ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Apartments

ADVERTISEMENT

ಅಪಾರ್ಟ್‌ಮೆಂಟ್‌ ಸುತ್ತಲಿನ ಮರ ಕಡಿಯಲು ಹೈಕೋರ್ಟ್‌ ಅಸ್ತು

ಬನ್ನೇರುಘಟ್ಟ ರಸ್ತೆಯಲ್ಲಿರುವ ಮಂತ್ರಿ ಎಲಿಗೆನ್ಸ್​ ಅಪಾರ್ಟ್​ಮೆಂಟ್​ ಸುತ್ತಲೂ ಬೆಳೆದಿರುವ ಮರಗಳು ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಪಡೆಯುವುದಕ್ಕೆ ಅಡ್ಡಿಯಾಗಿವೆ ಎಂಬ ಕಾರಣವನ್ನು ಮಾನ್ಯ ಮಾಡಿರುವ ಹೈಕೋರ್ಟ್‌, 49 ಮರಗಳನ್ನು ಕಡಿಯುವುದಕ್ಕೆ ಅವಕಾಶ ಕಲ್ಪಿಸಿದೆ.
Last Updated 18 ಏಪ್ರಿಲ್ 2023, 23:00 IST
ಅಪಾರ್ಟ್‌ಮೆಂಟ್‌ ಸುತ್ತಲಿನ  ಮರ ಕಡಿಯಲು ಹೈಕೋರ್ಟ್‌ ಅಸ್ತು

ಕನಸಿನ ನಗರ ಕಟ್ಟಲು ಕೆಪಿಸಿಸಿ ಅಪಾರ್ಟ್‌ಮೆಂಟ್ ಘಟಕ: ಡಿಕೆಶಿ

‘ಸುಸ್ಥಿರ ಮತ್ತುವಿಶ್ವ ದರ್ಜೆಯ ನಗರವಾಗಿ ಬೆಂಗಳೂರನ್ನು ಪರಿವರ್ತಿಸುವ ಗುರಿ ಸೇರಿದಂತೆ, ಕನಸಿನ ನಗರ ಕಟ್ಟಲು ಕೆಪಿಸಿಸಿ ಅಪಾರ್ಟ್‌ಮೆಂಟ್ ಘಟಕದ ಕೆಲಸ ಮಾಡಲಿದೆ. ಆ ಮೂಲಕ ಅಪಾರ್ಟ್‌ಮೆಂಟ್‌ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಗಟ್ಟಿ ದನಿಯಾಗಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
Last Updated 25 ಮಾರ್ಚ್ 2023, 19:51 IST
ಕನಸಿನ ನಗರ ಕಟ್ಟಲು ಕೆಪಿಸಿಸಿ ಅಪಾರ್ಟ್‌ಮೆಂಟ್ ಘಟಕ: ಡಿಕೆಶಿ

ಅಗ್ನಿ ಸುರಕ್ಷತೆಗೆ ಧಕ್ಕೆ ತರುವ ರಚನೆ ತೆರವು ಮಾಡಿ: ಬಿಬಿಎಂಪಿ ಸೂಚನೆ

ವಸತಿ ಸಮುಚ್ಚಯಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ ಪಡೆದ ಬಳಿಕ ಬಾಲ್ಕನಿಯಲ್ಲಿ ಬದಲಾವಣೆಗಳನ್ನು ಮಾಡಬಾರದು ಎಂದು ಬಿಬಿಎಂಪಿಯು ಬುಧವಾರ ಸುತ್ತೋಲೆ ಹೊರಡಿಸಿದೆ.
Last Updated 22 ಸೆಪ್ಟೆಂಬರ್ 2021, 21:36 IST
ಅಗ್ನಿ ಸುರಕ್ಷತೆಗೆ ಧಕ್ಕೆ ತರುವ ರಚನೆ ತೆರವು ಮಾಡಿ: ಬಿಬಿಎಂಪಿ ಸೂಚನೆ

ಪರಿಸರ ನಿಯಮ ಉಲ್ಲಂಘನೆ: ₹31 ಕೋಟಿ ದಂಡ, ಅಪಾರ್ಟ್‌ಮೆಂಟ್‌ ಕೆಡವಲು ಎನ್‌ಜಿಟಿ ಆದೇಶ

ಗೋದ್ರೆಜ್‌ ಪ್ರಾಪರ್ಟಿಸ್‌ ಲಿ. ಮತ್ತು ವಂಡರ್‌ ಪ್ರಾಜೆಕ್ಟ್ಸ್‌ ಡೆವಲಪ್‌ಮೆಂಟ್‌ ಪ್ರೈ.ಲಿ. ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಿರುವ ಐಷಾರಾಮಿ, ಬಹುಮಹಡಿ ಕಟ್ಟಡಕ್ಕೆ ನೀಡಲಾಗಿದ್ದ ಪರಿಸರ ಅನುಮೋದನೆಯನ್ನು ರಾಷ್ಟ್ರೀಯ ಹಸಿರು ಪೀಠವು (ಎನ್‌ಜಿಟಿ) ಶುಕ್ರವಾರ ರದ್ದುಪಡಿಸಿದೆ. ಈ ಕಟ್ಟಡವನ್ನು ತಕ್ಷಣವೇ ಕೆಡವಲು ಆದೇಶಿಸಿದೆ.
Last Updated 30 ಜುಲೈ 2021, 21:02 IST
ಪರಿಸರ ನಿಯಮ ಉಲ್ಲಂಘನೆ: ₹31 ಕೋಟಿ ದಂಡ, ಅಪಾರ್ಟ್‌ಮೆಂಟ್‌ ಕೆಡವಲು ಎನ್‌ಜಿಟಿ ಆದೇಶ

ದೊಡ್ಡಕಟ್ಟಡದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್‌ ಕಡ್ಡಾಯ: ಅಶ್ವತ್ಥನಾರಾಯಣ

ವಸತಿ ಸಮುಚ್ಛಯಗಳು ಸೇರಿದಂತೆ ದೊಡ್ಡ ದೊಡ್ಡ ಕಟ್ಟಡಗಳು ಎಲೆಕ್ಟ್ರಿಕ್‌ ವಾಹನಗಳನ್ನು ಚಾರ್ಜ್‌ ಮಾಡಿಕೊಳ್ಳುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಹೊಂದಿರಬೇಕು. ಅದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.
Last Updated 22 ಫೆಬ್ರವರಿ 2021, 9:03 IST
ದೊಡ್ಡಕಟ್ಟಡದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್‌ ಕಡ್ಡಾಯ: ಅಶ್ವತ್ಥನಾರಾಯಣ

ಫ್ಲ್ಯಾಟ್‌ಗಳಿಗೆ ತಗ್ಗಿಲ್ಲ ಬೇಡಿಕೆ: ಡಿಎಸ್‌ ಮ್ಯಾಕ್ಸ್‌ ಪ್ರಾಪರ್ಟೀಸ್

ರಿಯಲ್‌ ಎಸ್ಟೇಟ್‌ ವಲಯದಲ್ಲಿ ಕಳೆದ ಹತ್ತು ತಿಂಗಳಲ್ಲಿ ಬೇಡಿಕೆ ಕುಸಿದಿದೆ ಎಂದು ಕೆಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರೂ, ಡಿಎಸ್‌ ಮ್ಯಾಕ್ಸ್‌ ಪ್ರಾಪರ್ಟೀಸ್‌ ಕಂಪನಿಯ ಅಧ್ಯಕ್ಷ ಡಾ.ಕೆ.ವಿ. ಸತೀಶ್ ಅದನ್ನು ಅಲ್ಲಗಳೆಯುತ್ತಾರೆ.
Last Updated 10 ಫೆಬ್ರವರಿ 2021, 19:53 IST
ಫ್ಲ್ಯಾಟ್‌ಗಳಿಗೆ ತಗ್ಗಿಲ್ಲ ಬೇಡಿಕೆ: ಡಿಎಸ್‌ ಮ್ಯಾಕ್ಸ್‌ ಪ್ರಾಪರ್ಟೀಸ್

ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ‘ಅಡ್ಡಾ’ ನೆರವು

ವಾಟ್ಸ್ಆ್ಯಪ್‌ ಗ್ರೂಪ್‌ ಮೂಲಕ ಪರಸ್ಪರ ಸಂಪರ್ಕದಲ್ಲಿ ಇರಲು ಎಲ್ಲರಿಗೂ ಸಾಧ್ಯವಾಗಿದೆ. ಈ ತಾಣದಲ್ಲಿ ಕೆಲವೊಮ್ಮೆ ಹರಿದಾಡುವ ತಪ್ಪು ಮಾಹಿತಿಯು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರನ್ನು ಅಪಾಯಕ್ಕೆ ದೂಡುವ ಸಾಧ್ಯತೆ ಇರುತ್ತದೆ. ಸುಳ್ಳು ಸುದ್ದಿ ನಂಬದಿರಲು, ‘ಆರ್‌ಡಬ್ಲ್ಯುಎ’ಗಳು ರೂಪಿಸುವ ನಿಯಮಗಳ ಪಾಲನೆ ಸಂಬಂಧ ಸದಸ್ಯರಿಗೆಲ್ಲ ಸಂದೇಶ ಕಳಿಸಲು ‘ಅಡ್ಡಾ’ ಆ್ಯಪ್‌ ನೆರವಿಗೆ ಬರಲಿದೆ.
Last Updated 3 ಆಗಸ್ಟ್ 2020, 19:30 IST
ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ‘ಅಡ್ಡಾ’ ನೆರವು
ADVERTISEMENT

ಫ್ಲ್ಯಾಟ್ ಖರೀದಿಯಲ್ಲಿ ಆಯ್ಕೆಯ ಮಹತ್ವ

ವಾಸಕ್ಕೆ ಸಿದ್ಧವಿರುವ ಮನೆ ಖರೀದಿ ಮಾಡುವುದರಿಂದಲೇ ಹೆಚ್ಚಿನ ಅನುಕೂಲವಿದೆ ಎನ್ನುವುದಕ್ಕೆ ಕೆಲ ಪ್ರಮುಖ ಕಾರಣಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
Last Updated 10 ನವೆಂಬರ್ 2019, 19:30 IST
ಫ್ಲ್ಯಾಟ್ ಖರೀದಿಯಲ್ಲಿ ಆಯ್ಕೆಯ ಮಹತ್ವ

ಐಷಾರಾಮಿ ಫ್ಲ್ಯಾಟ್‌ಗೆ ಬೇಡಿಕೆ

ದೇಶದ ಪ್ರಮುಖ 7 ನಗರಗಳಲ್ಲಿ ನೋಟು ರದ್ದತಿ ಬಳಿಕ ಬೇಡಿಕೆ ಕಳೆದುಕೊಂಡಿದ್ದ ಐಷಾರಾಮಿ ಫ್ಲ್ಯಾಟ್‌ಗಳಿಗೆ ಇದೀಗ ಮತ್ತೆ ಬೇಡಿಕೆ ಬಂದಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಆನಾರ್ಕ್‌ ಮಾಹಿತಿ ನೀಡಿದೆ.
Last Updated 24 ಆಗಸ್ಟ್ 2019, 19:45 IST
ಐಷಾರಾಮಿ ಫ್ಲ್ಯಾಟ್‌ಗೆ ಬೇಡಿಕೆ

ದಂಡವೂ ಇಲ್ಲ; ಕ್ರಮವೂ ಇಲ್ಲ!

20ಕ್ಕೂ ಹೆಚ್ಚು ಫ್ಲ್ಯಾಟ್‌ಗಳ ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿ ನಿರ್ಮಾಣ ವಿಚಾರ
Last Updated 4 ಜುಲೈ 2019, 20:32 IST
ದಂಡವೂ ಇಲ್ಲ; ಕ್ರಮವೂ ಇಲ್ಲ!
ADVERTISEMENT
ADVERTISEMENT
ADVERTISEMENT