ಗುರುವಾರ, 3 ಜುಲೈ 2025
×
ADVERTISEMENT

Army Chief

ADVERTISEMENT

Operation Sindoor: BSF ಮಹಿಳಾ ಯೋಧರ ಸನ್ಮಾನಿಸಿದ ಸೇನಾ ಮುಖ್ಯಸ್ಥ ಜ. ದ್ವಿವೇದಿ

Indian Army Women: ಆಪರೇಷನ್ ಸಿಂಧೂರದಲ್ಲಿ ಪಾಲ್ಗೊಂಡ ಮಹಿಳಾ ಯೋಧರ ಶೌರ್ಯಕ್ಕೆ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Last Updated 31 ಮೇ 2025, 12:58 IST
Operation Sindoor: BSF ಮಹಿಳಾ ಯೋಧರ ಸನ್ಮಾನಿಸಿದ ಸೇನಾ ಮುಖ್ಯಸ್ಥ ಜ. ದ್ವಿವೇದಿ

India-China Border Dispute | ಪೂರ್ವ ಲಡಾಖ್: ಮುಂದುವರಿದ ಅನಿಶ್ಚಿತತೆ

ಪರಿಸ್ಥಿತಿ ಬಿಗುವಿನಿಂದ ಕೂಡಿದೆ: ಸೇನಾ ಮುಖ್ಯಸ್ಥ ಜನರಲ್‌ ದ್ವಿವೇದಿ
Last Updated 1 ಅಕ್ಟೋಬರ್ 2024, 12:41 IST
India-China Border Dispute | ಪೂರ್ವ ಲಡಾಖ್: ಮುಂದುವರಿದ ಅನಿಶ್ಚಿತತೆ

ಸೇನೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ

ಸೇನೆಯ ಮುಖ್ಯಸ್ಥರಾಗಿದ್ದ ಜನರಲ್‌ ಮನೋಜ್‌ ಪಾಂಡೆ ಅವರು ನಿವೃತ್ತರಾದ ಬೆನ್ನಲ್ಲೇ ಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್‌ ಉಪೇಂದ್ರ ದ್ವಿವೇದಿ ಅವರು ಇಂದು (ಭಾನುವಾರ) ಅಧಿಕಾರ ವಹಿಸಿಕೊಂಡರು.
Last Updated 30 ಜೂನ್ 2024, 15:24 IST
ಸೇನೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ

ಗಡಿ ಸಂಘರ್ಷಕ್ಕೆ ಪ್ರತ್ಯುತ್ತರ: ಮನೋಜ್‌ ಪಾಂಡೆ

ಗಡಿ ಸಂಘರ್ಷಕ್ಕೆ ಪ್ರತ್ಯುತ್ತರ: ಮನೋಜ್‌ ಪಾಂಡೆ
Last Updated 29 ಸೆಪ್ಟೆಂಬರ್ 2023, 20:56 IST
ಗಡಿ ಸಂಘರ್ಷಕ್ಕೆ ಪ್ರತ್ಯುತ್ತರ: ಮನೋಜ್‌ ಪಾಂಡೆ

PHOTOS | ಪ್ರಥಮ ಬಾರಿಗೆ ಬೆಂಗಳೂರಿನ ಎಎಸ್‌ಸಿ ಸೆಂಟರ್‌ನಲ್ಲಿ ಸೇನಾ ದಿನದ ಪರೇಡ್‌: ರಕ್ಷಣಾ ಸಾಹಸ ಪ್ರಾತ್ಯಕ್ಷಿತೆ

ಪ್ರಥಮ ಬಾರಿಗೆ ರಾಷ್ಟ್ರ ರಾಜಧಾನಿ ನವದೆಹಲಿ ಬಿಟ್ಟು ಬೆಂಗಳೂರಿನ ಎ ಎಸ್ ಸಿ ಸೆಂಟರಿನಲ್ಲಿ ನಡೆದ ಸೇನಾ ದಿನದ ಪರೇಡ್‌ನಲ್ಲಿ ರಕ್ಷಣಾ ಸಾಹಸ ಪ್ರಾತ್ಯಕ್ಷತೆಯನ್ನು ಪ್ರಸ್ತುತಪಡಿಸಿದರು. ಚಿತ್ರ ಕಿಶೋರ್ ಕುಮಾರ್ ಬೋಳಾರ್
Last Updated 16 ಜನವರಿ 2023, 4:56 IST
PHOTOS | ಪ್ರಥಮ ಬಾರಿಗೆ ಬೆಂಗಳೂರಿನ ಎಎಸ್‌ಸಿ ಸೆಂಟರ್‌ನಲ್ಲಿ ಸೇನಾ ದಿನದ ಪರೇಡ್‌: ರಕ್ಷಣಾ ಸಾಹಸ ಪ್ರಾತ್ಯಕ್ಷಿತೆ
err

ಪಾಕ್‌ ಸೇನಾಪಡೆ ಮುಖ್ಯಸ್ಥರ ಅಧಿಕಾರಾವಧಿ ವಿಸ್ತರಣೆಗೆ ಕಾಲಾವಕಾಶವಿದೆ- ಪ್ರಧಾನಿ

ಪಾಕಿಸ್ತಾನದ ಸೇನಾಪಡೆ ಮುಖ್ಯಸ್ಥ ಜನರಲ್‌ ಕ್ವಮರ್‌ ಜಾವೇದ್ ಬಾಜ್ವಾ ಅವರ ಅಧಿಕಾರದ ಅವಧಿಯನ್ನು ವಿಸ್ತರಿಸುವ ಬಗ್ಗೆ ಇನ್ನೂ ಯೋಚಿಸಿಲ್ಲ. ಅವರ ಅಧಿಕಾರದ ಅವಧಿ ಕೊನೆಗೊಳ್ಳಲು ಇನ್ನೂ ಸಾಕಷ್ಟು ಸಮಯವಿದೆ ಎಂದು ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.
Last Updated 7 ಜನವರಿ 2022, 12:30 IST
ಪಾಕ್‌ ಸೇನಾಪಡೆ ಮುಖ್ಯಸ್ಥರ ಅಧಿಕಾರಾವಧಿ ವಿಸ್ತರಣೆಗೆ ಕಾಲಾವಕಾಶವಿದೆ- ಪ್ರಧಾನಿ

ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಐದು ದಿನಗಳ ಇಸ್ರೇಲ್ ಪ್ರವಾಸ

ಯಹೂದಿಗಳ ರಾಷ್ಟ್ರದೊಂದಿಗೆ ಭಾರತದ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರು ಐದು ದಿನಗಳ ಭೇಟಿಗಾಗಿ ಭಾನುವಾರ ಇಸ್ರೇಲ್‌ಗೆ ತೆರಳಿದರು.
Last Updated 14 ನವೆಂಬರ್ 2021, 6:17 IST
ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಐದು ದಿನಗಳ ಇಸ್ರೇಲ್ ಪ್ರವಾಸ
ADVERTISEMENT

ಜಮ್ಮುವಿನ ಎಲ್‌ಒಸಿ ಪ್ರದೇಶಕ್ಕೆ ಸೇನಾ ಮುಖ್ಯಸ್ಥ ನರವಣೆ ಭೇಟಿ

ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರು ಮಂಗಳವಾರ ಜಮ್ಮು ಜಿಲ್ಲೆಯಲ್ಲಿರುವ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ) ಪ್ರದೇಶಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು.
Last Updated 19 ಅಕ್ಟೋಬರ್ 2021, 8:05 IST
ಜಮ್ಮುವಿನ ಎಲ್‌ಒಸಿ ಪ್ರದೇಶಕ್ಕೆ ಸೇನಾ ಮುಖ್ಯಸ್ಥ ನರವಣೆ ಭೇಟಿ

27ರಂದು ಭಾರತಕ್ಕೆ ಅಫ್ಗನ್‌ ಸೇನಾ ಮುಖ್ಯಸ್ಥ ಭೇಟಿ ಸಂಭವ

‘ಅಫ್ಗಾನಿಸ್ತಾನದ ಸೇನಾ ಮುಖ್ಯಸ್ಥ ಜನರಲ್‌ ವಾಲಿ ಮೊಹಮ್ಮದ್‌ ಅಹ್ಮದ್‌ಜೈ ಅವರು ಇದೇ 27ರಿಂದ ಭಾರತದಲ್ಲಿ ಮೂರು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ’ ಎಂದು ಮೂಲಗಳು ಮಂಗಳವಾರ ಹೇಳಿವೆ.
Last Updated 20 ಜುಲೈ 2021, 10:15 IST
27ರಂದು ಭಾರತಕ್ಕೆ ಅಫ್ಗನ್‌ ಸೇನಾ ಮುಖ್ಯಸ್ಥ ಭೇಟಿ ಸಂಭವ

ಸೇನಾ ಮುಖ್ಯಸ್ಥ ನರವಣೆ ದಕ್ಷಿಣ ಕೊರಿಯಾ ಪ್ರವಾಸ

ಮೂರು ದಿನಗಳ ಭೇಟಿ; ರಕ್ಷಣಾ ಕ್ಷೇತ್ರದ ದ್ವಿಪಕ್ಷೀಯ ಸಹಕಾರ ವಿಸ್ತರಿಸುವ ಚರ್ಚೆ
Last Updated 28 ಡಿಸೆಂಬರ್ 2020, 7:45 IST
ಸೇನಾ ಮುಖ್ಯಸ್ಥ ನರವಣೆ ದಕ್ಷಿಣ ಕೊರಿಯಾ ಪ್ರವಾಸ
ADVERTISEMENT
ADVERTISEMENT
ADVERTISEMENT