ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

angioplasty

ADVERTISEMENT

ಚಾಮರಾಜನಗರ | ಸುಯೋಗ್‌ ಆಸ್ಪತ್ರೆ: ಆ್ಯಂಜಿಯೊಗ್ರಾಮ್ ಶಿಬಿರ

ರಾಮಕೃಷ್ಣ ಪರಮಹಂಸರ 188ನೇ ಜನ್ಮದಿನೋತ್ಸವದ ಪ್ರಯುಕ್ತ ಮೈಸೂರಿನ ಸುಯೋಗ್ ಆಸ್ಪತ್ರೆಯು ಗುರುವಾರದಿಂದ (ಫೆ.22) 29ರವರೆಗೆ ಹೃದ್ರೋಗ ತಪಾಸಣೆ, ಆ್ಯಂಜಿಯೋಗ್ರಾಂ ಹಾಗೂ ಆ್ಯಂಜಿಯೋಪ್ಲಾಸ್ಟಿ ಶಿಬಿರವನ್ನು ಹಮ್ಮಿಕೊಂಡಿದೆ.
Last Updated 21 ಫೆಬ್ರುವರಿ 2024, 12:39 IST
ಚಾಮರಾಜನಗರ | ಸುಯೋಗ್‌ ಆಸ್ಪತ್ರೆ: ಆ್ಯಂಜಿಯೊಗ್ರಾಮ್ ಶಿಬಿರ

ಜಯದೇವ ಹೃದ್ರೋಗ ಆಸ್ಪತ್ರೆ | ಜೂ.12ರಿಂದ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ 200 ಮಂದಿಗೆ ಉಚಿತ ಸ್ಟೆಂಟ್‌ ಅಳವಡಿಸುವ ಆಂಜಿಯೋಪ್ಲಾಸ್ಟಿ ಕಾರ್ಯಾಗಾರವನ್ನು ಜೂನ್ 12ರಿಂದ 18 ರವರೆಗೆ ಹಮ್ಮಿಕೊಳ್ಳಲಾಗಿದೆ.
Last Updated 24 ಮೇ 2023, 5:59 IST
ಜಯದೇವ ಹೃದ್ರೋಗ ಆಸ್ಪತ್ರೆ | ಜೂ.12ರಿಂದ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ

ಪಾಕ್‌ ಮಾಜಿ ನಾಯಕ ಇಂಜಮಾಮ್ ಉಲ್ ಹಕ್‌ಗೆ ಹೃದಯಾಘಾತ, ಆ್ಯಂಜಿಯೊಪ್ಲಾಸ್ಟಿ

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಅವರಿಗೆ ಲಘು ಹೃದಯಾಘಾತಕ್ಕೊಳಗಾದರು. 51 ವರ್ಷದ ಇಂಜಮಾಮ್ ಅವರಿಗೆ ಆ್ಯಂಜಿಯೊಪ್ಲಾಸ್ಟಿ ಮಾಡಲಾಗಿದ್ದು, ಆರೋಗ್ಯ ಸ್ಥಿರವಾಗಿದೆ.
Last Updated 29 ಸೆಪ್ಟೆಂಬರ್ 2021, 5:29 IST
ಪಾಕ್‌ ಮಾಜಿ ನಾಯಕ ಇಂಜಮಾಮ್ ಉಲ್ ಹಕ್‌ಗೆ ಹೃದಯಾಘಾತ, ಆ್ಯಂಜಿಯೊಪ್ಲಾಸ್ಟಿ

ಮುತ್ತಯ್ಯ ಮುರಳೀಧರನ್ ಆರೋಗ್ಯದಲ್ಲಿ ಸುಧಾರಣೆ; ಇಂದು ಬಿಡುಗಡೆ ಸಾಧ್ಯತೆ

ಹೃದಯದಲ್ಲಿ ನೋವು ಕಾಣಿಸಿಕೊಂಡು ಭಾನುವಾರ ಆ್ಯಂಜಿಯೊಪ್ಲಾಸ್ಟಿಗೆ ಒಳಗಾಗಿರುವ ಶ್ರೀಲಂಕಾದ ಆಫ್ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್, ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
Last Updated 19 ಏಪ್ರಿಲ್ 2021, 10:16 IST
ಮುತ್ತಯ್ಯ ಮುರಳೀಧರನ್ ಆರೋಗ್ಯದಲ್ಲಿ ಸುಧಾರಣೆ; ಇಂದು ಬಿಡುಗಡೆ ಸಾಧ್ಯತೆ

ಎರಡನೇ ಬಾರಿಗೆ ಯಶಸ್ವಿ ಆ್ಯಂಜಿಯೊಪ್ಲಾಸ್ಟಿಗೊಳಗಾದ ಸೌರವ್ ಗಂಗೂಲಿ

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಹಾಗೂ ಮಾಜಿ ಯಶಸ್ವಿ ನಾಯಕ ಸೌರವ್ ಗಂಗೂಲಿ ಅವರು ಗುರುವಾರ ಎರಡನೇ ಬಾರಿಗೆ ಆ್ಯಂಜಿಯೊಪ್ಲಾಸ್ಟಿಗೆ ಒಳಗಾದರು.
Last Updated 28 ಜನವರಿ 2021, 13:16 IST
ಎರಡನೇ ಬಾರಿಗೆ ಯಶಸ್ವಿ ಆ್ಯಂಜಿಯೊಪ್ಲಾಸ್ಟಿಗೊಳಗಾದ ಸೌರವ್ ಗಂಗೂಲಿ

ಸೌರವ್‌ ಗಂಗೂಲಿಗೆ ಮತ್ತೊಮ್ಮೆ ಆ್ಯಂಜಿಯೊಪ್ಲಾಸ್ಟಿ: ವೈದ್ಯರ ಮಾಹಿತಿ

ಲಘು ಹೃದಯಾಘಾತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಧ್ಯಕ್ಷ (ಬಿಸಿಸಿಐ) ಸೌರವ್ ಗಂಗೂಲಿ ಅವರು ಕೆಲವು ದಿನ ಅಥವಾ ವಾರಗಳ ನಂತರ ಇನ್ನೊಮ್ಮೆ ಆ್ಯಂಜಿಯೊಪ್ಲಾಸ್ಟಿಗೆ ಒಳಗಾಗಬೇಕಾಗುತ್ತದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿರುವುದರಿಂದ ಆಸ್ಪತ್ರೆಯಿಂದ ಮನೆಗೆ ತೆರಳಬಹುದು ಎಂದೂ ಹೇಳಿದ್ದಾರೆ.
Last Updated 4 ಜನವರಿ 2021, 12:29 IST
ಸೌರವ್‌ ಗಂಗೂಲಿಗೆ ಮತ್ತೊಮ್ಮೆ ಆ್ಯಂಜಿಯೊಪ್ಲಾಸ್ಟಿ: ವೈದ್ಯರ ಮಾಹಿತಿ

ಕಪಿಲ್‌ದೇವ್‌ಗೆ ಹೃದಯ ಶಸ್ತ್ರಚಿಕಿತ್ಸೆ

ಇನ್ನೊಂದೆರಡು ದಿನಗಳಲ್ಲಿ ಗುಣಮುಖರಾಗಿ ಮನೆಗೆ ಮರಳುವರು: ವ್ಯದ್ಯರು
Last Updated 23 ಅಕ್ಟೋಬರ್ 2020, 12:15 IST
ಕಪಿಲ್‌ದೇವ್‌ಗೆ ಹೃದಯ ಶಸ್ತ್ರಚಿಕಿತ್ಸೆ
ADVERTISEMENT

ಸಿದ್ದರಾಮಯ್ಯಗೆ ಆಂಜಿಯೋಪ್ಲಾಸ್ಟಿ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹೃದಯದ ರಕ್ತನಾಳದಲ್ಲಿ ತೊಂದರೆ ಕಾಣಿಸಿಕೊಂಡಿದ್ದು ಬುಧವಾರ ಆಂಜಿಯೋ ಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದಾರೆ.
Last Updated 11 ಡಿಸೆಂಬರ್ 2019, 18:06 IST
ಸಿದ್ದರಾಮಯ್ಯಗೆ ಆಂಜಿಯೋಪ್ಲಾಸ್ಟಿ

ಆಂಜಿಯೊಪ್ಲಾಸ್ಟಿ ಉಚಿತ ಚಿಕಿತ್ಸೆ

ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆಯು ವಿವಿಧ ಸಂಸ್ಥೆಗಳ ಜೊತೆಗೂಡಿ ಈ ಯೋಜನೆ ಕೈಗೆತ್ತಿಕೊಂಡಿದೆ. ಉಚಿತವಾಗಿ ಸ್ಟಂಟ್‌ ಅಳವಡಿಸುವ ಉದ್ದೇಶ ಹೊಂದಿದೆ.
Last Updated 18 ಸೆಪ್ಟೆಂಬರ್ 2018, 19:56 IST
ಆಂಜಿಯೊಪ್ಲಾಸ್ಟಿ ಉಚಿತ ಚಿಕಿತ್ಸೆ
ADVERTISEMENT
ADVERTISEMENT
ADVERTISEMENT