ಗುರುವಾರ, 3 ಜುಲೈ 2025
×
ADVERTISEMENT

Anupam Kher

ADVERTISEMENT

ಯಾವ ನಿಯಮ ಉಲ್ಲಂಘಿಸಿದ್ದಕ್ಕೆ ‘ಲಾಕ್‌’ ಶಿಕ್ಷೆ: ಎಕ್ಸ್‌ಗೆ ನಟ ಅನುಪಮ್ ಖೇರ್

ತಮ್ಮ ಎಕ್ಸ್‌ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ್ದ ಬಗ್ಗೆ ಬಾಲಿವುಡ್ ನಟ ಅನುಪಮ್ ಖೇರ್‌ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ನನ್ನ ಯಾವ ಪೋಸ್ಟ್ ನಿಮ್ಮ(ಎಕ್ಸ್‌) ನಿಯಮವನ್ನು ಉಲ್ಲಂಘಿಸಿದೆ ತಿಳಿಸಿ ಎಂದು ‘ಎಕ್ಸ್‌’ನಲ್ಲಿಯೇ ಕೇಳಿದ್ದಾರೆ.
Last Updated 24 ಫೆಬ್ರುವರಿ 2025, 11:00 IST
ಯಾವ ನಿಯಮ ಉಲ್ಲಂಘಿಸಿದ್ದಕ್ಕೆ ‘ಲಾಕ್‌’ ಶಿಕ್ಷೆ: ಎಕ್ಸ್‌ಗೆ ನಟ ಅನುಪಮ್ ಖೇರ್

ಸಿಂಗ್ ನಿಧನಕ್ಕೆ 'Accidental PM' ಸಿನಿಮಾ ನಟ ಅನುಪಮ್ ಸಂತಾಪ; ನೆಟ್ಟಿಗರ ಟೀಕೆ

ಅಗಲಿದ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿರುವ ಬಾಲಿವುಡ್ ನಟ ಅನುಪಮ್ ಖೇರ್‌, ‘ಅವರೊಬ್ಬ ಉತ್ತಮ ವ್ಯಕ್ತಿಯಾಗಿದ್ದರು. ಪ್ರಾಮಾಣಿಕ ಪ್ರಧಾನಿ ಹಾಗೂ ಅದ್ಭುತ ಅರ್ಥಶಾಸ್ತ್ರಜ್ಞ’ ಎಂದು ಬಣ್ಣಿಸಿದ್ದಾರೆ. ಆದರೆ ನೆಟ್ಟಿಗರು ಮಾತ್ರ ನಟನ ಮಾತುಗಳಿಗೆ ಕಿಡಿಯಾಡಿದ್ದಾರೆ.
Last Updated 27 ಡಿಸೆಂಬರ್ 2024, 14:54 IST
ಸಿಂಗ್ ನಿಧನಕ್ಕೆ 'Accidental PM' ಸಿನಿಮಾ ನಟ ಅನುಪಮ್ ಸಂತಾಪ; ನೆಟ್ಟಿಗರ ಟೀಕೆ

ಹಣ ವಂಚನೆ: ₹500 ಮುಖಬೆಲೆಯ ನಕಲಿ ನೋಟಿನಲ್ಲಿ ಗಾಂಧೀಜಿ ಬದಲು ಅನುಪಮ್ ಖೇರ್ ಫೋಟೊ!

ಗುಜರಾತ್‌ನ ಚಿನ್ನಾಭರಣ ವ್ಯಾಪಾರಸ್ಥರೊಬ್ಬರಿಗೆ ವಂಚಕರು ₹500 ಮುಖಬೆಲೆಯ ₹1.3 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ನೀಡಿ ವಂಚಿಸಿರುವ ಘಟನೆ ನಡೆದಿದೆ.
Last Updated 30 ಸೆಪ್ಟೆಂಬರ್ 2024, 7:01 IST
ಹಣ ವಂಚನೆ: ₹500 ಮುಖಬೆಲೆಯ ನಕಲಿ ನೋಟಿನಲ್ಲಿ ಗಾಂಧೀಜಿ ಬದಲು ಅನುಪಮ್ ಖೇರ್ ಫೋಟೊ!

ಶಿವಣ್ಣ ‘ಘೋಸ್ಟ್‌‘ ಚಿತ್ರದಲ್ಲಿ ಅನುಪಮ್‌ ಖೇರ್‌

ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಘೋಸ್ಟ್‌‘ನಲ್ಲಿ ಬಾಲಿವುಡ್‌ ನಟ ಅನುಪಮ್‌ ಖೇರ್‌ ನಟಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಸುಮಾರು 4 ದಶಕ ಪೂರೈಸಿರುವ ಖೇರ್‌, ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Last Updated 28 ಮಾರ್ಚ್ 2023, 12:58 IST
ಶಿವಣ್ಣ ‘ಘೋಸ್ಟ್‌‘ ಚಿತ್ರದಲ್ಲಿ ಅನುಪಮ್‌ ಖೇರ್‌

ಕ್ಯಾನ್ಸರ್ ಬಗ್ಗೆ ಪೋಷಕರಿಗೆ ತಿಳಿಸಿರಲಿಲ್ಲ: ಬಾಲಿವುಡ್ ನಟಿ ಮಹಿಮಾ ಚೌಧರಿ

ಬಾಲಿವುಡ್ ನಟಿ ಮಹಿಮಾ ಚೌಧರಿ ಅವರು ತಮಗೆ ಕ್ಯಾನ್ಸರ್‌ ಇದ್ದಬಗ್ಗೆ ಪೋಷಕರಿಗೆ ಹೇಳಿರಲಿಲ್ಲ ಎಂದು ತಿಳಿಸಿದ್ದಾರೆ.
Last Updated 10 ಜೂನ್ 2022, 14:08 IST
ಕ್ಯಾನ್ಸರ್ ಬಗ್ಗೆ ಪೋಷಕರಿಗೆ ತಿಳಿಸಿರಲಿಲ್ಲ: ಬಾಲಿವುಡ್ ನಟಿ ಮಹಿಮಾ ಚೌಧರಿ

ನಟಿ ಮಹಿಮಾ ಚೌಧರಿಗೆ ಸ್ತನ ಕ್ಯಾನ್ಸರ್: ಧೈರ್ಯ ತುಂಬಿದ ಅನುಪಮ್ ಖೇರ್

90 ರ ದಶಕದಲ್ಲಿ ಅನೇಕ ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ಮಿಂಚಿದ್ದ ನಟಿ ಮಹಿಮಾ ಚೌಧರಿ ಅವರಿಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿದೆ. ಹೌದು, ಈ ವಿಷಯವನ್ನು ಬಾಲಿವುಡ್ ನಟ ಅನುಪಮ್ ಖೇರ್ ಅವರು ಬಹಿರಂಗಪಡಿಸಿದ್ದು, ‘ಮಹಿಮಾ ಅವರು ನನ್ನ ರಿಯಲ್ ಹೀರೋ’ ಎಂದು ಕೊಂಡಾಡಿದ್ದಾರೆ.
Last Updated 9 ಜೂನ್ 2022, 7:46 IST
ನಟಿ ಮಹಿಮಾ ಚೌಧರಿಗೆ ಸ್ತನ ಕ್ಯಾನ್ಸರ್: ಧೈರ್ಯ ತುಂಬಿದ ಅನುಪಮ್ ಖೇರ್

ದಿ ಕಾಶ್ಮೀರ್ ಫೈಲ್ಸ್: ತರೂರ್ ಟ್ವೀಟ್‌ಗೆ ಕಿಡಿಕಾರಿದ ಅಗ್ನಿಹೋತ್ರಿ, ಅನುಪಮ್ ಖೇರ್

ಸಾಕಷ್ಟು ವಾದ–ವಿವಾದಗಳಿಗೆ ಕಾರಣವಾಗಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಸಿಂಗಪುರ ದೇಶದಲ್ಲಿ ನಿಷೇಧ ಮಾಡಿರುವುದು ಇತ್ತೀಚೆಗೆ ದೊಡ್ಡ ಸುದ್ದಿಯಾಗಿತ್ತು.
Last Updated 11 ಮೇ 2022, 7:38 IST
ದಿ ಕಾಶ್ಮೀರ್ ಫೈಲ್ಸ್: ತರೂರ್ ಟ್ವೀಟ್‌ಗೆ ಕಿಡಿಕಾರಿದ ಅಗ್ನಿಹೋತ್ರಿ, ಅನುಪಮ್ ಖೇರ್
ADVERTISEMENT

‘ದಿ ಕಾಶ್ಮೀರ್ ಫೈಲ್ಸ್‘: ಚಿತ್ರ ನೋಡಿ ಅನುಪಮ್ ಖೇರ್‌ಗೆ ಕರೆ ಮಾಡಿದ ಸಲ್ಮಾನ್ ಖಾನ್

ಸಲ್ಮಾನ್ ಖಾನ್, ಅನುಪಮ್ ಖೇರ್‌ಗೆ ಕರೆ ಮಾಡಿ ಮಾತನಾಡಿದ್ದಾರೆ..
Last Updated 28 ಮಾರ್ಚ್ 2022, 5:17 IST
‘ದಿ ಕಾಶ್ಮೀರ್ ಫೈಲ್ಸ್‘: ಚಿತ್ರ ನೋಡಿ ಅನುಪಮ್ ಖೇರ್‌ಗೆ ಕರೆ ಮಾಡಿದ ಸಲ್ಮಾನ್ ಖಾನ್

'ದಿ ಕಾಶ್ಮೀರ್ ಫೈಲ್ಸ್' ಟ್ರೈಲರ್‌: ಕಾಶ್ಮೀರಿ ಪಂಡಿತರ ಸಮಸ್ಯೆಗಳ ಬಿಂಬಿಸುವ ಚಿತ್ರ

ಮತ್ತು ಕಾಶ್ಮೀರದಲ್ಲಿನ ಕಾಶ್ಮೀರಿ ಪಂಡಿತರ ಒತ್ತಾಯದ ವಲಸೆ ಹಾಗೂ ಆ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು, ಅನ್ಯಾಯವನ್ನು ಬಿಂಬಿಸುವ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ.
Last Updated 21 ಫೆಬ್ರುವರಿ 2022, 11:03 IST
'ದಿ ಕಾಶ್ಮೀರ್ ಫೈಲ್ಸ್' ಟ್ರೈಲರ್‌: ಕಾಶ್ಮೀರಿ ಪಂಡಿತರ ಸಮಸ್ಯೆಗಳ ಬಿಂಬಿಸುವ ಚಿತ್ರ

ನಟ ಅನುಪಮ್‌ ಖೇರ್‌ಗೆ ಅಮೆರಿಕ ಹಿಂದೂ ವಿ.ವಿ ಗೌರವ ಡಾಕ್ಟರೇಟ್

ಫ್ಲಾರಿಡಾ ಮೂಲದ ಹಿಂದೂ ಯೂನಿವರ್ಸಿಟಿ ಆಫ್‌ ಅಮೆರಿಕ ಬಾಲಿವುಡ್‌ ನಟ ಅನುಪಮ್‌ ಖೇರ್‌ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದೆ.
Last Updated 19 ಸೆಪ್ಟೆಂಬರ್ 2021, 7:57 IST
ನಟ ಅನುಪಮ್‌ ಖೇರ್‌ಗೆ ಅಮೆರಿಕ ಹಿಂದೂ ವಿ.ವಿ ಗೌರವ ಡಾಕ್ಟರೇಟ್
ADVERTISEMENT
ADVERTISEMENT
ADVERTISEMENT