ಟ್ 2025, 14:33 IST
PHOTOS | ಕೆಂಪು ಬಣ್ಣದ ಉಡುಗೆ ತೊಟ್ಟು ಕಂಗೊಳಿಸಿದ ನಟಿ ಅಮೂಲ್ಯ
err
ADVERTISEMENT

PHOTOS | ರೇಷ್ಮೆ ಸೀರೆ, ಆಭರಣ ತೊಟ್ಟು ಮಿಂಚಿದ ನಟಿ ಅಮೂಲ್ಯ

ಬಾಲ ನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದ ಅಮೂಲ್ಯ ಅವರು ‘ಚೆಲುವಿನ ಚಿತ್ತಾರ’ ಸಿನಿಮಾ ಮೂಲಕ ನಾಯಕಿಯಾದರು. ನಂತರ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.
Last Updated 26 ಮೇ 2025, 13:57 IST
PHOTOS | ರೇಷ್ಮೆ ಸೀರೆ, ಆಭರಣ ತೊಟ್ಟು ಮಿಂಚಿದ ನಟಿ ಅಮೂಲ್ಯ
err

ನಿರ್ದೇಶಕ, ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ

ಕನ್ನಡ ಚಿತ್ರರಂಗದ ಯುವ ನಿರ್ದೇಶಕ ಹಾಗೂ ನಟಿ ಅಮೂಲ್ಯ ಅವರ ಸಹೋದರ ದೀಪಕ್ ಅರಸ್ ನಿಧನರಾಗಿದ್ದಾರೆ.
Last Updated 18 ಅಕ್ಟೋಬರ್ 2024, 10:04 IST
ನಿರ್ದೇಶಕ, ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ

PHOTOS | ಹಸಿರು ಬಣ್ಣದ ಸೀರೆಯುಟ್ಟು ಕಂಗೊಳಿಸಿದ ಚಂದನವನ ನಟಿ ಅಮೂಲ್ಯ

PHOTOS | ಇಷ್ಟದ ಹಸಿರು ಬಣ್ಣದ ಸೀರೆಯುಟ್ಟು ಕಂಗೊಳಿಸಿದ ಚಂದನವನ ನಟಿ ಅಮೂಲ್ಯ
Last Updated 16 ಏಪ್ರಿಲ್ 2024, 13:03 IST
PHOTOS | ಹಸಿರು ಬಣ್ಣದ ಸೀರೆಯುಟ್ಟು ಕಂಗೊಳಿಸಿದ ಚಂದನವನ ನಟಿ ಅಮೂಲ್ಯ
err
ADVERTISEMENT
ADVERTISEMENT
ADVERTISEMENT