ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

Apartment

ADVERTISEMENT

ಓಝೋನ್‌ ಅರ್ಬಾನಾ ಪ್ರಕರಣ: ₹423 ಕೋಟಿಯ ಆಸ್ತಿ ಮುಟ್ಟುಗೋಲು

Urbana Infra Developers: ಓಝೋನ್‌ ಅರ್ಬಾನಾ ಇನ್‌ಫ್ರಾ ಡೆವಲಪರ್ಸ್‌ನ ಪ್ರವರ್ತಕ ಎಸ್‌. ವಾಸುದೇವನ್‌ ಅವರ ಕುಟುಂಬಕ್ಕೆ ಸೇರಿದ ₹ 423 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.
Last Updated 6 ಅಕ್ಟೋಬರ್ 2025, 0:38 IST
ಓಝೋನ್‌ ಅರ್ಬಾನಾ ಪ್ರಕರಣ: ₹423 ಕೋಟಿಯ ಆಸ್ತಿ ಮುಟ್ಟುಗೋಲು

‘ಅಪಾರ್ಟ್‌ಮೆಂಟ್ ನಗರ’ ಕಾರವಾರ: ನಿವೇಶನ ದುಬಾರಿ; ಫ್ಲ್ಯಾಟ್ ಖರೀದಿಗೆ ಒತ್ತು

ಸೀಮಿತ ನಿವೇಶನ, ದುಬಾರಿ ದರದಿಂದಾಗಿ ಮನೆಗಿಂತ ಫ್ಲ್ಯಾಟ್ ಖರೀದಿಗೆ ಒತ್ತು
Last Updated 5 ಅಕ್ಟೋಬರ್ 2025, 7:38 IST
‘ಅಪಾರ್ಟ್‌ಮೆಂಟ್ ನಗರ’ ಕಾರವಾರ: ನಿವೇಶನ ದುಬಾರಿ; ಫ್ಲ್ಯಾಟ್ ಖರೀದಿಗೆ ಒತ್ತು

ಕೆಎಚ್‌ಬಿ: ಡ್ಯುಪ್ಲೆಕ್ಸ್‌ ಮನೆಗಳ ನಿರ್ಮಾಣ

ಸೂರ್ಯನಗರ, ರಾಯಸಂದ್ರದಲ್ಲಿ ಬಡಾವಣೆ ಅಭಿವೃದ್ಧಿ
Last Updated 23 ಸೆಪ್ಟೆಂಬರ್ 2025, 0:25 IST
ಕೆಎಚ್‌ಬಿ: ಡ್ಯುಪ್ಲೆಕ್ಸ್‌ ಮನೆಗಳ ನಿರ್ಮಾಣ

ನ್ಯೂ ಮೈಕೋ ಲೇಔಟ್‌ ಅಪಾರ್ಟ್‌ಮೆಂಟ್‌ ಇಂಗುಗುಂಡಿಯಲ್ಲಿ ತಲೆ ಬುರುಡೆ, ಮೂಳೆ ಪತ್ತೆ

ನ್ಯೂ ಮೈಕೋ ಲೇಔಟ್‌ನ ಕ್ರೆಡೆನ್ಸ್‌ ಫ್ಲೋರಾ ಅಪಾರ್ಟ್‌ಮೆಂಟ್‌ನ ವಾಹನ ನಿಲುಗಡೆ ಸ್ಥಳದ ಇಂಗುಗುಂಡಿಯಲ್ಲಿ ಮನುಷ್ಯನ ತಲೆ ಬುರುಡೆ ಹಾಗೂ ಮೂಳೆಗಳು ಪತ್ತೆಯಾಗಿವೆ.
Last Updated 18 ಜೂನ್ 2025, 21:04 IST
ನ್ಯೂ ಮೈಕೋ ಲೇಔಟ್‌ ಅಪಾರ್ಟ್‌ಮೆಂಟ್‌ ಇಂಗುಗುಂಡಿಯಲ್ಲಿ ತಲೆ ಬುರುಡೆ, ಮೂಳೆ ಪತ್ತೆ

ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಆಕಸ್ಮಿಕ; 3,500 ನಿವಾಸಿಗಳ ತೆರವು

Dubai Building Fire: ದುಬೈನ ಟೈಗರ್ ಟವರ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದ ನಂತರ 3,820 ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಯಿತು
Last Updated 14 ಜೂನ್ 2025, 14:24 IST
ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಆಕಸ್ಮಿಕ; 3,500 ನಿವಾಸಿಗಳ ತೆರವು

ಸಂಚಾರಿ ಕಾವೇರಿ: ಅಪಾರ್ಟ್‌ಮೆಂಟ್‌ಗಳಿಗೆ ‘ಬಲ್ಕ್‌ ಬುಕ್ಕಿಂಗ್‌’ ಸೌಲಭ್ಯ

ಸಂಚಾರಿ ಕಾವೇರಿ’ ಯೋಜನೆಯಡಿ‌ ನಗರದ ಅಪಾರ್ಟ್‌ಮೆಂಟ್‌ಗಳಿಗೆ ಒಂದು ವರ್ಷಾವಧಿಗೆ ಅಗತ್ಯವಿರುವಷ್ಟು ಟ್ಯಾಂಕರ್‌ ನೀರು ಬುಕ್‌ ಮಾಡುವಂತಹ ‘ಬಲ್ಕ್ ಬುಕ್ಕಿಂಗ್‌ ವ್ಯವಸ್ಥೆ’ಗೆ ಅವಕಾಶ ಕಲ್ಪಿಸುವಂತೆ ಮಂಡಳಿ ಅಧ್ಯಕ್ಷ ವಿ.ರಾಮ್‌ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚಿಸಿದರು.
Last Updated 27 ಮೇ 2025, 15:13 IST
ಸಂಚಾರಿ ಕಾವೇರಿ: ಅಪಾರ್ಟ್‌ಮೆಂಟ್‌ಗಳಿಗೆ ‘ಬಲ್ಕ್‌ ಬುಕ್ಕಿಂಗ್‌’ ಸೌಲಭ್ಯ

ಕೆಎಒ ಕಾಯ್ದೆ ಮಾತ್ರ ಕಾನೂನುಬದ್ಧ: ಹೈಕೋರ್ಟ್‌

ಅಪಾರ್ಟ್‌ಮೆಂಟ್‌ ಮಾಲೀಕರ ಸಂಘ ನೋಂದಣಿ
Last Updated 16 ಮೇ 2025, 0:25 IST
ಕೆಎಒ ಕಾಯ್ದೆ ಮಾತ್ರ ಕಾನೂನುಬದ್ಧ: ಹೈಕೋರ್ಟ್‌
ADVERTISEMENT

₹14 ಕೋಟಿಗೆ ಖರೀದಿಸಿದ್ದ ಅಪಾರ್ಟ್‌ಮೆಂಟ್ ₹22.5 ಕೋಟಿಗೆ ಮಾರಿದ ನಟಿ ಸೋನಾಕ್ಷಿ

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಅವರು ಮುಂಬೈನಲ್ಲಿರುವ ಬಾಂದ್ರಾ ವೆಸ್ಟ್‌ ಅಪಾರ್ಟ್‌ಮೆಂಟ್‌ ಅನ್ನು ₹22.50 ಕೋಟಿಗೆ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.
Last Updated 3 ಫೆಬ್ರುವರಿ 2025, 9:31 IST
₹14 ಕೋಟಿಗೆ ಖರೀದಿಸಿದ್ದ ಅಪಾರ್ಟ್‌ಮೆಂಟ್ ₹22.5 ಕೋಟಿಗೆ ಮಾರಿದ ನಟಿ ಸೋನಾಕ್ಷಿ

₹31 ಕೋಟಿಗೆ ಖರೀದಿಸಿ ₹83 ಕೋಟಿಗೆ ಅಪಾರ್ಟ್‌ಮೆಂಟ್ ಮಾರಾಟ ಮಾಡಿದ ಅಮಿತಾಬ್ ಬಚ್ಚನ್

ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ಅವರು ಮುಂಬೈನ ಓಶಿವಾರಾದಲ್ಲಿರುವ ಡುಪ್ಲೆಕ್ಸ್‌ ಅಪಾರ್ಟ್‌ಮೆಂಟ್‌ ಅನ್ನು ₹83 ಕೋಟಿಗೆ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.
Last Updated 21 ಜನವರಿ 2025, 9:21 IST
₹31 ಕೋಟಿಗೆ ಖರೀದಿಸಿ ₹83 ಕೋಟಿಗೆ ಅಪಾರ್ಟ್‌ಮೆಂಟ್ ಮಾರಾಟ ಮಾಡಿದ ಅಮಿತಾಬ್ ಬಚ್ಚನ್

ಬೆಂಗಳೂರು ಅಪಾರ್ಟ್‌ಮೆಂಟ್‌ನಲ್ಲಿ ರೌಡಿ ಕೊಲೆ: ತಮಿಳುನಾಡಿನಲ್ಲಿ ಮೃತದೇಹ ಪತ್ತೆ

ಹಣ ಕೊಡುವುದಾಗಿ ಅಪಾರ್ಟ್‌ಮೆಂಟ್‌ಗೆ ಕರೆಸಿಕೊಂಡು ರೌಡಿಯನ್ನು ಕೊಲೆ ಮಾಡಿರುವ ಘಟನೆ ಬಾಗಲೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Last Updated 17 ಜನವರಿ 2025, 0:30 IST
ಬೆಂಗಳೂರು ಅಪಾರ್ಟ್‌ಮೆಂಟ್‌ನಲ್ಲಿ ರೌಡಿ ಕೊಲೆ: ತಮಿಳುನಾಡಿನಲ್ಲಿ ಮೃತದೇಹ ಪತ್ತೆ
ADVERTISEMENT
ADVERTISEMENT
ADVERTISEMENT