ಸೋಮವಾರ, 18 ಆಗಸ್ಟ್ 2025
×
ADVERTISEMENT

Analysis

ADVERTISEMENT

ವಿಶ್ಲೇಷಣೆ: ಲಕ್ಷ್ಮಣರೇಖೆ ಮತ್ತು ಸ್ತ್ರೀ ಸ್ವಾತಂತ್ರ್ಯ

Women Empowerment: ಲಕ್ಷ್ಮಣರೇಖೆಯ ಒಳಗಿದ್ದಾಗ ಹೆಣ್ಣು ಸುರಕ್ಷಿತಳು ಎನ್ನುವ ನಂಬಿಕೆ ರಾಮಾಯಣ ಕಾಲದಿಂದಲೂ ಇದೆ. ಆದರೆ, ಸುರಕ್ಷಿತ ರೇಖೆಯಿಂದ ಹೊರಬರದೆ ಹಾಗೂ ಸ್ವಅರಿವು ಪಡೆಯದೆ ಹೆಣ್ಣಿಗೆ ಸ್ವಾತಂತ್ರ್ಯ ದೊರೆಯುವುದಿಲ್ಲ.
Last Updated 14 ಆಗಸ್ಟ್ 2025, 23:30 IST
ವಿಶ್ಲೇಷಣೆ: ಲಕ್ಷ್ಮಣರೇಖೆ ಮತ್ತು ಸ್ತ್ರೀ ಸ್ವಾತಂತ್ರ್ಯ

ವಿಶ್ಲೇಷಣೆ | ‘ವಿದ್ಯೆ’ ವ್ಯಂಗ್ಯವಾದ ವರ್ತಮಾನ

Indian Politics: ಅಮಾನವೀಯ ಕೃತ್ಯವೆಸಗಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್‌ ರೇವಣ್ಣ, ಈ ಹೊತ್ತಿನ ಶಿಕ್ಷಣ ಕ್ರಮದ ವೈಫಲ್ಯದ ಸಂಕೇತವೂ ಹೌದು. ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಹಾಗೂ ಸಮಾಜದ ಆರೋಗ್ಯಕ್ಕೆ ಕಾರಣವಾಗಬೇಕಿದ್ದ ‘ವಿದ್ಯೆ’, ವ್ಯಕ್ತಿಯನ್ನು ಟೊಳ್ಳಾಗಿಸುತ್ತಿದೆ.
Last Updated 12 ಆಗಸ್ಟ್ 2025, 23:30 IST
ವಿಶ್ಲೇಷಣೆ | ‘ವಿದ್ಯೆ’ ವ್ಯಂಗ್ಯವಾದ ವರ್ತಮಾನ

ಜನರಾಜಕಾರಣ | ಸಂದೀಪ್‌ ಶಾಸ್ತ್ರಿ ಲೇಖನ: ಉಪರಾಷ್ಟ್ರಪತಿ ಚುನಾವಣೆ ಸುತ್ತ

Vice President Election: ಜಗದೀಪ್‌ ಧನಕರ್‌ ಅವರ ದಿಢೀರ್‌ ರಾಜೀನಾಮೆಯಿಂದ ಉಪರಾಷ್ಟ್ರಪತಿ ಸ್ಥಾನ ತೆರವಾಗಿದ್ದು, ಸೆಪ್ಟೆಂಬರ್‌ ಎರಡನೇ ವಾರದಲ್ಲಿ ಚುನಾವಣೆ ನಡೆಯಲಿದೆ.
Last Updated 11 ಆಗಸ್ಟ್ 2025, 23:30 IST
ಜನರಾಜಕಾರಣ | ಸಂದೀಪ್‌ ಶಾಸ್ತ್ರಿ ಲೇಖನ: ಉಪರಾಷ್ಟ್ರಪತಿ ಚುನಾವಣೆ ಸುತ್ತ

ವಿಶ್ಲೇಷಣೆ | ನಾಲ್ವಡಿ: ಕನ್ನಡಿಗರ ವೈರಮುಡಿ

nalvadi krishnaraja wadiyar ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಹೆಸರು ಇತ್ತೀಚೆಗಂತೂ ಒಂದಿಲ್ಲೊಂದು ಕಾರಣಕ್ಕಾಗಿ ಪ್ರಸ್ತಾಪವಾಗುತ್ತಿದೆ. ಸಂದರ್ಭೋಚಿತವಾಗಿ ಹೇಳುವುದಾದರೆ, ನಾಲ್ವಡಿ ಅವರ ಹೆಸರನ್ನು ಕನ್ನಡಿಗರು ಅಭಿಮಾನದಿಂದ ಸ್ಮರಿಸಬೇಕಾದ ತಿಂಗಳು ಆಗಸ್ಟ್‌.
Last Updated 6 ಆಗಸ್ಟ್ 2025, 20:52 IST
ವಿಶ್ಲೇಷಣೆ | ನಾಲ್ವಡಿ: ಕನ್ನಡಿಗರ ವೈರಮುಡಿ

ವಿಶ್ಲೇಷಣೆ ‌‌‌‌‌‌| ಆಫ್ರಿಕಾ: ಸ್ವಾತಂತ್ರ್ಯದ ಹುಡುಕಾಟ

Coups in west Africa ವಸಾಹತುಶಾಹಿ ಶಕ್ತಿಗಳು ಆಫ್ರಿಕಾದಲ್ಲಿ ನೈಸರ್ಗಿಕ ಸಂಪತ್ತು ಮತ್ತು ಹಣಕಾಸು ವ್ಯವಸ್ಥೆಗಳ ಮೇಲೆ ಹಿಡಿತ ಸಾಧಿಸಿ, ಸಿಎಫ್‌ಎ ಕರೆನ್ಸಿಯ ಮೂಲಕ ಆರ್ಥಿಕ ಸ್ವಾತಂತ್ರ್ಯವನ್ನು ನಿರಾಕರಿಸಿವೆ...
Last Updated 5 ಆಗಸ್ಟ್ 2025, 18:35 IST
ವಿಶ್ಲೇಷಣೆ ‌‌‌‌‌‌| ಆಫ್ರಿಕಾ: ಸ್ವಾತಂತ್ರ್ಯದ ಹುಡುಕಾಟ

ವಿಶ್ಲೇಷಣೆ: ಸುಸ್ಥಿರ ನಾಳೆಗೆ ಜೈವಿಕ ಇಂಧನ

Renewable Energy: ಪಳೆಯುಳಿಕೆ ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಶುದ್ಧ ಮತ್ತು ನವೀಕರಿಸಬಹುದಾದ ಇಂಧನದ ಬಳಕೆಯ ಮಾತು ಬಂದಾಗಲೆಲ್ಲ ‘ಜೈವಿಕ ಇಂಧನ’ ನೆನಪಾಗುತ್ತದೆ. 19ನೇ ಶತಮಾನದ ಕೊನೆಯ...
Last Updated 4 ಆಗಸ್ಟ್ 2025, 21:31 IST
ವಿಶ್ಲೇಷಣೆ: ಸುಸ್ಥಿರ ನಾಳೆಗೆ ಜೈವಿಕ ಇಂಧನ

ವಿಶ್ಲೇಷಣೆ | ಆ ಲಿಂಕನ್‌ ಮತ್ತು ಈ ಟ್ರಂಪ್‌

Democracy Analysis: ಲಿಂಕನ್‌ ಭಾಷಣದ ಪ್ರಸ್ತುತತೆ ಮತ್ತು ಟ್ರಂಪ್‌ ಅವಿವೇಕದ ನಡೆ ನಡುವೆ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ವಿಶ್ಲೇಷಣೆ.
Last Updated 20 ಜುಲೈ 2025, 23:30 IST
ವಿಶ್ಲೇಷಣೆ | ಆ ಲಿಂಕನ್‌ ಮತ್ತು ಈ ಟ್ರಂಪ್‌
ADVERTISEMENT

ವಿಶ್ಲೇಷಣೆ | ಕಾಂಗ್ರೆಸ್ ಮತ್ತು ‘ಅಹಿಂದ’

Backward Class Empowerment: ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿಯ ಸಭೆ ನಡೆಸುತ್ತಿರುವ ಕಾಂಗ್ರೆಸ್‌ಗೆ ಹಿಂದುಳಿದ ಸಮುದಾಯಗಳ ಸಮಸ್ಯೆ– ಸವಾಲುಗಳ ಕುರಿತು ತಾತ್ವಿಕ ಸ್ಪಷ್ಟತೆ ಅಗತ್ಯ.
Last Updated 15 ಜುಲೈ 2025, 0:30 IST
ವಿಶ್ಲೇಷಣೆ | ಕಾಂಗ್ರೆಸ್ ಮತ್ತು ‘ಅಹಿಂದ’

ವಿಶ್ಲೇಷಣೆ | ಹಬ್ಬಿದಾ ಮಲೆ ಮಧ್ಯದೊಳಗೆ...

Wildlife Conservation: ಪುಣ್ಯಕೋಟಿಯ ಕಥೆಯನ್ನು ಈಗ ಬದಲಿಸಬೇಕಾಗಿದೆ. ಹಬ್ಬಿದಾ ಮಲೆ ಮಧ್ಯದೊಳಗಿನ ವ್ಯಾಘ್ರಗಳಿಗೆ ಹಸಿವಿದೆಯೇ ಹೊರತು, ಸ್ವಾರ್ಥವಿಲ್ಲ.
Last Updated 14 ಜುಲೈ 2025, 0:30 IST
ವಿಶ್ಲೇಷಣೆ | ಹಬ್ಬಿದಾ ಮಲೆ ಮಧ್ಯದೊಳಗೆ...

ವಿಶ್ಲೇಷಣೆ | ‘ಹೈಕಮಾಂಡ್‌ ಮಾದರಿ’ ಪ್ರಜಾತಂತ್ರ!

ಪಕ್ಷದ ಆಂತರಿಕ ವಿಚಾರಗಳಲ್ಲಿ ಹೈಕಮಾಂಡ್‌ ಪಾತ್ರ ವಹಿಸಬಹುದೇ ಹೊರತು, ಸರ್ಕಾರದ ನೀತಿ ನಿಲುವುಗಳನ್ನು ನಿರ್ದೇಶಿಸುವಂತೆ ಆಗಬಾರದು. ಆದರೆ, ‘ಹೈಕಮಾಂಡ್‌ ಮಂತ್ರ’ ಜಪಿಸುವುದರಲ್ಲಿ ನಮ್ಮ ರಾಜಕಾರಣಿಗಳು ಪೈಪೋಟಿ ನಡೆಸುತ್ತಿದ್ದಾರೆ.
Last Updated 4 ಜುಲೈ 2025, 23:36 IST
ವಿಶ್ಲೇಷಣೆ | ‘ಹೈಕಮಾಂಡ್‌ ಮಾದರಿ’ ಪ್ರಜಾತಂತ್ರ!
ADVERTISEMENT
ADVERTISEMENT
ADVERTISEMENT