ಸೋಮವಾರ, 17 ನವೆಂಬರ್ 2025
×
ADVERTISEMENT

Arshdeep Singh

ADVERTISEMENT

ಅರ್ಷದೀಪ್ ತಂಡದ ನಿರ್ಧಾರವನ್ನು ಅರ್ಥಮಾಡಿಕೊಳ್ಳುತ್ತಾರೆ: ಮಾರ್ನೆ ಮಾರ್ಕೆಲ್

India T20 Series: ಆಸ್ಟ್ರೇಲಿಯಾ ವಿರುದ್ಧ ಮೊದಲ ಎರಡು ಪಂದ್ಯಗಳಿಂದ ಹೊರಬಿದ್ದರೂ ಅರ್ಷದೀಪ್ ಸಿಂಗ್ ತಂಡದ ಸಂಯೋಜನೆ ನಿರ್ಧಾರವನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಹೇಳಿದ್ದಾರೆ.
Last Updated 5 ನವೆಂಬರ್ 2025, 11:05 IST
ಅರ್ಷದೀಪ್ ತಂಡದ ನಿರ್ಧಾರವನ್ನು ಅರ್ಥಮಾಡಿಕೊಳ್ಳುತ್ತಾರೆ: ಮಾರ್ನೆ ಮಾರ್ಕೆಲ್

ಸೂಪರ್ ಓವರ್‌ನಲ್ಲಿ ಅರ್ಷದೀಪ್ ಕಮಾಲ್: ಇಲ್ಲಿದೆ ಬಾಲ್ ಟು ಬಾಲ್ ಮಾಹಿತಿ

ಸೂಪರ್ ಓವರ್‌ನಲ್ಲಿ ಅರ್ಷದೀಪ್ ಸಿಂಗ್ ಮಿಂಚಿ, ಶ್ರೀಲಂಕಾವನ್ನು ಕೇವಲ 3 ರನ್‌ಗಳಿಗೆ ಸೀಮಿತಗೊಳಿಸಿದರು. ಬಳಿಕ ಸೂರ್ಯಕುಮಾರ್ ಯಾದವ್ ಭಾರತದ ಪರ ಜಯಭೇರಿ ಬಾರಿಸಿ ಟೀಂ ಇಂಡಿಯಾ ಅಜೇಯವಾಗಿ ಫೈನಲ್‌ಗೆ ಲಗ್ಗೆ ಇಟ್ಟಿತು.
Last Updated 27 ಸೆಪ್ಟೆಂಬರ್ 2025, 10:32 IST
ಸೂಪರ್ ಓವರ್‌ನಲ್ಲಿ ಅರ್ಷದೀಪ್ ಕಮಾಲ್: ಇಲ್ಲಿದೆ ಬಾಲ್ ಟು ಬಾಲ್ ಮಾಹಿತಿ

ಏಷ್ಯಾಕಪ್; ಭಾರತದ ಪಾಲಿಗೆ ಬೂಮ್ರಾ ಸ್ಥಿರತೆ, ಅರ್ಶದೀಪ್ ಲಯ ನಿರ್ಣಾಯಕ: ಮಾಜಿ ಕೋಚ್

Asia Cup Cricket: ಟೀಂ ಇಂಡಿಯಾದ ಮಾಜಿ ಬೌಲಿಂಗ್‌ ಕೋಚ್ ಭರತ್‌ ಅರುಣ್‌ ಅಭಿಪ್ರಾಯಪಟ್ಟಂತೆ, ಏಷ್ಯಾಕಪ್ ಟೂರ್ನಿಯಲ್ಲಿ ಅರ್ಶದೀಪ್ ಲಯ ಕಂಡುಕೊಳ್ಳುವುದು ಮತ್ತು ಜಸ್‌ಪ್ರಿತ್‌ ಬೂಮ್ರಾ ಸ್ಥಿರತೆ ಭಾರತ ತಂಡದ ಪಾಲಿಗೆ ನಿರ್ಣಾಯಕವಾಗಲಿದೆ.
Last Updated 8 ಸೆಪ್ಟೆಂಬರ್ 2025, 8:03 IST
ಏಷ್ಯಾಕಪ್; ಭಾರತದ ಪಾಲಿಗೆ ಬೂಮ್ರಾ ಸ್ಥಿರತೆ, ಅರ್ಶದೀಪ್ ಲಯ ನಿರ್ಣಾಯಕ: ಮಾಜಿ ಕೋಚ್

ಐಸಿಸಿ ವರ್ಷದ ಟಿ20 ಆಟಗಾರ ಪ್ರಶಸ್ತಿ ಗೆದ್ದ ಅರ್ಷದೀಪ್ ಸಿಂಗ್

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) 2024ನೇ ಸಾಲಿನ ವರ್ಷದ ಪುರುಷರ ಟ್ವೆಂಟಿ-20 ಕ್ರಿಕೆಟಿಗ ಪ್ರಶಸ್ತಿಗೆ ಟೀಮ್ ಇಂಡಿಯಾದ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಭಾಜನರಾಗಿದ್ದಾರೆ.
Last Updated 25 ಜನವರಿ 2025, 11:31 IST
ಐಸಿಸಿ ವರ್ಷದ ಟಿ20 ಆಟಗಾರ ಪ್ರಶಸ್ತಿ ಗೆದ್ದ ಅರ್ಷದೀಪ್ ಸಿಂಗ್

ಐಸಿಸಿ ವರ್ಷದ ಟಿ20 ತಂಡಕ್ಕೆ ರೋಹಿತ್ ನಾಯಕ; ಭಾರತೀಯರದ್ದೇ ಅಧಿಪತ್ಯ

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿರುವ 2024ರ ವರ್ಷದ ಪುರುಷರ ಟ್ವೆಂಟಿ-20 ಕ್ರಿಕೆಟ್ ತಂಡಕ್ಕೆ ಭಾರತದ ರೋಹಿತ್ ಶರ್ಮಾ ನಾಯಕರಾಗಿ ಆಯ್ಕೆಯಾಗಿದ್ದಾರೆ.
Last Updated 25 ಜನವರಿ 2025, 10:08 IST
ಐಸಿಸಿ ವರ್ಷದ ಟಿ20 ತಂಡಕ್ಕೆ ರೋಹಿತ್ ನಾಯಕ; ಭಾರತೀಯರದ್ದೇ ಅಧಿಪತ್ಯ

T20I | ಟೀಮ್ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್: ಚಾಹಲ್ ದಾಖಲೆ ಮುರಿದ ಅರ್ಷದೀಪ್

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಎಂಬ ದಾಖಲೆಗೆ ಅರ್ಷದೀಪ್ ಸಿಂಗ್ ಭಾಜನರಾಗಿದ್ದಾರೆ.
Last Updated 22 ಜನವರಿ 2025, 14:04 IST
T20I | ಟೀಮ್ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್: ಚಾಹಲ್ ದಾಖಲೆ ಮುರಿದ ಅರ್ಷದೀಪ್

ಅಭಿಷೇಕ್ 20 ಎಸೆತಗಳಲ್ಲಿ ಫಿಫ್ಟಿ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 7 ವಿಕೆಟ್ ಜಯ

ಬೌಲರ್‌ಗಳ ಸಾಂಘಿಕ ದಾಳಿ ಮತ್ತು ಅಭಿಷೇಕ್ ಶರ್ಮಾ ಅವರ ಬಿರುಸಿನ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ, ಪ್ರವಾಸಿ ಇಂಗ್ಲೆಂಡ್ ವಿರುದ್ಧ ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಮೊದಲ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
Last Updated 22 ಜನವರಿ 2025, 13:11 IST
ಅಭಿಷೇಕ್ 20 ಎಸೆತಗಳಲ್ಲಿ ಫಿಫ್ಟಿ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 7 ವಿಕೆಟ್ ಜಯ
ADVERTISEMENT

ICC Annual Awards: ಕನ್ನಡತಿ ಶ್ರೇಯಾಂಕ, ಬೂಮ್ರಾ, ಅರ್ಷದೀಪ್, ಮಂದಾನಗೆ ಮತ ಹಾಕಿ

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವಾರ್ಷಿಕ ಪ್ರಶಸ್ತಿಗಳಿಗಾಗಿ ನಾಮನಿರ್ದೇಶನ ಪಟ್ಟಿಯನ್ನು ಈಗಾಗಲೇ ಬಿಡುಗಡೆಗೊಳಿಸಿದೆ.
Last Updated 1 ಜನವರಿ 2025, 5:45 IST
ICC Annual Awards: ಕನ್ನಡತಿ ಶ್ರೇಯಾಂಕ, ಬೂಮ್ರಾ, ಅರ್ಷದೀಪ್, ಮಂದಾನಗೆ ಮತ ಹಾಕಿ

IPL Auction: ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಟಾಪ್ 5 ಆಟಗಾರರು

ಮೊದಲ ದಿನದ (ನ.24) ಈವರೆಗಿನ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಅಗ್ರ ಐದು ಆಟಗಾರರ ಪಟ್ಟಿ ಇಲ್ಲಿ ಕೊಡಲಾಗಿದೆ.
Last Updated 24 ನವೆಂಬರ್ 2024, 12:55 IST
IPL Auction: ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಟಾಪ್ 5 ಆಟಗಾರರು

ICC T20I Rankings: ಅಗ್ರ 10 ಬೌಲರ್‌ಗಳ ಪಟ್ಟಿಯಲ್ಲಿ ಅರ್ಷದೀಪ್ ಸಿಂಗ್

ಕೆಲ ಪಂದ್ಯಗಳಲ್ಲಿ ಸ್ಫೂರ್ತಿಯುತ ಪ್ರದರ್ಶನದ ಪರಿಣಾಮ ವೇಗಿ ಅರ್ಷದೀಪ್ ಸಿಂಗ್ ಅವರು ಐಸಿಸಿ ಟಿ20 ರ‍್ಯಾಂಕಿಂಗ್‌ನ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಬುಧವಾರ ಪ್ರಕಟವಾದ ಪಟ್ಟಿಯಲ್ಲಿ ಅವರು ಎಂಟನೇ ಸ್ಥಾನದಲ್ಲಿದ್ದಾರೆ.
Last Updated 9 ಅಕ್ಟೋಬರ್ 2024, 23:30 IST
ICC T20I Rankings: ಅಗ್ರ 10 ಬೌಲರ್‌ಗಳ ಪಟ್ಟಿಯಲ್ಲಿ ಅರ್ಷದೀಪ್ ಸಿಂಗ್
ADVERTISEMENT
ADVERTISEMENT
ADVERTISEMENT