ಸೋಮವಾರ, 18 ಆಗಸ್ಟ್ 2025
×
ADVERTISEMENT

Arjuna

ADVERTISEMENT

ರ‍್ಯಾಪಿಡ್ ಚೆಸ್: ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ, ಪ್ರಣವ್‌ಗೆ ಜಯ

ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ ಮತ್ತು ಪ್ರಣವ್ ಅವರು ಶನಿವಾರ ನಡೆದ ಮಹತ್ವದ ಪಂದ್ಯಗಳಲ್ಲಿ ಜಯಿಸಿದ್ದರಿಂದ ಎಂಜಿಡಿ 1 ತಂಡವು ಮೊದಲ ಬಾರಿಗೆ ಫಿಡೆ ವಿಶ್ವ ರ‍್ಯಾಪಿಡ್ ತಂಡ ಚಾಂಪಿಯನ್‌ಷಿಪ್ ಗೆದ್ದುಕೊಂಡಿತು. ಭಾರತದ ತಂಡವೊಂದರ ಚೊಚ್ಚಲ ಸಾಧನೆ ಇದಾಗಿದೆ.
Last Updated 14 ಜೂನ್ 2025, 15:50 IST
ರ‍್ಯಾಪಿಡ್ ಚೆಸ್: ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ, ಪ್ರಣವ್‌ಗೆ ಜಯ

ಟಾಟಾ ಸ್ಟೀಲ್ ಚೆಸ್‌: ಗೆಲುವಿನೊಡನೆ ಅಗ್ರಸ್ಥಾನ ಹಂಚಿಕೊಂಡ ಗುಕೇಶ್

ಟಾಟಾ ಸ್ಟೀಲ್ ಚೆಸ್‌: ಅಗ್ರಸ್ಥಾನದಲ್ಲಿ ಮೂವರು* ಅರ್ಜುನ್‌ಗೆ ಮತ್ತೆ ಹಿನ್ನಡೆ
Last Updated 26 ಜನವರಿ 2025, 15:21 IST
ಟಾಟಾ ಸ್ಟೀಲ್ ಚೆಸ್‌: ಗೆಲುವಿನೊಡನೆ ಅಗ್ರಸ್ಥಾನ ಹಂಚಿಕೊಂಡ ಗುಕೇಶ್

ಸತ್ತರೂ ಬಿಡುತ್ತಿಲ್ಲ! ಅರ್ಜುನನ ಸಮಾಧಿ ಬಳಿ ಕಾಡಾನೆಗಳು ದಾಂದಲೆ!

ಅರ್ಜುನ ಆನೆಗೆ ಇದೇಂಥಹ ಕಾಟ!
Last Updated 15 ಡಿಸೆಂಬರ್ 2023, 20:19 IST
ಸತ್ತರೂ ಬಿಡುತ್ತಿಲ್ಲ! ಅರ್ಜುನನ ಸಮಾಧಿ ಬಳಿ ಕಾಡಾನೆಗಳು ದಾಂದಲೆ!

ಅರ್ಜುನನ ಕಾಲಿಗೆ ಗುಂಡೇಟು ತಗುಲಿತ್ತು: ಕಾರ್ಯಾಚರಣೆಯಲ್ಲಿದ್ದ ವ್ಯಕ್ತಿಯ ಹೇಳಿಕೆ

‘ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡು ಅರ್ಜುನನ ಕಾಲಿಗೆ ತಗುಲಿತ್ತು’ ಎಂದು, ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರ ಹೇಳಿಕೆಯುಳ್ಳ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
Last Updated 6 ಡಿಸೆಂಬರ್ 2023, 6:12 IST
ಅರ್ಜುನನ ಕಾಲಿಗೆ ಗುಂಡೇಟು ತಗುಲಿತ್ತು: ಕಾರ್ಯಾಚರಣೆಯಲ್ಲಿದ್ದ ವ್ಯಕ್ತಿಯ ಹೇಳಿಕೆ

Elephant Arjuna | ಅರ್ಜುನನಿಗೆ ಅಂತಿಮ ವಿದಾಯ

ಅಂತಿಮ ಸಂಸ್ಕಾರಕ್ಕೆ ತಾಲ್ಲೂಕು ಆಡಳಿತ ಸಿದ್ಧತೆ ನಡೆಸುತ್ತಿದ್ದ ವೇಳೆ ಪ್ರತಿಭಟನೆ ಆರಂಭಿಸಿದ ಕರವೇ ಕಾರ್ಯಕರ್ತರ ವಿರುದ್ಧ ಸ್ಥಳೀಯರು ಆಕ್ಷೇಪಿಸಿ, ‘ನೋವಿನಲ್ಲಿರುವ ನಾವೇ ಸುಮ್ಮನಿರುವಾಗ ಪ್ರತಿಭಟಿಸಿ ಲಾಭ ಪಡೆಯಲು ಬಂದಿದ್ದೀರಾ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
Last Updated 5 ಡಿಸೆಂಬರ್ 2023, 19:43 IST
Elephant Arjuna | ಅರ್ಜುನನಿಗೆ ಅಂತಿಮ ವಿದಾಯ

ಅರ್ಜುನನೂ... ದೊಡ್ಡಮಾಸ್ತಿಯ ಪ್ರೀತಿಯೂ...

ಮೈಸೂರು ದಸರಾ ಮಹೋತ್ಸವದಲ್ಲಿ ಎಂಟು ಬಾರಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದ ‘ಅರ್ಜುನ’ ಜನರ ಪ್ರೀತಿಯನ್ನು ಗಳಿಸಿದ್ದ. ಮಾವುತರಾಗಿದ್ದ ಕೂಸ ಹಾಗೂ ದೊಡ್ಡಮಾಸ್ತಿಯ ನೆಚ್ಚಿನ ಆನೆಯಾಗಿದ್ದ.
Last Updated 5 ಡಿಸೆಂಬರ್ 2023, 6:25 IST
ಅರ್ಜುನನೂ... ದೊಡ್ಡಮಾಸ್ತಿಯ ಪ್ರೀತಿಯೂ...

Elephant Arjuna | ಕಾದಾಡುತ್ತಲೇ ಜೀವ ತೆತ್ತ ‘ಅರ್ಜುನ’

ವಿವಿಧೆಡೆ ಹುಲಿ ಹಾಗೂ ಪುಂಡಾನೆಗಳ ಕಾರ್ಯಾಚರಣೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿದ್ದ ಸಾಕಾನೆ ‘ಅರ್ಜುನ’, ಇದೇ ಕಾರ್ಯದಲ್ಲಿ ತೊಡಗಿರುವಾಗಲೇ ಹೋರಾಡುತ್ತಾ ವಿರೋಚಿತ ಸಾವು ಕಂಡಿದೆ. ‘ಬಲಶಾಲಿ’, ‘ಮಾಸ್ಟರ್‌’ ಹಾಗೂ ‘ಹಿರಿಯ’ ಹೀಗೆ ಇತರ ಹೆಸರುಗಳಿಂದಲೂ ಅರ್ಜುನ ಖ್ಯಾತನಾಗಿದ್ದ.
Last Updated 5 ಡಿಸೆಂಬರ್ 2023, 0:22 IST
Elephant Arjuna | ಕಾದಾಡುತ್ತಲೇ ಜೀವ ತೆತ್ತ ‘ಅರ್ಜುನ’
ADVERTISEMENT

Elephant Arjuna | ಹುಲಿಯನ್ನು ಓಡಿಸಿದ್ದ ‘ಬಲಶಾಲಿ’ ಅರ್ಜುನ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬಳ್ಳೆ ಹಾಡಿ ಯುವಕನನ್ನು ಕೊಂದಿದ್ದ ಹುಲಿಯನ್ನು ‘ಅರ್ಜುನ’ ನೇತೃತ್ವದಲ್ಲಿ ಆನೆಗಳಿಂದ ಕಾಡಿಗಟ್ಟಲಾಗಿತ್ತು.
Last Updated 4 ಡಿಸೆಂಬರ್ 2023, 19:15 IST
Elephant Arjuna | ಹುಲಿಯನ್ನು ಓಡಿಸಿದ್ದ ‘ಬಲಶಾಲಿ’ ಅರ್ಜುನ

Elephant Arjuna | ಕಾರ್ಯಾಚರಣೆ ವೇಳೆ ಮುನ್ನೆಚ್ಚರಿಕೆ ವಹಿಸುವಲ್ಲಿ ಲೋಪವಾಯಿತೇ?

ಹಾಸನದಲ್ಲಿ ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುವ ಮುನ್ನ ಅರಣ್ಯ ಇಲಾಖೆಯ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದರೇ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. 65 ವರ್ಷ ವಯಸ್ಸಿನ ‘ಅರ್ಜುನ’ನನ್ನು ಬಳಸಿದ್ದು ಸರಿಯೇ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ.
Last Updated 4 ಡಿಸೆಂಬರ್ 2023, 19:11 IST
Elephant Arjuna | ಕಾರ್ಯಾಚರಣೆ ವೇಳೆ ಮುನ್ನೆಚ್ಚರಿಕೆ ವಹಿಸುವಲ್ಲಿ ಲೋಪವಾಯಿತೇ?

Elephant Arjuna | ಒಂಟಿ ಸಲಗದ ದಾಳಿ: ‘ಅರ್ಜುನ’ ಸಾವು, ಮಾವುತರ ರೋಧನೆ

ಮೈಸೂರು ದಸರಾ ಉತ್ಸವದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಸಾಕಾನೆ ‘ಅರ್ಜುನ’, ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿಯ ದಬ್ಬಳಿಕಟ್ಟೆ ಅರಣ್ಯದಲ್ಲಿ ಸೋಮವಾರ ನಡೆದ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ, ಒಂಟಿ ಸಲಗದ ದಾಳಿಗೆ ಸಿಲುಕಿ ಸ್ಥಳದಲ್ಲಿಯೇ ಕೊನೆಯುಸಿರೆಳೆಯಿತು.
Last Updated 4 ಡಿಸೆಂಬರ್ 2023, 19:07 IST
Elephant Arjuna | ಒಂಟಿ ಸಲಗದ ದಾಳಿ: ‘ಅರ್ಜುನ’ ಸಾವು, ಮಾವುತರ ರೋಧನೆ
ADVERTISEMENT
ADVERTISEMENT
ADVERTISEMENT