ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Apple iPhones

ADVERTISEMENT

ಕೇಜ್ರಿವಾಲ್ ಐಫೋನ್ ಅನ್‌ಲಾಕ್‌ ಮಾಡಲು ED ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ಆ್ಯಪಲ್

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಐಫೋನ್ ಅನ್ನು ಅನ್‌ಲಾಕ್‌ ಮಾಡುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ್ದ ಮನವಿಯನ್ನು ಟೆಕ್ ದೈತ್ಯ ‘ಆ್ಯಪಲ್’ ಕಂಪನಿ ತಿರಸ್ಕರಿಸಿದೆ ಎಂದು ವರದಿಯಾಗಿದೆ.
Last Updated 3 ಏಪ್ರಿಲ್ 2024, 11:25 IST
ಕೇಜ್ರಿವಾಲ್ ಐಫೋನ್ ಅನ್‌ಲಾಕ್‌ ಮಾಡಲು ED ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ಆ್ಯಪಲ್

ವಿಪಕ್ಷ ನಾಯಕರ ಐಫೋನ್‌ ಹ್ಯಾಕ್ ವಿವಾದ: ಆ್ಯಪಲ್‌ಗೆ ಸ್ಪಷ್ಟ ಉತ್ತರ ಕೇಳಿದ ಕೇಂದ್ರ

‘ವಿರೋಧ ಪಕ್ಷದ ನಾಯಕರ ಐಫೋನ್‌ ಹ್ಯಾಕ್‌ ವಿವಾದಕ್ಕೆ ಸಂಬಂಧಿಸಿದಂತೆ ಆ್ಯಪಲ್‌ ಕಂಪನಿಯಿಂದ ಸ್ಪಷ್ಟ ಉತ್ತರಕ್ಕಾಗಿ ಸರ್ಕಾರ ಕಾಯುತ್ತಿದೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.
Last Updated 19 ಫೆಬ್ರುವರಿ 2024, 15:36 IST
ವಿಪಕ್ಷ ನಾಯಕರ ಐಫೋನ್‌ ಹ್ಯಾಕ್ ವಿವಾದ: ಆ್ಯಪಲ್‌ಗೆ ಸ್ಪಷ್ಟ ಉತ್ತರ ಕೇಳಿದ ಕೇಂದ್ರ

iPhone 15 Pro Max: ಆ್ಯಪಲ್‌ನ ಶಕ್ತಿಶಾಲಿ, ಐಷಾರಾಮಿ ಫೋನ್

Apple iPhone 15 Pro Max Review: ಎ 17 ಪ್ರೊ ಬಯೋನಿಕ್ ಚಿಪ್‌ಸೆಟ್, ಐಒಎಸ್ 17ರ ಅತ್ಯಾಧುನಿಕ ಕಾರ್ಯಾಚರಣಾ ವ್ಯವಸ್ಥೆ, ಮೇಲ್ದರ್ಜೆಗೇರಿಸಿದ ಕ್ಯಾಮೆರಾ ವೈಶಿಷ್ಟ್ಯಗಳು, ಯುಎಸ್‌ಬಿ ಸಿ ಪೋರ್ಟ್ ಮತ್ತು ಹೊಸ ಆ್ಯಕ್ಷನ್ ಬಟನ್ - ಈ ಸುಧಾರಣೆಗಳೊಂದಿಗೆ ಐಫೋನ್ 15 ಪ್ರೊ ಮ್ಯಾಕ್ಸ್ ಗಮನ ಸೆಳೆಯುತ್ತದೆ.
Last Updated 20 ಅಕ್ಟೋಬರ್ 2023, 13:14 IST
iPhone 15 Pro Max: ಆ್ಯಪಲ್‌ನ ಶಕ್ತಿಶಾಲಿ, ಐಷಾರಾಮಿ ಫೋನ್

PHOTOS | ಆಕರ್ಷಕ ಐಫೋನ್-15 ಸಿರೀಸ್ ಮತ್ತು ಆ್ಯಪಲ್ ವಾಚ್ ಸಿರೀಸ್ ಲಗ್ಗೆ

Apple iPhone 15 ಕ್ಯಾಲಿಫೋರ್ನಿಯಾ: ಐಫೋನ್–15 ಸರಣಿಯ (ಐಫೋನ್–15, ಐಫೋನ್–15 ಪ್ಲಸ್, ಐಫೋನ್–15 ಪ್ರೊ, ಐಫೋನ್–15 ಪ್ರೊ ಮ್ಯಾಕ್ಸ್) ಫೋನ್‌ಗಳು, ಆ್ಯಪಲ್ ವಾಚ್ ಅಲ್ಟ್ರಾ–2 ಮತ್ತು ಆ್ಯಪಲ್ ವಾಚ್ ಸೀರಿಸ್ 9 ಅನ್ನು ಆ್ಯಪಲ್ ಕಂಪನಿಯು ಘೋಷಿಸಿದೆ.
Last Updated 13 ಸೆಪ್ಟೆಂಬರ್ 2023, 7:38 IST
PHOTOS | ಆಕರ್ಷಕ ಐಫೋನ್-15 ಸಿರೀಸ್ ಮತ್ತು ಆ್ಯಪಲ್ ವಾಚ್ ಸಿರೀಸ್ ಲಗ್ಗೆ
err

Apple iPhone 15, iPhone 15 Pro ಘೋಷಣೆ: ವಿಶೇಷತೆ, ಭಾರತದಲ್ಲಿ ಲಭ್ಯತೆ ಯಾವಾಗ?

Apple Event 2023 Latest updates: ಐಫೋನ್–15 ಸರಣಿಯ (ಐಫೋನ್–15, ಐಫೋನ್–15 ಪ್ಲಸ್, ಐಫೋನ್–15 ಪ್ರೊ, ಐಫೋನ್–15 ಪ್ರೊ ಮ್ಯಾಕ್ಸ್) ಫೋನ್‌ಗಳು, ಆ್ಯಪಲ್ ವಾಚ್ ಅಲ್ಟ್ರಾ–2 ಮತ್ತು ಆ್ಯಪಲ್ ವಾಚ್ ಸೀರಿಸ್ 9 ಅನ್ನು ಆ್ಯಪಲ್ ಕಂಪನಿಯು ಘೋಷಿಸಿದೆ.
Last Updated 13 ಸೆಪ್ಟೆಂಬರ್ 2023, 6:20 IST
Apple iPhone 15, iPhone 15 Pro ಘೋಷಣೆ: ವಿಶೇಷತೆ, ಭಾರತದಲ್ಲಿ ಲಭ್ಯತೆ ಯಾವಾಗ?

iPhone 15 Pro: ಹೊಸ ಅ್ಯಪಲ್ ಐಫೋನ್ 15 ಪ್ರೊ ವಿನ್ಯಾಸ ಸೋರಿಕೆ

ಆ್ಯಪಲ್ ಈ ವರ್ಷ ಬಿಡುಗಡೆ ಮಾಡಲಿರುವ ಹೊಸ ಐಫೋನ್ ವಿವರ ಬಹಿರಂಗ
Last Updated 23 ಜನವರಿ 2023, 10:58 IST
iPhone 15 Pro: ಹೊಸ ಅ್ಯಪಲ್ ಐಫೋನ್ 15 ಪ್ರೊ ವಿನ್ಯಾಸ ಸೋರಿಕೆ

Apple | ಐಫೋನ್, ಮ್ಯಾಕ್, ಐಪ್ಯಾಡ್‌ಗೆ ವಿಶೇಷ ಡಿಸ್ಕೌಂಟ್

ಆ್ಯಪಲ್ ಉತ್ಪನ್ನಗಳಿಗೆ ಭಾರತದಲ್ಲಿ ಆಫರ್ ಘೋಷಿಸಿದ ಕಂಪನಿ
Last Updated 20 ಜನವರಿ 2023, 7:09 IST
Apple | ಐಫೋನ್, ಮ್ಯಾಕ್, ಐಪ್ಯಾಡ್‌ಗೆ ವಿಶೇಷ ಡಿಸ್ಕೌಂಟ್
ADVERTISEMENT

Apple Store: ದೇಶದಲ್ಲಿ 100 ಮಳಿಗೆ ತೆರೆಯಲು ಟಾಟಾ ಸಮೂಹ ನಿರ್ಧಾರ

ಆ್ಯಪಲ್ ಎಕ್ಸ್‌ಕ್ಲೂಸಿವ್ ಸ್ಟೋರ್ ತೆರೆಯಲು ಮುಂದಾದ ಟಾಟಾ
Last Updated 12 ಡಿಸೆಂಬರ್ 2022, 7:25 IST
Apple Store: ದೇಶದಲ್ಲಿ 100 ಮಳಿಗೆ ತೆರೆಯಲು ಟಾಟಾ ಸಮೂಹ ನಿರ್ಧಾರ

ಭಾರತದಲ್ಲಿ ಐಪ್ಯಾಡ್ ಉತ್ಪಾದನೆ: ಆ್ಯಪಲ್ ಕಂಪನಿ ಚಿಂತನೆ

ಐಪ್ಯಾಡ್ ಉತ್ಪಾದನೆಯನ್ನು ಭಾರತದಲ್ಲಿ ಕೈಗೊಳ್ಳಲು ಆ್ಯಪಲ್ ಚಿಂತನೆ ನಡೆಸಿದೆ.
Last Updated 6 ಡಿಸೆಂಬರ್ 2022, 12:57 IST
ಭಾರತದಲ್ಲಿ ಐಪ್ಯಾಡ್ ಉತ್ಪಾದನೆ: ಆ್ಯಪಲ್ ಕಂಪನಿ ಚಿಂತನೆ

ಕೋಲಾರದ ಆ್ಯಪಲ್ ಐಫೋನ್ ಫ್ಯಾಕ್ಟರಿ ಖರೀದಿಸಲು ಮುಂದಾದ ಟಾಟಾ

ಆ್ಯಪಲ್ ಐಫೋನ್ ತಯಾರಿಸುವ ವಿಸ್ಟ್ರಾನ್ ಇನ್ಫೋಕಾಮ್
Last Updated 30 ನವೆಂಬರ್ 2022, 10:27 IST
ಕೋಲಾರದ ಆ್ಯಪಲ್ ಐಫೋನ್ ಫ್ಯಾಕ್ಟರಿ ಖರೀದಿಸಲು ಮುಂದಾದ ಟಾಟಾ
ADVERTISEMENT
ADVERTISEMENT
ADVERTISEMENT