ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Arts

ADVERTISEMENT

ದೃಶ್ಯಭಾಷೆಯ ವ್ಯಾಖ್ಯಾನಕಾರ ವಿ.ಕೆ.ಮೂರ್ತಿ

ಭಾರತೀಯ ಚಲನಚಿತ್ರ ಜಗತ್ತು ಕಂಡ ಅಪ್ರತಿಮ ಸಾಧಕರಲ್ಲೊಬ್ಬರು ವಿ.ಕೆ. ಮೂರ್ತಿ. ಮತ್ತೋರ್ವ ಅಸದೃಶ ಛಾಯಾಗ್ರಾಹಕ ಸುಬ್ರೊತೊ ಮಿತ್ರ ಅವರೊಂದಿಗೆ ಒಡಗೂಡಿ ಆಧುನಿಕ ಭಾರತೀಯ ಚಲನಚಿತ್ರ-ಛಾಯಾಗ್ರಹಣಕ್ಕೆ ಭದ್ರ ಬುನಾದಿಯನ್ನು ಕಟ್ಟಿಕೊಟ್ಟವರು; ಖ್ಯಾತ ನಿರ್ದೇಶಕ ಗುರುದತ್ ಅವರ ಸಹಯೋಗದಲ್ಲಿ ದೃಶ್ಯಭಾಷೆಯ ಅನುಸಂಧಾನವನ್ನು ಕೈಗೊಂಡು, ಚಲನಚಿತ್ರಗಳಲ್ಲಿ ನೆರಳು-ಬೆಳಕಿನ ಆಟಕ್ಕೆ ಮಹತ್ತ್ವದ ಸ್ಥಾನವನ್ನು ದೊರಕಿಸಿಕೊಟ್ಟವರು; ದೃಶ್ಯ ಸಂಯೋಜನೆಯ ಮೂಲೋದ್ದೇಶ, ಮೂಲಾಧಾರ ಹಾಗೂ ಸಂಸಿದ್ಧಿಗಳೆಲ್ಲವೂ ಒಂದೇ ಆಗಿದೆ–ಅದುವೇ ’ಭಾವಸ್ಫುರಣ’ ಎನ್ನುವುದನ್ನು ಮನೋಜ್ಞ ಕೃತಿಗಳ ಮೂಲಕ ನಿರೂಪಿಸಿದ್ದಷ್ಟೇ ಅಲ್ಲದೆ ಚಿತ್ರರಸಿಕರಿಗೆ, ನಿರ್ಮಾತೃಗಳಿಗೆ ಹಾಗೂ ತಂತ್ರಜ್ಞರಿಗೆ ಅದನ್ನು ಮನದಟ್ಟು ಮಾಡಿಸುವಂತಹ ದೃಶ್ಯ ಸಂಯೋಜನೆಗಳನ್ನು ಸಾಕ್ಷಾತ್ಕರಿಸಿಕೊಂಡಿದ್ದು ಗುರುದತ್-ಮೂರ್ತಿ ಜೋಡಿಯ ಮಹತ್ಸಾಧನೆ.
Last Updated 15 ಏಪ್ರಿಲ್ 2023, 19:30 IST
ದೃಶ್ಯಭಾಷೆಯ ವ್ಯಾಖ್ಯಾನಕಾರ ವಿ.ಕೆ.ಮೂರ್ತಿ

ಕಾಫಿ ಸ್ಟಿಕ್‍ನಲ್ಲಿ ಕಲಾಕೃತಿಯ ಸೊಬಗು

ಐತಿಹಾಸಿಕ ಸ್ಮಾರಕಗಳ ತದ್ರೂಪು ಸೃಷ್ಟಿಸುವ ಹವ್ಯಾಸಿ ಕಲಾವಿದ
Last Updated 15 ಏಪ್ರಿಲ್ 2023, 19:30 IST
ಕಾಫಿ ಸ್ಟಿಕ್‍ನಲ್ಲಿ ಕಲಾಕೃತಿಯ ಸೊಬಗು

‘ಕಲಾತ್ಮಕ ಚಿತ್ರಗಳ ಮೇಲೂ ಕೋವಿಡ್‌ ಸಾಂಕ್ರಾಮಿಕದ ಕರಿನೆರಳು’

ಕಲಾತ್ಮಕ ಚಿತ್ರಗಳ ಮೇಲೂ ಕೋವಿಡ್‌ ಸಾಂಕ್ರಾಮಿಕ ಕರಿನೆರಳು ಬೀರಿದ್ದು, ಚಿತ್ರೋತ್ಸವಗಳ ಮೂಲಕ ಇಂತಹ ಚಿತ್ರಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನೀಯ ಕೆಲಸ ಎಂದು ಶ್ರೀಲಂಕಾದ ಚಿತ್ರ ನಿರ್ದೇ ಶಕ ಜಯಸುಂದರ ವಿಮುಕ್ತಿ ಹೇಳಿದರು.
Last Updated 29 ಮಾರ್ಚ್ 2023, 20:13 IST
‘ಕಲಾತ್ಮಕ ಚಿತ್ರಗಳ ಮೇಲೂ ಕೋವಿಡ್‌ ಸಾಂಕ್ರಾಮಿಕದ ಕರಿನೆರಳು’

ಕೊಪ್ಪಳ ಜಿಲ್ಲಾ ರಜತ ಮಹೋತ್ಸವ: ಕಲಾತಂಡಗಳ ವೈಭವ

ಸಂಸದ ಸಂಗಣ್ಣ ಕರಡಿ, ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ರತ್ನಂ ಪಾಂಡೆ ಸೇರಿದಂತೆ ಅನೇಕರು ಮೆರವಣಿಗೆಗೆ ಚಾಲನೆ ನೀಡಿದರು. ಜನಪ್ರತಿನಿಧಿಗಳು ಡೊಳ್ಳು ಬಾರಿಸಿದರು.
Last Updated 10 ಮಾರ್ಚ್ 2023, 12:32 IST
ಕೊಪ್ಪಳ ಜಿಲ್ಲಾ ರಜತ ಮಹೋತ್ಸವ: ಕಲಾತಂಡಗಳ ವೈಭವ

‘ಸುರಪುರ ಸುಂದರ ಕಲೆಗಳ ತವರು’

ಸಗರನಾಡು ಗ್ರಾಮೀಣ ನಾಟಕೋತ್ಸವಕ್ಕೆ ಚಾಲನೆ
Last Updated 22 ಫೆಬ್ರುವರಿ 2023, 6:31 IST
‘ಸುರಪುರ ಸುಂದರ ಕಲೆಗಳ ತವರು’

ತಳಸಮುದಾಯದ ಕಲೆಗಳನ್ನು ಮುನ್ನೆಲೆಗೆ ತರಲು ಸಂಸ್ಕೃತಿ ಇಲಾಖೆ ಯೋಜನೆ

ನಶಿಸುತ್ತಿರುವ ವಿಶಿಷ್ಟ ಕಲೆಗಳ ಗುರುತು
Last Updated 11 ಡಿಸೆಂಬರ್ 2022, 21:00 IST
ತಳಸಮುದಾಯದ ಕಲೆಗಳನ್ನು ಮುನ್ನೆಲೆಗೆ ತರಲು ಸಂಸ್ಕೃತಿ ಇಲಾಖೆ ಯೋಜನೆ

ದ್ವಿತೀಯ ಪಿಯುಸಿ | ಕಲಾ ವಿಭಾಗ: ಕೂಲಿ ಕೆಲಸ ಮಾಡುವ ಶಿವರಾಜಗೆ 2ನೇ ರ‍್ಯಾಂಕ್‌

ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಸ್ನೇಹಿತರಿಂದ ಸಂಭ್ರಮಾಚರಣೆ
Last Updated 18 ಜೂನ್ 2022, 20:00 IST
ದ್ವಿತೀಯ ಪಿಯುಸಿ | ಕಲಾ ವಿಭಾಗ: ಕೂಲಿ ಕೆಲಸ ಮಾಡುವ ಶಿವರಾಜಗೆ 2ನೇ ರ‍್ಯಾಂಕ್‌
ADVERTISEMENT

ಅಪರೂಪದ ನಿಸರ್ಗ ಚಿತ್ರ ನಿಪುಣ ಬಿ.ಆರ್‌. ಕೊರ್ತಿ

ವಿಜಯಪುರದ ಜಿನಗಾರ ಗಲ್ಲಿಯಲ್ಲಿ ಜನಿಸಿದ್ದ ಕೊರ್ತಿ ರಾಜ್ಯಕ್ಕೆ, ರಾಷ್ಟ್ರಕ್ಕೆ ಕೀರ್ತಿ ತಂದ ಖ್ಯಾತ ಚಿತ್ರ ಕಲಾವಿದ
Last Updated 25 ಜೂನ್ 2021, 2:56 IST
ಅಪರೂಪದ ನಿಸರ್ಗ ಚಿತ್ರ ನಿಪುಣ ಬಿ.ಆರ್‌. ಕೊರ್ತಿ

ಗಡಿ, ನುಡಿಗೆ ಅನುದಾನ ಕತ್ತರಿ: ಸಾಂಸ್ಕೃತಿಕ ವಲಯದ ಆಕ್ರೋಶ

ಜಾತಿ–ನಿಗಮಗಳಿಗೆ ಭರಪೂರ l ಕಲೆ, ಸಂಸ್ಕೃತಿಗಿಲ್ಲ ಹಣ
Last Updated 14 ಮಾರ್ಚ್ 2021, 20:09 IST
ಗಡಿ, ನುಡಿಗೆ ಅನುದಾನ ಕತ್ತರಿ: ಸಾಂಸ್ಕೃತಿಕ ವಲಯದ ಆಕ್ರೋಶ

ನಟನೆ, ಪುಸ್ತಕ ಪ್ರಕಟಣೆ ತಡೆ ನಿಯಮ ವಾಪಸಾತಿಗೆ ನೌಕರರ ಸಂಘದ ಆಗ್ರಹ

‘ಸರ್ಕಾರಿ ನೌಕರರು ಸಿನಿಮಾ, ಧಾರಾವಾಹಿಗಳಲ್ಲಿ ನಟನೆ, ಪುಸ್ತಕಗಳ ಪ್ರಕಟಣೆ ಮತ್ತು ರಾಜ್ಯ-ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸು ವುದನ್ನು ನಿಷೇಧಿಸಿರುವ ‘ರಾಜ್ಯ ನಾಗರಿಕ ಸೇವೆಗಳ (ನಡವಳಿಕೆ) ನಿಯಮಗಳು –2020’ ಅನ್ನು ವಾಪಸ್‌ ‍ಪಡೆಯಬೇಕು ಎಂದು ರಾಜ್ಯ ಸಚಿವಾಲಯ ನೌಕರರ ಸಂಘ ಆಗ್ರಹಿಸಿದೆ.
Last Updated 9 ಜನವರಿ 2021, 18:47 IST
ನಟನೆ, ಪುಸ್ತಕ ಪ್ರಕಟಣೆ ತಡೆ ನಿಯಮ ವಾಪಸಾತಿಗೆ ನೌಕರರ ಸಂಘದ ಆಗ್ರಹ
ADVERTISEMENT
ADVERTISEMENT
ADVERTISEMENT