PHOTOS: ಐಫೋನ್ 17 ಶ್ರೇಣಿಯ ಮೊಬೈಲ್ ಫೋನ್, ಆ್ಯಪಲ್ ವಾಚ್ ಮಾರುಕಟ್ಟೆಗೆ ಲಗ್ಗೆ
Apple Watch: ಆ್ಯಪಲ್ ತನ್ನ ಐಫೋನ್ 17 ಸರಣಿಯ ಮೊಬೈಲ್ ಫೋನ್‌ಗಳು ಮತ್ತು ಹೊಸ ಆ್ಯಪಲ್ ವಾಚ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ತಂತ್ರಜ್ಞಾನ, ಸುಧಾರಿತ ಕ್ಯಾಮೆರಾ ವೈಶಿಷ್ಟ್ಯಗಳೊಂದಿಗೆ ಲಭ್ಯವಿದೆ.Last Updated 10 ಸೆಪ್ಟೆಂಬರ್ 2025, 10:32 IST