ವಿಡಿಯೊ: ಕಾಡಿನ ರಾಜ–ರಾಣಿಯ ಕಾಳಗ, ರೋಚಕ ಕದನದಲ್ಲಿ ಗೆದ್ದವರು ಯಾರು?
Asiatic Lions: ಏಷ್ಯಾಟಿಕ್ ಸಿಂಹಗಳಿವೆ ಪ್ರಸಿದ್ಧವಾಗಿರುವ ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರಿಗೆ ಅಪರೂಪದ ದೃಶ್ಯವೊಂದು ಕಂಡು ಬಂದಿದೆ. ನಡು ರಸ್ತೆಯಲ್ಲಿ ಎರಡು ಸಿಂಹಗಳು ಕಾಳಗಕ್ಕೆ ಇಳಿದಿವೆ.Last Updated 15 ಫೆಬ್ರುವರಿ 2026, 11:37 IST