ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

anandh singh

ADVERTISEMENT

‘ಗುಂಪು‘ ಕಟ್ಟಿಕೊಂಡು ಆನಂದ್ ಸಿಂಗ್ ಪ್ರಚಾರ; ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊ

ಬಹಿರಂಗ ಪ್ರಚಾರಕ್ಕೆ ಸೋಮವಾರ ಸಂಜೆ ತೆರೆ ಬಿದ್ದಿದ್ದು, ಮಂಗಳವಾರ ಐದು ಜನರೊಂದಿಗೆ ಮನೆ ಮನೆ ಪ್ರಚಾರ ಕೈಗೊಳ್ಳಲು ಅವಕಾಶವಿದೆ. ಆದರೆ, ಸಚಿವ ಆನಂದ್ ಸಿಂಗ್ ಅವರು ಗುಂಪು ಕಟ್ಟಿಕೊಂಡು ಗ್ರಾಮೀಣ ಭಾಗಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ.
Last Updated 9 ಮೇ 2023, 8:09 IST
‘ಗುಂಪು‘ ಕಟ್ಟಿಕೊಂಡು ಆನಂದ್ ಸಿಂಗ್ ಪ್ರಚಾರ; ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊ

ಕಾರ್ಯಕರ್ತರೇ ಪಕ್ಷದ ಬೆನ್ನೆಲುಬು: ಸಚಿವ ಆನಂದ್‍ಸಿಂಗ್

ಪಕ್ಷದ ಕಾರ್ಯಕರ್ತರನ್ನು ಎಂದಿಗೂ ನಿರ್ಲಕ್ಷಿಸಬಾರದು. ಅವರು ಪಕ್ಷದ ಬೆನ್ನೆಲುಬು, ಶಕ್ತಿ, ಜೀವಾಳ ಇದ್ದಂತೆ ಎಂಬುದನ್ನು ಅರಿತುಕೊಂಡು ಚುನಾವಣೆ ಎದುರಿಸಬೇಕು ಎಂದು ಸಚಿವ ಆನಂದ್‍ಸಿಂಗ್ ಹೇಳಿದರು.
Last Updated 24 ಏಪ್ರಿಲ್ 2023, 2:03 IST
ಕಾರ್ಯಕರ್ತರೇ ಪಕ್ಷದ ಬೆನ್ನೆಲುಬು: ಸಚಿವ ಆನಂದ್‍ಸಿಂಗ್

ಅದ್ದೂರಿ ಜೈಪುರ ಅರಮನೆ‌ ಸೆಟ್‌ನಲ್ಲಿ ಸಚಿವ ಆನಂದ್ ಸಿಂಗ್ ಮಗಳ ಆರತಕ್ಷತೆ

ಮಧ್ಯಪ್ರದೇಶದ ಉದ್ಯಮಿ ವೀರೇಂದ್ರ ಸಿಂಗ್ ಜಾದೋನ್ ಅವರ ಮಗ ಯಶರಾಜ್ ಸಿಂಗ್ ಜಾದೋನ್ ಹಾಗೂ ಆನಂದ್ ಸಿಂಗ್ ಮಗಳಾದ ವೈಷ್ಣವಿ ಸಿಂಗ್ ಮದುವೆ ಡಿಸೆಂಬರ್ 6ರಂದು ರಾಜಸ್ತಾನದ ಜೈಪುರದಲ್ಲಿ ನಡೆದಿತ್ತು. ಶುಕ್ರವಾರ ಆರತಕ್ಷತೆ ಸಮಾರಂಭ ನಗರದಲ್ಲಿ ನಡೆಯಿತು.
Last Updated 9 ಡಿಸೆಂಬರ್ 2022, 16:37 IST
ಅದ್ದೂರಿ ಜೈಪುರ ಅರಮನೆ‌ ಸೆಟ್‌ನಲ್ಲಿ ಸಚಿವ ಆನಂದ್ ಸಿಂಗ್ ಮಗಳ ಆರತಕ್ಷತೆ

ಎಪಿಎಂಸಿ ವೃತ್ತದಲ್ಲಿ ಬಸವೇಶ್ವರ ಪುತ್ಥಳಿ–ಸಚಿವ ಸಿಂಗ್‌

‘ನಗರದ ಎ.ಪಿ.ಎಂ.ಸಿ. ವೃತ್ತದಲ್ಲಿ ಹನ್ನೆರಡನೇ ಶತಮಾನದ ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪಿಸಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಭರವಸೆ ನೀಡಿದರು.
Last Updated 1 ಸೆಪ್ಟೆಂಬರ್ 2022, 13:17 IST
ಎಪಿಎಂಸಿ ವೃತ್ತದಲ್ಲಿ ಬಸವೇಶ್ವರ ಪುತ್ಥಳಿ–ಸಚಿವ ಸಿಂಗ್‌

ಆನಂದ್‌ ಸಿಂಗ್‌ರಿಂದ ಕೊಲೆ ಬೆದರಿಕೆ?: ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಯತ್ನ

‘ಆನಂದ್‌ ಸಿಂಗ್‌ ಅವರು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಮನೆ ಕಟ್ಟಿಸಿದ್ದಾರೆ. ಅದನ್ನು ತೆರವುಗೊಳಿಸುವಂತೆ ವರ್ಷದ ಹಿಂದೆ ದಾಖಲೆಗಳ ಸಮೇತ ದೂರು ಕೊಟ್ಟಿದ್ದೆ. ಇತ್ತೀಚೆಗೆ ನಗರಸಭೆ ಪೌರಾಯುಕ್ತರ ಗಮನಕ್ಕೂ ತಂದಿದ್ದೆ. ಅದಕ್ಕಾಗಿ ನನಗೆ ಈ ಹಿಂದೆ ಜೀವ ಬೆದರಿಕೆ ಹಾಕಿದ್ದರು. ಮಂಗಳವಾರ ಮಧ್ಯಾಹ್ನ 35 ರಿಂದ 40 ಜನರೊಂದಿಗೆ ಏಕಾಏಕಿ ನನ್ನ ಮನೆಗೆ ಬಂದು, ‘ಪದೇ ಪದೇ ನನ್ನ ವಿರುದ್ಧ ದೂರು ಕೊಡುವುದು, ಮಾತನಾಡುತ್ತಿರುವುದು ಸರಿಯಲ್ಲ. ಚುನಾವಣೆ ಸಂದರ್ಭದಲ್ಲಿ ನನ್ನ ಹೆಸರು ಕೆಡಿಸಲು ಪ್ರಯತ್ನಿಸುತ್ತಿದ್ದೀರಿ. ನೀನು ಬದುಕಿದ್ದರೆ ತಾನೇ ಇದೆಲ್ಲ. ನಿನ್ನ ಕುಟುಂಬದವರನ್ನು ಜೀವ ಸಮೇತ ಉಳಿಸಲ್ಲ’ ಎಂದು ಪ್ರಾಣ ಬೆದರಿಕೆ ಹಾಕಿದರು.
Last Updated 30 ಆಗಸ್ಟ್ 2022, 16:17 IST
ಆನಂದ್‌ ಸಿಂಗ್‌ರಿಂದ ಕೊಲೆ ಬೆದರಿಕೆ?: ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಯತ್ನ

ಸರ್ಕಾರಿ ಪ್ರಶಸ್ತಿ ಪತ್ರದಲ್ಲಿ ಸಚಿವರ ಪುತ್ರನ ಚಿತ್ರ: ಪ್ರಶಸ್ತಿ ಪತ್ರ ವಾಪಸ್‌

ಪ್ರಜಾವಾಣಿ ವರದಿ ಫಲಶ್ರುತಿ: ಕಾರಣ ಕೇಳಿ ನೋಟಿಸ್‌
Last Updated 17 ಆಗಸ್ಟ್ 2022, 12:31 IST
ಸರ್ಕಾರಿ ಪ್ರಶಸ್ತಿ ಪತ್ರದಲ್ಲಿ ಸಚಿವರ ಪುತ್ರನ ಚಿತ್ರ: ಪ್ರಶಸ್ತಿ ಪತ್ರ ವಾಪಸ್‌

‘ಅಂಜನಾದ್ರಿಗೆ ರಸ್ತೆ ನಿರ್ಮಾಣಕ್ಕೆ ₹140 ಕೋಟಿ’

ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ರಸ್ತೆ ನಿರ್ಮಿಸಲು ₹ 140 ಕೋಟಿ ಅನುದಾನ ಒದಗಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ತಿಳಿಸಿದರು.
Last Updated 8 ಜುಲೈ 2022, 15:43 IST
‘ಅಂಜನಾದ್ರಿಗೆ ರಸ್ತೆ ನಿರ್ಮಾಣಕ್ಕೆ ₹140 ಕೋಟಿ’
ADVERTISEMENT

ಮೋದಿ ಪ್ರಧಾನಿ ಆಗಿರದಿದ್ದಲ್ಲಿ ಪೆಟ್ರೋಲ್‌ ದರ ₹250 ಆಗುತ್ತಿತ್ತು’: ಆನಂದ್ ಸಿಂಗ್

ರೈಲು ನಿಲ್ದಾಣದಲ್ಲಿ ಸೋಮವಾರ ಡೆಮು ರೈಲಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರು, ‘ಸತತವಾಗಿ ತೈಲ ದರ ಏರಿಕೆಯಾಗುತ್ತಿರುವುದರ ಬಗ್ಗೆ ನೀವೇನೂ ಹೇಳುವಿರಿ’ ಎಂದು ಕೇಳಿದಾಗ ಮೇಲಿನಂತೆ ಪ್ರತಿಕ್ರಿಯಿಸಿದರು.
Last Updated 11 ಏಪ್ರಿಲ್ 2022, 12:39 IST
ಮೋದಿ ಪ್ರಧಾನಿ ಆಗಿರದಿದ್ದಲ್ಲಿ ಪೆಟ್ರೋಲ್‌ ದರ ₹250 ಆಗುತ್ತಿತ್ತು’: ಆನಂದ್ ಸಿಂಗ್

ಡಿಕೆಶಿ- ಆನಂದ್ ಸಿಂಗ್ ಭೇಟಿ ಅಪಪ್ರಚಾರ ಸಲ್ಲದು: ಸಚಿವೆ ಶಶಿಕಲಾ ಜೊಲ್ಲೆ

ನೂತನ ವಿಜಯನಗರ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು ದೇವಿಯ ಆಶೀರ್ವಾದಕ್ಕೆ ಹುಲಿಗೆಗೆ ಬಂದಿದ್ದು, ಸಾರ್ಥಕತೆ ಮೂಡಿಸಿದೆ. ಇದು ನನ್ನ ಪುಣ್ಯ ಎಂದು ಭಾವಿಸಿದ್ದೇನೆ ಎಂದರು.
Last Updated 2 ಫೆಬ್ರುವರಿ 2022, 9:43 IST
ಡಿಕೆಶಿ- ಆನಂದ್ ಸಿಂಗ್ ಭೇಟಿ ಅಪಪ್ರಚಾರ ಸಲ್ಲದು: ಸಚಿವೆ ಶಶಿಕಲಾ ಜೊಲ್ಲೆ

‘ಬೇರೆ ಪಕ್ಷದ ಪ್ರಧಾನಿಯಿದ್ದರೆ ಪೆಟ್ರೋಲ್‌ ದರ ₹30 ಆಗುತ್ತಿತ್ತೇ?: ಆನಂದ್ ಸಿಂಗ್

‘ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಾಗಿರುವುದು ಪ್ರಧಾನಿಯವರಿಗೆ ತಿಳಿದಿಲ್ಲ ಅಂತಲ್ಲ. ಅದರ ಬಗ್ಗೆ ಶೀಘ್ರದಲ್ಲೇ ಒಂದು ತೀರ್ಮಾನಕ್ಕೆ ಬರಬಹುದು. ರಾಜ್ಯ ಸರ್ಕಾರ ತೆರಿಗೆ ಕಡಿತ ಮಾಡಬೇಕೆಂಬ ಚರ್ಚೆ ಇದೆ. ಬೆಲೆ ಏರಿಕೆಯಿಂದ ಹಾನಗಲ್‌ ಕ್ಷೇತ್ರದಲ್ಲಿ ಬಿಜೆಪಿ ಸೋತಿದೆ ಎಂದಾದರೆ, ಸಿಂದಗಿಯಲ್ಲಿ ಗೆದ್ದಿಲ್ಲವೇ? ಅಲ್ಲಿ ಪೆಟ್ರೋಲ್‌ ಬೆಲೆ ಹೆಚ್ಚಿಲ್ಲವೇ? ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಸ್ಥಳೀಯ ವಿಷಯ ನೋಡಿಕೊಂಡು ಜನ ಮತ ಚಲಾಯಿಸುತ್ತಾರೆ. ಉಪಚುನಾವಣೆಗಳು ಸಾರ್ವತ್ರಿಕ ಚುನಾವಣೆಗಳಿಗೆ ದಿಕ್ಸೂಚಿಯಲ್ಲ’ ಎಂದರು.
Last Updated 3 ನವೆಂಬರ್ 2021, 9:45 IST
‘ಬೇರೆ ಪಕ್ಷದ ಪ್ರಧಾನಿಯಿದ್ದರೆ ಪೆಟ್ರೋಲ್‌ ದರ ₹30 ಆಗುತ್ತಿತ್ತೇ?: ಆನಂದ್ ಸಿಂಗ್
ADVERTISEMENT
ADVERTISEMENT
ADVERTISEMENT