ಇಂಡಿಯನ್ ಓಪನ್ ಅಥ್ಲೆಟಿಕ್ ಕೂಟ ಇಂದು: ತೇಜಸ್ವಿನ್, ತಜಿಂದರ್ ಮೇಲೆ ಗಮನ
ಏಪ್ರಿಲ್‌ನಿಂದ ದೇಶದ ನಾಲ್ಕು ಕಡೆ ನಡೆದಿರುವ ಇಂಡಿಯನ್ ಓಪನ್ ಅಥ್ಲೆಟಿಕ್ ಕೂಟ ಇದೀಗ– ಶನಿವಾರ ನಗರದ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ವರ್ಷದ ಮಧ್ಯದಲ್ಲಿ ನಡೆಯುವ ಈ ಚಾಂಪಿಯನ್‌ಷಿಪ್‌ನಲ್ಲಿ ಕೆಲವು ಪ್ರಮುಖ ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ.Last Updated 27 ಜೂನ್ 2025, 16:29 IST