ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

article

ADVERTISEMENT

ಹಣ್ಣು ಹೆಚ್ಚುತ್ತ, ಚುರುಮುರಿ ಹಚ್ಚುತ್ತ...

ನಲ್ವತ್ತು ವರ್ಷಗಳ ಹಿಂದಿನ ಮಾತಿದು. ಆಗ ಚರ್ಚ್‌ಸ್ಟ್ರೀಟ್‌ ಹೀಗೆ ಆಹಾರ ಬೀದಿಯಾಗಿ ಬದಲಾಗಿರಲಿಲ್ಲ. ಸಂಜೆ ನಡಿಗೆಗೆ, ಸುಮ್ಮನೆ ಸುತ್ತಾಡಲೆಂದೇ ಎಂ.ಜಿ ರೋಡಿಗೆ ಬರುತ್ತಿದ್ದರು. ಆ ಕಾಲದ ಮಾತಿದು.
Last Updated 12 ಜುಲೈ 2024, 19:30 IST
ಹಣ್ಣು ಹೆಚ್ಚುತ್ತ, ಚುರುಮುರಿ ಹಚ್ಚುತ್ತ...

ಮಳೆಗಾಲದ ಅತಿಥಿಗಳು: ಸುಂದರ ಅಣಬೆಗಳು

ಮಲೆನಾಡಿನ ಮಣ್ಣಿನ ಮೇಲೆ ಮಳೆ ಮುತ್ತಿಕ್ಕಿ, ರಾತ್ರಿ ಗುಡುಗು, ಸಿಡಿಲಿನ ಅಬ್ಬರದ ಅಲಾರಾಮಿಗೆ ಮಲೆಯ ಮಣ್ಣಿನ ಮಕ್ಕಳಿಗೆ ಅಣಬೆಯ ನೆನಪು ಹಸಿಯಾಗಿ ಬೆಳಗಿನ ಜಾವಕ್ಕಾಗಿ ಕಾಯದೆ ಇರಲಾರರು.
Last Updated 15 ಜೂನ್ 2024, 23:30 IST
ಮಳೆಗಾಲದ ಅತಿಥಿಗಳು: ಸುಂದರ ಅಣಬೆಗಳು

ಕಾಲಚಕ್ರದಲ್ಲಿ ವೃದ್ಧ ದಂಪತಿಯ ಯಾನ

ಕಾಲಚಕ್ರ ಎಂಬ ಮರಾಠಿ ಮೂಲ (ಜಯವಂತ ದಳ್ವಿ) ನಾಟಕದ ಕನ್ನಡದ ಅನುವಾದವನ್ನು (ಎಚ್.ಪಿ.ಕರ್ಕೇರಾ) ರಂಗ ಸಮೂಹ ಮಂಚಿಕೇರಿ ಜೂನ್‌ 9 ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಪ್ರದರ್ಶಿಸಿತು.
Last Updated 15 ಜೂನ್ 2024, 23:30 IST
ಕಾಲಚಕ್ರದಲ್ಲಿ ವೃದ್ಧ ದಂಪತಿಯ ಯಾನ

ಪ್ರತಿಕ್ರಿಯೆ | ಆರದಿರಲಿ ಇರಾನಿ ಚಾಯ್‌ ಸಂಸ್ಕೃತಿ

ಪ್ರಜಾವಾಣಿ ಭಾನುವಾರದ ಪುರವಣಿಯಲ್ಲಿ ’ತಣ್ಣಗಾಗುತ್ತಿದೆ ಇರಾನಿ ಚಾಯ್ ಸಂಸ್ಕೃತಿ’ ಎಂಬ ಲೇಖನ ಪ್ರಕಟಗೊಂಡಿತ್ತು. ಈ ಲೇಖನಕ್ಕೆ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು ಇಂತಿವೆ;
Last Updated 15 ಜೂನ್ 2024, 23:30 IST
ಪ್ರತಿಕ್ರಿಯೆ | ಆರದಿರಲಿ ಇರಾನಿ ಚಾಯ್‌ ಸಂಸ್ಕೃತಿ

ವಿಶ್ಲೇಷಣೆ: ಗಿಡಮೂಲಿಕಾ ಕ್ಷೇತ್ರಕ್ಕೆ ಬೇಕು ಮದ್ದು!

ಆಯುರ್ವೇದದ ಜಾಗತೀಕರಣದ ಈ ಪ್ರವಾಹದಲ್ಲಿ, ಅದರ ಮೂಲತತ್ವಗಳು ಹಾಗೂ ಗಿಡಮೂಲಿಕಾ ಔಷಧಿಗಳು ತಮ್ಮ ನೈಜ ಅಸ್ತಿತ್ವ ಕಾಪಾಡಿ ಕೊಳ್ಳುತ್ತಿವೆಯೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದ ಅಗತ್ಯವಿದೆ.
Last Updated 15 ಜೂನ್ 2024, 0:00 IST
ವಿಶ್ಲೇಷಣೆ: ಗಿಡಮೂಲಿಕಾ ಕ್ಷೇತ್ರಕ್ಕೆ ಬೇಕು ಮದ್ದು!

ವಿಶ್ಲೇಷಣೆ: ಮತದಾರರ ಋಣದ ಪರೀಕ್ಷೆಯೇ?

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಪ್ರಭಾವ ಬೀರಿವೆ ಎಂದು ಭಾವಿಸಲಾಗುವ ಗ್ಯಾರಂಟಿ ಯೋಜನೆಗಳು ಈಗಿನ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಮತ್ತೆ ಚರ್ಚಾವೇದಿಕೆ ಏರಿವೆ.
Last Updated 11 ಜೂನ್ 2024, 0:14 IST
ವಿಶ್ಲೇಷಣೆ: ಮತದಾರರ ಋಣದ ಪರೀಕ್ಷೆಯೇ?

ವ್ಯಕ್ತಿ ಚಿತ್ರ: ‘ಶಾಸನರತ್ನಾಕರ’ ದೇವರಕೊಂಡಾರೆಡ್ಡಿ

ಕರ್ನಾಟಕದಲ್ಲಿ ಶಾಸನಾಧ್ಯಯನ ಕ್ಷೇತ್ರದಲ್ಲಿನ ಪ್ರಮುಖರಲ್ಲಿ ದೇವರಕೊಂಡಾರೆಡ್ಡಿ ಅವರೂ ಒಬ್ಬರು. ಅಪಾರ ಓದು, ಅಧ್ಯಯನ, ಸಂಶೋಧನೆ ಮತ್ತು ಶ್ರದ್ಧೆಯಿಂದ ಪದೇ ಪದೇ ನೆನಪಾಗುವ ಹೆಸರು. ಉತ್ತರ ಕರ್ನಾಟಕದ ಶಾಸನಗಳನ್ನು ಹೊರತಂದ ಕೀರ್ತಿ ಇವರಿಗೆ ಸಲ್ಲುತ್ತದೆ.
Last Updated 9 ಜೂನ್ 2024, 0:56 IST
ವ್ಯಕ್ತಿ ಚಿತ್ರ:  ‘ಶಾಸನರತ್ನಾಕರ’ ದೇವರಕೊಂಡಾರೆಡ್ಡಿ
ADVERTISEMENT

ಅಂಜೂರ ಬೆಳೆದವರು ಅಂಜಬೇಕಿಲ್ಲ

ಮೆಣಸಿನಕಾಯಿ, ಭತ್ತ, ಜೋಳ ಬೆಳೆಯುತ್ತಿದ್ದ ಬಳ್ಳಾರಿಯಲ್ಲಿ ಈಗ್ಗೆ 50 ವರ್ಷಗಳ ಹಿಂದೆ, ಅಂಜೂರ ಬೆಳೆಯಲು ಹೊರಟಾಗ ಜನರೆಲ್ಲ ಅನುಮಾನ, ವ್ಯಂಗ್ಯದ ಕಣ್ಣುಗಳಿಂದ ನೋಡಿದ್ದರು
Last Updated 9 ಜೂನ್ 2024, 0:51 IST
ಅಂಜೂರ ಬೆಳೆದವರು ಅಂಜಬೇಕಿಲ್ಲ

ಬಿಸಿಲೂರಲ್ಲಿ ಹಚ್ಚಹಸುರಿನ ಕಾನನ!

ಆದಿಲ್‌ಶಾಹಿಗಳ ನಂತರ ನೀರಿಲ್ಲದೇ ಕೆರೆಗಳು ಬರಿದಾದವು, ಜಾಲಿ ಬೆಳೆದು ನಿಂತಿತು. ಗಿಡಮರಗಳು ಇದ್ದವೆಂಬುದಕ್ಕೆ ಯಾವುದೇ ಕುರುಹುಗಳಿಲ್ಲದೇ ಇಡೀ ಪರಿಸರ ನೂರಾರು ವರ್ಷಗಳಿಂದ ಬರದ ಬೆಂಗಾಡಾಗಿ ಉಳಿಯಿತು. ಆದರೆ, ಇದೀಗ ಅದೇ ಕೆರೆ ತುಂಬಿ ತುಳುಕುತ್ತಿದೆ.
Last Updated 26 ಮೇ 2024, 3:42 IST
ಬಿಸಿಲೂರಲ್ಲಿ ಹಚ್ಚಹಸುರಿನ ಕಾನನ!

ಆದಿ ಸೋಲಿಗ ಜ್ಞಾನ ಹಂಚುವ ಹಾದಿ.. ವಿ. ಸೂರ್ಯನಾರಾಯಣ ಅವರ ಲೇಖನ

ಈ ಮಕ್ಕಳು ನಗರ ಪ್ರದೇಶದವರು ಎಂದುಕೊಳ್ಳಬೇಡಿ. ಇವರು ಸ್ಥಳೀಯ ಸೋಲಿಗರ ಮಕ್ಕಳು, ಅಂದರೆ ‘ಕಾಡಿನ ಮಕ್ಕಳು’!
Last Updated 12 ಮೇ 2024, 0:36 IST
ಆದಿ ಸೋಲಿಗ ಜ್ಞಾನ ಹಂಚುವ ಹಾದಿ.. ವಿ. ಸೂರ್ಯನಾರಾಯಣ ಅವರ ಲೇಖನ
ADVERTISEMENT
ADVERTISEMENT
ADVERTISEMENT