ಶನಿವಾರ, 28 ಫೆಬ್ರುವರಿ 2026
×
ADVERTISEMENT

Architecture

ADVERTISEMENT

ಬಾದಾಮಿ | ವಿಶ್ವದ ಗಮನ ಸೆಳೆದಿರುವ ಚಾಲುಕ್ಯರ ಶಿಲ್ಪಕಲೆ ವೈಭವ

Chalukya Dynasty: ಬಾದಾಮಿಯ ಚಾಲುಕ್ಯ ಉತ್ಸವದ ಮೂಲಕ ಚಾಲುಕ್ಯರ ವೈಭವ, ಶಿಲ್ಪಕಲೆ ಮತ್ತು ದ್ರಾವಿಡ ಶೈಲಿಯ ಸ್ಮಾರಕಗಳು ವಿಶ್ವದ ಗಮನ ಸೆಳೆದಿವೆ. ಐಹೊಳೆ, ಪಟ್ಟದಕಲ್ಲು, ಬಾದಾಮಿ ಸ್ಮಾರಕಗಳು ಆಕರ್ಷಣೆಯ ಕೇಂದ್ರ.
Last Updated 18 ಜನವರಿ 2026, 6:48 IST
ಬಾದಾಮಿ | ವಿಶ್ವದ ಗಮನ ಸೆಳೆದಿರುವ ಚಾಲುಕ್ಯರ ಶಿಲ್ಪಕಲೆ ವೈಭವ

ಸಂತೇಬೆನ್ನೂರು: ಐತಿಹಾಸಿಕ ವಾಸ್ತುಶಿಲ್ಪಗಳು ವಿಶ್ವಕರ್ಮ ಸಮಾಜದ ಕೊಡುಗೆ

Vishwakarma Community: ಸಂತೇಬೆನ್ನೂರಿನ ಧಾರ್ಮಿಕ ಸಭೆಯಲ್ಲಿ ಶಿವಸುಜ್ಞಾನ ಸ್ವಾಮೀಜಿ ಅವರು ದೇಶದ ದೇಗುಲಗಳು, ಗೊಮ್ಮಟೇಶ್ವರ, ತಾಜ್‌ಮಹಲ್ ಸೇರಿದಂತೆ ಅನೇಕ ವಾಸ್ತುಶಿಲ್ಪಗಳಲ್ಲಿ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವೆಂದು ಹೇಳಿದರು
Last Updated 5 ಡಿಸೆಂಬರ್ 2025, 7:23 IST
ಸಂತೇಬೆನ್ನೂರು:  ಐತಿಹಾಸಿಕ ವಾಸ್ತುಶಿಲ್ಪಗಳು ವಿಶ್ವಕರ್ಮ ಸಮಾಜದ ಕೊಡುಗೆ

ಪಿಜಿ–ಸಿಇಟಿ ಪ್ರಕ್ರಿಯೆಯಿಂದ ವಾಸ್ತುಶಿಲ್ಪಶಾಸ್ತ್ರ ಕೋರ್ಸ್‌ ಕೈಬಿಟ್ಟ ಕೆಇಎ

Architecture Course: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪಿಜಿ–ಸಿಇಟಿ ಪ್ರಕ್ರಿಯೆಯಿಂದ ವಾಸ್ತುಶಿಲ್ಪಶಾಸ್ತ್ರ ಕೋರ್ಸ್‌ ಅನ್ನು ಕೈಬಿಟ್ಟಿದೆ.
Last Updated 24 ಏಪ್ರಿಲ್ 2025, 15:19 IST
ಪಿಜಿ–ಸಿಇಟಿ ಪ್ರಕ್ರಿಯೆಯಿಂದ ವಾಸ್ತುಶಿಲ್ಪಶಾಸ್ತ್ರ ಕೋರ್ಸ್‌ ಕೈಬಿಟ್ಟ ಕೆಇಎ

ಆರ್ಕಿಟೆಕ್ಚರ್‌ಗೆ ಇರುವ ಅವಕಾಶಗಳೇನು?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ
Last Updated 21 ಜುಲೈ 2024, 23:51 IST
ಆರ್ಕಿಟೆಕ್ಚರ್‌ಗೆ ಇರುವ ಅವಕಾಶಗಳೇನು?

ಯುವ ವಾಸ್ತುಶಿಲ್ಪಿ, ವಿನ್ಯಾಸಕಾರರಿಗೆ 'ಐಡಾ ಅವಾರ್ಡ್'

ಜಗಮಗಿಸುವ ಬೆಳಕಿನಲ್ಲಿ, ಕಲಾವಿದರು ಭಾರತದ ಸಾಂಸ್ಕೃತಿಕ ಲೋಕ ಅನಾವರಣಗೊಳಿಸಿದರೆ, ಯುವ ವಾಸ್ತು ಶಿಲ್ಪಿಗಳು, ಒಳಾಂಗಣ ವಿನ್ಯಾಸಕಾರರು, ಸ್ಥಳೀಯ ಪರಿಸರ, ಸಮುದಾಯಗಳ ಸುಸ್ಥಿರ ಬದುಕಿಗಾಗಿ ರೂಪಿಸಿರುವ 'ಯೋಜನೆ' ಗಳನ್ನು ತೆರೆದಿಟ್ಟರು.
Last Updated 12 ಜುಲೈ 2024, 23:30 IST
ಯುವ ವಾಸ್ತುಶಿಲ್ಪಿ, ವಿನ್ಯಾಸಕಾರರಿಗೆ 'ಐಡಾ ಅವಾರ್ಡ್'

ಅಯೋಧ್ಯೆ: ನಾಗರ ಶೈಲಿಯ ವಾಸ್ತುಶಿಲ್ಪದ ರಾಮಮಂದಿರಕ್ಕೆ ಪೂರ್ವ ದಿಕ್ಕಿನಿಂದ ಪ್ರವೇಶ

‘ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರವು ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ಪೂರ್ವ ದಿಕ್ಕಿನಿಂದ ಪ್ರವೇಶಿಸಬಹುದಾದ ಈ ದೇಗುಲಕ್ಕೆ ಒಟ್ಟು 32 ಮೆಟ್ಟಿಲುಗಳಿವೆ’ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ ತಿಳಿಸಿದರು.
Last Updated 27 ಡಿಸೆಂಬರ್ 2023, 11:02 IST
ಅಯೋಧ್ಯೆ: ನಾಗರ ಶೈಲಿಯ ವಾಸ್ತುಶಿಲ್ಪದ ರಾಮಮಂದಿರಕ್ಕೆ ಪೂರ್ವ ದಿಕ್ಕಿನಿಂದ ಪ್ರವೇಶ

ಕೇಂದ್ರ ಲೋಕೋಪಯೋಗಿ ಇಲಾಖೆಯಿಂದ ವಾಸ್ತುಶಾಸ್ತ್ರ ಆನ್‌ಲೈನ್ ತರಬೇತಿ: ಆಕ್ಷೇಪ

ಕೇಂದ್ರ ಲೋಕೋಪಯೋಗಿ ಇಲಾಖೆಯು ಇದೇ 17ರಂದು ಹಮ್ಮಿಕೊಂಡಿರುವ ವಾಸ್ತುಶಾಸ್ತ್ರದ ಆನ್‌ಲೈನ್ ತರಬೇತಿ ಕಾರ್ಯಕ್ರಮಕ್ಕೆ ಇಂಡಿಯಾ ಮಾರ್ಚ್ ಫಾರ್ ಸೈನ್ಸ್ ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿದೆ.
Last Updated 9 ನವೆಂಬರ್ 2022, 3:22 IST
ಕೇಂದ್ರ ಲೋಕೋಪಯೋಗಿ ಇಲಾಖೆಯಿಂದ ವಾಸ್ತುಶಾಸ್ತ್ರ ಆನ್‌ಲೈನ್ ತರಬೇತಿ: ಆಕ್ಷೇಪ
ADVERTISEMENT

ಪ್ರೇರಣೆ | ಬಯೋಮಿಮಿಕ್ರಿ –ಪ್ರಕೃತಿಯ ಪಾಠ

ಹಕ್ಕಿಯನ್ನು ಕಂಡಾಗ ‘ನಾನೂ ಏರುತೇರುತ ಹಾರಬೇಕು’ ಎಂಬ ಆಸೆ ಮನುಷ್ಯನ ಮನಸ್ಸಿನಲ್ಲಿ ಬಲಿತು, ಮುಂದೊಂದು ದಿನ ವಿಮಾನದ ಸೃಷ್ಟಿಯಾಯಿತು...
Last Updated 23 ಆಗಸ್ಟ್ 2022, 19:30 IST
ಪ್ರೇರಣೆ | ಬಯೋಮಿಮಿಕ್ರಿ –ಪ್ರಕೃತಿಯ ಪಾಠ

ಹಾಸನ: ವಾಸ್ತುಶಿಲ್ಪ ಸೌಂದರ್ಯಕ್ಕೆ ಮನಸೋತಿದ್ದ ಗಾಂಧಿ

ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿದ್ದ ಮಹಾತ್ಮ; ಹಳೆಯ ನೆನೆಪುಗಳನ್ನು ಮೆಲುಕುಹಾಕಿದ ಎಚ್‌.ಎಂ. ಶಿವಣ್ಣ
Last Updated 1 ಅಕ್ಟೋಬರ್ 2021, 19:30 IST
ಹಾಸನ: ವಾಸ್ತುಶಿಲ್ಪ ಸೌಂದರ್ಯಕ್ಕೆ ಮನಸೋತಿದ್ದ ಗಾಂಧಿ

PV Web Exclusive| ಹೀಗಿರಲಿ ಗೃಹಕಚೇರಿಯ ರೂಪಲಕ್ಷಣ...

ಜನರ ಬದುಕಿನ ದಿಕ್ಕನ್ನೇ ಬದಲಿಸಿದ ಸಾಂಕ್ರಾಮಿಕ ರೋಗ ಕೋವಿಡ್‌–19 ರಿಯಲ್ ಎಸ್ಟೇಟ್ ಉದ್ಯಮದ ಮೇಲೂ ತನ್ನ ಪ್ರಭಾವ ಬೀರಿದೆ. ಮನೆಯೇ ಕಚೇರಿಗಳಾಗಿರುವ ಈ ದಿನಮಾನಗಳಲ್ಲಿ ಹೊಸ ರೀತಿಯ ಡಿಜಿಟಲ್ ಮನೆಗಳಿಗೆ ಬೇಡಿಕೆ ಹೆಚ್ಚಿದೆ.
Last Updated 2 ಡಿಸೆಂಬರ್ 2020, 9:02 IST
PV Web Exclusive| ಹೀಗಿರಲಿ ಗೃಹಕಚೇರಿಯ ರೂಪಲಕ್ಷಣ...
ADVERTISEMENT
ADVERTISEMENT
ADVERTISEMENT