ನಕ್ಸಲ್ ನಾಡಿನಲ್ಲಿ ANF ಇಲ್ಲದೆ ನಿರಾಳ: ಆರಂಭ– ಅಂತ್ಯಕ್ಕೆ ಸಾಕ್ಷಿಯಾದ ಹಾಗಲಗಂಚಿ
ನಕ್ಸಲ್ ಚಳವಳಿಯ ಕೊನೆಯ ಕೊಂಡಿಗಳು ಮುಖ್ಯವಾಹಿನಿಗೆ ಬಂದ ನಂತರ ಈಗ ನಕ್ಸಲ್ ನಾಡಿನಲ್ಲಿ ಇನ್ನು ಮುಂದೆ ನಕ್ಸಲ್ ನಿಗ್ರಹ ಪಡೆ(ಎಎನ್‌ಎಫ್) ಸದ್ದು ಇರುವುದಿಲ್ಲ ಎಂಬ ಸಮಾಧಾನ ಕಾಣಿಸುತ್ತಿದೆ.Last Updated 19 ಫೆಬ್ರುವರಿ 2025, 0:22 IST