ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Asha bhat

ADVERTISEMENT

ಸುಧಾ ಮೂರ್ತಿ ಅವರನ್ನು ಭೇಟಿಯಾದ ರಾಬರ್ಟ್ ಬೆಡಗಿ ‘ಆಶಾ ಭಟ್’; ಫೋಟೊ ವೈರಲ್

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ‘ರಾಬರ್ಟ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟವರು ನಟಿ ಆಶಾ ಭಟ್.
Last Updated 13 ಮೇ 2022, 8:42 IST
ಸುಧಾ ಮೂರ್ತಿ ಅವರನ್ನು ಭೇಟಿಯಾದ ರಾಬರ್ಟ್ ಬೆಡಗಿ ‘ಆಶಾ ಭಟ್’; ಫೋಟೊ ವೈರಲ್

ಸಾಲುಮರದ ತಿಮ್ಮಕ್ಕ, ತುಳಸಿ ಗೌಡರನ್ನು ಭೇಟಿಯಾಗಿದ್ದು ನನ್ನ ಪುಣ್ಯ –ನಟಿ ಆಶಾ ಭಟ್‌

ಚಂದನವನದ ’ರಾಬರ್ಟ್‌’ ಬೆಡಗಿ ಆಶಾ ಭಟ್‌ ಅವರು ಪರಿಸರ ದಂತಕತೆ ಖ್ಯಾತಿಯ ಸಾಲುಮರದ ತಿಮ್ಮಕ್ಕ ಹಾಗೂ ತುಳಸಿ ಗೌಡ ಅವರನ್ನು ಭೇಟಿಯಾಗಿರುವಚಿತ್ರಗಳನ್ನು ಹಂಚಿಕೊಂಡಿದ್ದಾರೆ.
Last Updated 8 ಜನವರಿ 2022, 11:46 IST
ಸಾಲುಮರದ ತಿಮ್ಮಕ್ಕ, ತುಳಸಿ ಗೌಡರನ್ನು ಭೇಟಿಯಾಗಿದ್ದು ನನ್ನ ಪುಣ್ಯ –ನಟಿ ಆಶಾ ಭಟ್‌

ಆನೆಗಳನ್ನು ರಕ್ಷಿಸಿ: ರಾಬರ್ಟ್ ಬೆಡಗಿ ಆಶಾ ಭಟ್ ಕರೆ

ನಟಿ ಆಶಾ ಭಟ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
Last Updated 12 ಆಗಸ್ಟ್ 2021, 12:07 IST
ಆನೆಗಳನ್ನು ರಕ್ಷಿಸಿ: ರಾಬರ್ಟ್ ಬೆಡಗಿ ಆಶಾ ಭಟ್ ಕರೆ

ವರ್ಕೌಟ್ ವಿಡಿಯೊ ಹಂಚಿಕೊಂಡ ರಾಬರ್ಟ್ ಬೆಡಗಿ ಆಶಾ ಭಟ್

ಆಶಾ ಭಟ್ ಇನ್‌ಸ್ಟಾಗ್ರಾಂನಲ್ಲಿ ವರ್ಕೌಟ್ ವಿಡಿಯೊ ಪೋಸ್ಟ್ ಮಾಡಿದ್ದಾರೆ.
Last Updated 18 ಜೂನ್ 2021, 6:42 IST
ವರ್ಕೌಟ್ ವಿಡಿಯೊ ಹಂಚಿಕೊಂಡ ರಾಬರ್ಟ್ ಬೆಡಗಿ ಆಶಾ ಭಟ್

‘ರಾಬರ್ಟ್‌’ ತಂಡದಿಂದ ನಾಳೆ ದರ್ಶನ್‌ ಅಭಿಮಾನಿಗಳಿಗೆ ಸಿಗಲಿರುವ ಸಿಹಿ ಸುದ್ದಿ ಏನು?

ಸೆಪ್ಟೆಂಬರ್‌ 5ರ ಶಿಕ್ಷಕರ ದಿನಾಚರಣೆಯಂದು ಬೆಳಿಗ್ಗೆ 10ಗಂಟೆಗೆ ‘ರಾಬರ್ಟ್‌’ ಚಿತ್ರದ ನಾಯಕಿ ಆಶಾ ಭಟ್‌ ಅವರ ಫಸ್ಟ್‌ ಲುಕ್‌ ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕ ತರುಣ್‌ ಸುಧೀರ್‌ ಟ್ವೀಟ್‌ ಮಾಡಿದ್ದಾರೆ.
Last Updated 4 ಸೆಪ್ಟೆಂಬರ್ 2020, 7:53 IST
‘ರಾಬರ್ಟ್‌’ ತಂಡದಿಂದ ನಾಳೆ ದರ್ಶನ್‌ ಅಭಿಮಾನಿಗಳಿಗೆ ಸಿಗಲಿರುವ ಸಿಹಿ ಸುದ್ದಿ ಏನು?

‘ರಾಬರ್ಟ್‌’ಗೆ ಕನ್ನಡತಿ ಆಶಾ ಭಟ್‌ ನಾಯಕಿ

‘ರಾಬರ್ಟ್’ ಚಿತ್ರದಲ್ಲಿ ದರ್ಶನ್‌ಗೆ ನಾಯಕಿ ಯಾರಾಗುತ್ತಾರೆ ಎಂಬ ಕುತೂಹಲ ಡಿಬಾಸ್ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಕೊನೆಗೂ, ಇಂದು ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಅಂದಹಾಗೆ ದಚ್ಚುಗೆ ಜೋಡಿಯಾಗುತ್ತಿರುವುದು ಕನ್ನಡತಿ ಆಶಾ ಭಟ್‌
Last Updated 4 ಸೆಪ್ಟೆಂಬರ್ 2019, 13:15 IST
‘ರಾಬರ್ಟ್‌’ಗೆ ಕನ್ನಡತಿ ಆಶಾ ಭಟ್‌ ನಾಯಕಿ
ADVERTISEMENT
ADVERTISEMENT
ADVERTISEMENT
ADVERTISEMENT