ಶನಿವಾರ, 6 ಡಿಸೆಂಬರ್ 2025
×
ADVERTISEMENT

Andrapradesha

ADVERTISEMENT

ಆಂಧ್ರಪ್ರದೇಶ | ಕೆ.ಜಿ ಬಾಳೆಹಣ್ಣಿಗೆ ₹50 ಪೈಸೆ: ಸರ್ಕಾರದ ವಿರುದ್ಧ ಜಗನ್‌ ಕಿಡಿ

AP Farmers: ಆಂಧ್ರಪ್ರದೇಶದಲ್ಲಿ ಒಂದು ಕೆ.ಜಿ ಬಾಳೆಹಣ್ಣು ₹50 ಪೈಸೆಗಿಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿದ್ದು, ಒಂದು ಬೆಂಕಿಪೊಟ್ಟಣ ಅಥವಾ ಒಂದು ಬಿಸ್ಕತ್‌ಗಿಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆ. ಸರ್ಕಾರ ರೈತರ ಬಗ್ಗೆ ಕಾಳಜಿ ತೋರಿಸುತ್ತಿಲ್ಲ ಎಂದು ವೈಎಸ್‌ಆರ್‌ಸಿಪಿ ಮುಖ್ಯಸ್ಥ
Last Updated 2 ಡಿಸೆಂಬರ್ 2025, 6:59 IST
ಆಂಧ್ರಪ್ರದೇಶ | ಕೆ.ಜಿ ಬಾಳೆಹಣ್ಣಿಗೆ ₹50 ಪೈಸೆ: ಸರ್ಕಾರದ ವಿರುದ್ಧ ಜಗನ್‌ ಕಿಡಿ

ಆಂಧ್ರಪ್ರದೇಶ | ಮೊಂಥಾ ಚಂಡಮಾರುತದಿಂದ ₹5,265 ಕೋಟಿ ನಷ್ಟ: ಸಿಎಂ ನಾಯ್ಡು

Andhra Pradesh CM: ಮೊಂಥಾ ಚಂಡಮಾರುತದಿಂದ ರಾಜ್ಯಕ್ಕೆ ₹5,265 ಕೋಟಿ ನಷ್ಟವಾಗಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ. ರಸ್ತೆ, ಕೃಷಿ, ಮೀನುಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರೀ ಹಾನಿ ಸಂಭವಿಸಿದೆ.
Last Updated 30 ಅಕ್ಟೋಬರ್ 2025, 13:04 IST
ಆಂಧ್ರಪ್ರದೇಶ | ಮೊಂಥಾ ಚಂಡಮಾರುತದಿಂದ ₹5,265 ಕೋಟಿ ನಷ್ಟ: ಸಿಎಂ ನಾಯ್ಡು

ಆಂಧ್ರಪ್ರದೇಶ | ‘ಮೊಂಥಾ’ ಅಬ್ಬರಕ್ಕೆ 87 ಸಾವಿರ ಎಕರೆ ಬೆಳೆ ಹಾನಿ

Montha Cyclone Damage: ಮೊಂಥಾ ಚಂಡಮಾರುತದಿಂದ ಆಂಧ್ರಪ್ರದೇಶದಲ್ಲಿ 87 ಸಾವಿರ ಎಕರೆ ಬೆಳೆ, 380 ಕಿ.ಮೀ ರಸ್ತೆ ಹಾಗೂ 14 ಸೇತುವೆಗಳು ಹಾನಿಗೊಳಗಾಗಿದ್ದು, ₹1,424 ಕೋಟಿ ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಅಕ್ಟೋಬರ್ 2025, 16:24 IST
ಆಂಧ್ರಪ್ರದೇಶ | ‘ಮೊಂಥಾ’ ಅಬ್ಬರಕ್ಕೆ 87 ಸಾವಿರ ಎಕರೆ ಬೆಳೆ ಹಾನಿ

ನಾಳೆ ಆಂಧ್ರಪ್ರದೇಶಕ್ಕೆ ಅಪ್ಪಳಿಸಲಿದೆ ಮೊಂಥಾ ಚಂಡಮಾರುತ

Weather Alert: ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಮೊಂಥಾ ಚಂಡಮಾರುತವು ಮಂಗಳವಾರ ಆಂಧ್ರ ಪ್ರದೇಶ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಡಿಶಾ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನ ಮೇಲೂ ಪ್ರಭಾವ ಬೀಳಲಿದೆ.
Last Updated 27 ಅಕ್ಟೋಬರ್ 2025, 14:19 IST
ನಾಳೆ ಆಂಧ್ರಪ್ರದೇಶಕ್ಕೆ ಅಪ್ಪಳಿಸಲಿದೆ ಮೊಂಥಾ ಚಂಡಮಾರುತ

ರ್‍ಯಾಲಿ ವೇಳೆ ಜಗನ್‌ ಮೋಹನ್ ಕಾರಿನ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು: ವರದಿ

Political Rally Incident: ಗುಂಟೂರಿನ ರೆಂಟಪೆಲ್ಲ ಗ್ರಾಮದಲ್ಲಿ ಜಗನ್‌ ರ್‍ಯಾಲಿ ವೇಳೆ ಚೀಲಿ ಸಿಂಗಯ್ಯ ಎಂಬ ವ್ಯಕ್ತಿ ಕಾರಿನ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದು, ಟಿಡಿಪಿ-ವೈಎಸ್‌ಆರ್‌ಸಿ ರಾಜಕೀಯ ಆರೋಪಗಳು ಹೆಚ್ಚಿವೆ.
Last Updated 22 ಜೂನ್ 2025, 11:49 IST
ರ್‍ಯಾಲಿ ವೇಳೆ ಜಗನ್‌ ಮೋಹನ್ ಕಾರಿನ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು: ವರದಿ

ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ: ಸುಗ್ರೀವಾಜ್ಞೆ ಹೊರಡಿಸಿದ ಆಂಧ್ರ

ರಾಜ್ಯದಲ್ಲಿ ಶಿಕ್ಷಣ ಮತ್ತು ಉದ್ಯೋಗ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಯವರನ್ನು (ಎಸ್‌ಸಿ) ಮೂರು ಉಪ ವರ್ಗಗಳಾಗಿ ವರ್ಗೀಕರಿಸಿ ಒಳ ಮೀಸಲಾತಿ ನೀಡಲು ಆಂಧ್ರ ಪ್ರದೇಶ ಸರ್ಕಾರವು ಗುರುವಾರ ಸುಗ್ರೀವಾಜ್ಞೆ ಹೊರಡಿಸಿದೆ.
Last Updated 17 ಏಪ್ರಿಲ್ 2025, 15:58 IST
ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ: ಸುಗ್ರೀವಾಜ್ಞೆ ಹೊರಡಿಸಿದ ಆಂಧ್ರ

ಇನ್‌ಸ್ಟಾಗ್ರಾಂ ಗೆಳೆಯನನ್ನು ವರಿಸಲು ಅಮೆರಿಕದಿಂದ ಆಂಧ್ರಪ್ರದೇಶಕ್ಕೆ ಬಂದ ಯುವತಿ

Viral Instagram Love Story: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಗೆಳೆಯನನ್ನು ಮದುವೆಯಾಗಲು ಅಮೆರಿಕದ ಯುವತಿಯೊಬ್ಬರು ಆಂಧ್ರಪ್ರದೇಶದ ಹಳ್ಳಿಗೆ ಬಂದಿದ್ದಾರೆ.
Last Updated 9 ಏಪ್ರಿಲ್ 2025, 10:26 IST
ಇನ್‌ಸ್ಟಾಗ್ರಾಂ ಗೆಳೆಯನನ್ನು ವರಿಸಲು ಅಮೆರಿಕದಿಂದ ಆಂಧ್ರಪ್ರದೇಶಕ್ಕೆ ಬಂದ ಯುವತಿ
ADVERTISEMENT

ತಿರುಪತಿ ದುರಂತ: ಮೃತರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಘೋಷಣೆ

ತಿರುಪತಿ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ಆರು ಮಂದು ಭಕ್ತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಧನ ನೀಡುವುದಾಗಿ ಆಂಧ್ರಪ್ರದೇಶ ಸಚಿವ ಅಂಗನಿ ಸತ್ಯ ಪ್ರಸಾದ್‌ ಹೇಳಿದ್ದಾರೆ.
Last Updated 9 ಜನವರಿ 2025, 7:43 IST
ತಿರುಪತಿ ದುರಂತ: ಮೃತರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಘೋಷಣೆ

ಆಂಧ್ರ ಪ್ರದೇಶ: ಯುಗಾದಿಯಿಂದ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ?

ಆಂಧ್ರ ಪ್ರದೇಶದ ಸರ್ಕಾರಿ ಬಸ್‌ಗಳಲ್ಲಿ ಯುಗಾದಿ ಹಬ್ಬದಿಂದ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವ ಯೋಜನೆಯನ್ನು ಜಾರಿಗೊಳಿಸುವ ಸುಳಿವನ್ನು ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ನೀಡಿದ್ದಾರೆ.
Last Updated 31 ಡಿಸೆಂಬರ್ 2024, 15:24 IST
ಆಂಧ್ರ ಪ್ರದೇಶ: ಯುಗಾದಿಯಿಂದ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ?

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಆಂಧ್ರದಲ್ಲಿ ಭಾರಿ ಮಳೆ; ರಾಜ್ಯದಲ್ಲೂ ಮಳೆ ?

ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ಉಂಟಾಗಿರುವ ಕಾರಣ ಮೂರು ದಿನ ಆಂಧ್ರಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ಹೇಳಿದೆ
Last Updated 18 ಡಿಸೆಂಬರ್ 2024, 9:59 IST
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಆಂಧ್ರದಲ್ಲಿ ಭಾರಿ ಮಳೆ; ರಾಜ್ಯದಲ್ಲೂ ಮಳೆ ?
ADVERTISEMENT
ADVERTISEMENT
ADVERTISEMENT