ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Andre Russell

ADVERTISEMENT

IPL 2024: ಐಪಿಎಲ್‌ನಲ್ಲಿ 200 ಸಿಕ್ಸರ್; ಗೇಲ್, ರೋಹಿತ್ ಸಾಲಿಗೆ ರಸೆಲ್

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ವೆಸ್ಟ್‌ಇಂಡೀಸ್‌ನ ಸ್ಫೋಟಕ ಬ್ಯಾಟರ್ ಆ್ಯಂಡ್ರೆ ರಸೆಲ್, 200 ಸಿಕ್ಸರ್‌ಗಳ ಸಾಧನೆ ಮಾಡಿದ್ದಾರೆ.
Last Updated 24 ಮಾರ್ಚ್ 2024, 2:43 IST
IPL 2024: ಐಪಿಎಲ್‌ನಲ್ಲಿ 200 ಸಿಕ್ಸರ್; ಗೇಲ್, ರೋಹಿತ್ ಸಾಲಿಗೆ ರಸೆಲ್

IPL 2022: ಒಂದೇ ಓವರ್‌ನಲ್ಲಿ 4 ವಿಕೆಟ್; ವಿಶಿಷ್ಟ ದಾಖಲೆ ಬರೆದ ರಸೆಲ್

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ವಿಶಿಷ್ಟ ದಾಖಲೆ ಬರೆದಿದ್ದಾರೆ.
Last Updated 23 ಏಪ್ರಿಲ್ 2022, 12:42 IST
IPL 2022: ಒಂದೇ ಓವರ್‌ನಲ್ಲಿ 4 ವಿಕೆಟ್; ವಿಶಿಷ್ಟ ದಾಖಲೆ ಬರೆದ ರಸೆಲ್

IPL 2022 KKR vs PBKS: ರಸೆಲ್ ಅಬ್ಬರ; ಕೆಕೆಆರ್‌ಗೆ ಭರ್ಜರಿ ಗೆಲುವು

ಉಮೇಶ್ ಯಾದವ್ (23ಕ್ಕೆ 4 ವಿಕೆಟ್) ಸೇರಿದಂತೆ ಕೋಲ್ಕತ್ತ ನೈಟ್ ರೈಡರ್ಸ್ ಬೌಲರ್‌ಗಳ ನಿಖರ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್ ಇಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ 18.2 ಓವರ್‌ಗಳಲ್ಲಿ 137 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.
Last Updated 1 ಏಪ್ರಿಲ್ 2022, 17:16 IST
IPL 2022 KKR vs PBKS: ರಸೆಲ್ ಅಬ್ಬರ; ಕೆಕೆಆರ್‌ಗೆ ಭರ್ಜರಿ ಗೆಲುವು

IPL 2022: ಪೊಲಾರ್ಡ್, ಗೇಲ್, ಬ್ರಾವೊ ಸಾಲಿಗೆ ರಸೆಲ್

ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ 400 ಟ್ವೆಂಟಿ-20 ಪಂದ್ಯಗಳನ್ನು ಆಡುವ ಮೂಲಕ ಕೀರನ್ ಪೊಲಾರ್ಡ್, ಕ್ರಿಸ್ ಗೇಲ್ ಹಾಗೂ ಡ್ವೇನ್ ಬ್ರಾವೊ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.
Last Updated 30 ಮಾರ್ಚ್ 2022, 16:55 IST
IPL 2022: ಪೊಲಾರ್ಡ್, ಗೇಲ್, ಬ್ರಾವೊ ಸಾಲಿಗೆ ರಸೆಲ್

IPL 2021: ರಸೆಲ್ ಮ್ಯಾಜಿಕ್ ಬಾಲ್; ಮೊದಲ ಎಸೆತದಲ್ಲೇ ವಿಲಿಯರ್ಸ್ ಕ್ಲೀನ್ ಬೌಲ್ಡ್

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್, ಮೊದಲ ಎಸೆತದಲ್ಲೇ ಔಟ್ ಆಗಿಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಮರಳಿದ್ದಾರೆ.
Last Updated 20 ಸೆಪ್ಟೆಂಬರ್ 2021, 15:37 IST
IPL 2021: ರಸೆಲ್ ಮ್ಯಾಜಿಕ್ ಬಾಲ್; ಮೊದಲ ಎಸೆತದಲ್ಲೇ ವಿಲಿಯರ್ಸ್ ಕ್ಲೀನ್ ಬೌಲ್ಡ್

‘ಬಯೊ ಬಬಲ್‌ ಸಹವಾಸದಿಂದ ಸಾಕಾಯಿತು’–ವಿಂಡೀಸ್‌ ಆಟಗಾರ ರಸೆಲ್‌

ಮಾನಸಿಕ ಆರೋಗ್ಯದ ಮೇಲೆ ಪರಿಣಾಮ
Last Updated 3 ಜೂನ್ 2021, 10:25 IST
‘ಬಯೊ ಬಬಲ್‌ ಸಹವಾಸದಿಂದ ಸಾಕಾಯಿತು’–ವಿಂಡೀಸ್‌ ಆಟಗಾರ ರಸೆಲ್‌

IPL 2021: ಹುಟ್ಟುಹಬ್ಬದಂದು ವಿಶಿಷ್ಟ ದಾಖಲೆ ಬರೆದ ಆ್ಯಂಡ್ರೆ ರಸೆಲ್

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ವೆಸ್ಟ್‌ಇಂಡೀಸ್‌ನ ಸ್ಟಾರ್ ಆಲ್‌ರೌಂಡರ್ ಆ್ಯಂಡ್ರೆ ರಸೆಲ್, ಹುಟ್ಟುಹಬ್ಬದಂದೇ ವಿಶಿಷ್ಟ ದಾಖಲೆ ಬರೆದಿದ್ದಾರೆ.
Last Updated 29 ಏಪ್ರಿಲ್ 2021, 16:12 IST
IPL 2021: ಹುಟ್ಟುಹಬ್ಬದಂದು ವಿಶಿಷ್ಟ ದಾಖಲೆ ಬರೆದ ಆ್ಯಂಡ್ರೆ ರಸೆಲ್
ADVERTISEMENT

IPL 2021: ಪಂದ್ಯ ಗೆದ್ದ ಚೆನ್ನೈ, ಹೃದಯ ಗೆದ್ದ ರಸೆಲ್..!

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರೋಚಕ ಗೆಲುವು ದಾಖಲಿಸಿರಬಹುದು.
Last Updated 22 ಏಪ್ರಿಲ್ 2021, 10:58 IST
IPL 2021: ಪಂದ್ಯ ಗೆದ್ದ ಚೆನ್ನೈ, ಹೃದಯ ಗೆದ್ದ ರಸೆಲ್..!

IPL 2021: ಚೆನ್ನೈ ಹ್ಯಾಟ್ರಿಕ್ ಗೆಲುವು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ

ಮುಂಬೈ: ಮೊದಲು ಫಫ್ ಡುಪ್ಲೆಸಿ (95*) ಹಾಗೂ ಋತುರಾಜ್ ಗಾಯಕವಾಡ್ (64) ಶತಕದ ಜೊತೆಯಾಟ ಮತ್ತು ಬಳಿಕ ದೀಪಕ್ ಚಾಹರ್ ನಾಲ್ಕು ವಿಕೆಟ್ ಸಾಧನೆಯ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಪಂದ್ಯದಲ್ಲಿ 18 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.
Last Updated 21 ಏಪ್ರಿಲ್ 2021, 18:12 IST
IPL 2021: ಚೆನ್ನೈ ಹ್ಯಾಟ್ರಿಕ್ ಗೆಲುವು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ

ರಸೆಲ್‌ಗೆ ಕಡಿವಾಣ ಹಾಕಿದ ಸಿರಾಜ್‌ಗೆ ಕ್ಯಾಪ್ಟನ್ ಕೊಹ್ಲಿ ಮೆಚ್ಚುಗೆ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಪ್ರಭಾವಿ ದಾಳಿ ಸಂಘಟಿಸಿರುವ ಮೊಹಮ್ಮದ್ ಸಿರಾಜ್ ಪ್ರದರ್ಶನವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ವಿಶೇಷವಾಗಿ ಕೊಂಡಾಡಿದ್ದಾರೆ.
Last Updated 19 ಏಪ್ರಿಲ್ 2021, 12:57 IST
ರಸೆಲ್‌ಗೆ ಕಡಿವಾಣ ಹಾಕಿದ ಸಿರಾಜ್‌ಗೆ ಕ್ಯಾಪ್ಟನ್ ಕೊಹ್ಲಿ ಮೆಚ್ಚುಗೆ
ADVERTISEMENT
ADVERTISEMENT
ADVERTISEMENT