ಶುಕ್ರವಾರ, 4 ಜುಲೈ 2025
×
ADVERTISEMENT

Attari Border

ADVERTISEMENT

ಅಟ್ಟಾರಿ– ವಾಘಾ ಗಡಿಯಲ್ಲಿ ಸ್ವದೇಶಕ್ಕೆ ಮರಳುತ್ತಿರುವ ಪಾಕಿಸ್ತಾನಿಯರು 

ಭಾರತದಲ್ಲಿದ್ದ ಪಾಕಿಸ್ತಾನ ಪ್ರಜೆಗಳು ಪಂಜಾಬ್‌ನ ಅಮೃತಸರದ ಅಟ್ಟಾರಿ– ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಮರಳುತ್ತಿರುವುದು ಶುಕ್ರವಾರ ಕೂಡ ಮುಂದುವರಿದಿತ್ತು.
Last Updated 25 ಏಪ್ರಿಲ್ 2025, 15:35 IST
ಅಟ್ಟಾರಿ– ವಾಘಾ ಗಡಿಯಲ್ಲಿ ಸ್ವದೇಶಕ್ಕೆ ಮರಳುತ್ತಿರುವ ಪಾಕಿಸ್ತಾನಿಯರು 

Terror Attack:ಅಟ್ಟಾರಿ–ವಾಘಾ ಭೂ ಗಡಿ ಮೂಲಕ ಹಿಂತಿರುಗುತ್ತಿರುವ ಪಾಕ್‌ ಪ್ರಜೆಗಳು

pahalgam terror attack: ಸಾರ್ಕ್ ವೀಸಾ ಯೋಜನೆ (SVES) ಅಡಿಯಲ್ಲಿ ಭಾರತಕ್ಕೆ ಬಂದಿದ್ದ ಹಲವು ‍ಪಾಕಿಸ್ತಾನ ಪ್ರಜೆಗಳು ಅಮೃತಸರದಲ್ಲಿರುವ ಅಟ್ಟಾರಿ–ವಾಘಾ ಭೂಗಡಿ ಮೂಲಕ ಗುರುವಾರ ಹಿಂತಿರುಗುತ್ತಿದ್ದಾರೆ.
Last Updated 24 ಏಪ್ರಿಲ್ 2025, 13:45 IST
Terror Attack:ಅಟ್ಟಾರಿ–ವಾಘಾ ಭೂ ಗಡಿ ಮೂಲಕ ಹಿಂತಿರುಗುತ್ತಿರುವ ಪಾಕ್‌ ಪ್ರಜೆಗಳು

Explainer| ವಾಘಾ–ಅಟ್ಟಾರಿ ಗಡಿ ಬಂದ್: ಪಾಕ್‌ ಮೇಲೆ ಬೀರುವ ಪರಿಣಾಮಗಳೇನು?

Pahalgam Terror Attack: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತ್ಯುತ್ತರವಾಗಿ ಭಾರತ ವಾಘಾ–ಅಟ್ಟಾರಿ ಗಡಿ ಬಂದ್ ಮಾಡಲು ನಿರ್ಧರಿಸಿದೆ. ಈ ನಿರ್ಧಾರದಿಂದ ಪಾಕ್‌ನ ವ್ಯಾಪಾರಕ್ಕೆ ಮತ್ತಷ್ಟು ಹೊಡೆತ ಬೀಳಲಿದೆ ಎಂದು ವಿಶ್ಲೇಷಿಸಲಾಗಿದೆ.
Last Updated 24 ಏಪ್ರಿಲ್ 2025, 11:06 IST
Explainer| ವಾಘಾ–ಅಟ್ಟಾರಿ ಗಡಿ ಬಂದ್: ಪಾಕ್‌ ಮೇಲೆ ಬೀರುವ ಪರಿಣಾಮಗಳೇನು?

ಸ್ವಾತಂತ್ರ್ಯ ದಿನಾಚರಣೆ: ಭಾರತ–ಪಾಕ್‌ ಗಡಿಯಲ್ಲಿ ಸಿಹಿ ವಿನಿಮಯ

‘ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಭಾರತೀಯ ಸೇನೆ ಮತ್ತು ಬಿಎಸ್‌ಎಫ್ ಸಿಬ್ಬಂದಿ ಭಾನುವಾರ ಪಾಕಿಸ್ತಾನದ ಗಡಿ ಭದ್ರತಾ ಯೋಧರೊಂದಿಗೆ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಅಂತರಾಷ್ಟ್ರೀಯ ಗಡಿ (ಐಬಿ)ಯಲ್ಲಿ ಸಿಹಿ ವಿನಿಮಯ ಮಾಡಿಕೊಂಡರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 15 ಆಗಸ್ಟ್ 2021, 12:40 IST
 ಸ್ವಾತಂತ್ರ್ಯ ದಿನಾಚರಣೆ: ಭಾರತ–ಪಾಕ್‌ ಗಡಿಯಲ್ಲಿ ಸಿಹಿ ವಿನಿಮಯ

ಪಾಕ್‌ ಸ್ವಾತಂತ್ರ್ಯೋತ್ಸವ: ವಾಘಾ ಗಡಿಯಲ್ಲಿ ಸೇನೆಗಳ ನಡುವೆ ನಡೆಯದ ಸಿಹಿ ವಿನಿಮಯ

ಪಾಕಿಸ್ತಾನದ ಸ್ವಾತಂತ್ರ್ಯೋತ್ಸವ ದಿನವಾದ ಇಂದು (ಆ.14) ವಾಘಾ ಗಡಿಯಲ್ಲಿ ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಮತ್ತು ಪಾಕ್‌ ರೇಂಜರ್‌ಗಳ ನಡುವೆ ಸಂಪ್ರದಾಯದಂತೆ ನಡೆಯುತ್ತಿದ್ದ ಸಿಹಿ ವಿನಿಮಯ ಕಾರ್ಯಕ್ರಮಕ್ಕೆ ಈ ಬಾರಿ ತಡೆ ಬಿದ್ದಿದೆ.
Last Updated 14 ಆಗಸ್ಟ್ 2019, 9:19 IST
ಪಾಕ್‌ ಸ್ವಾತಂತ್ರ್ಯೋತ್ಸವ: ವಾಘಾ ಗಡಿಯಲ್ಲಿ ಸೇನೆಗಳ ನಡುವೆ ನಡೆಯದ ಸಿಹಿ ವಿನಿಮಯ

ಅಟಾರಿ ಗಡಿ: ₹2,700 ಕೋಟಿ ಮೌಲ್ಯದ ಹೆರಾಯಿನ್‌ ವಶ

ಅಟಾರಿ ಗಡಿ ಪ್ರದೇಶದ ಮೂಲಕ ಕಳ್ಳಸಾಗಣೆ ಮಾಡುತ್ತಿದ್ದ 532 ಕೆಜಿ ಹೆರಾಯಿನ್‌ ಅನ್ನು ಸುಂಕ ವಿಭಾಗವು ವಶಕ್ಕೆ ಪಡೆದಿದ್ದು, ಇದರ ಬೆಲೆ ₹2,700 ಕೋಟಿ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 30 ಜೂನ್ 2019, 19:25 IST
fallback
ADVERTISEMENT
ADVERTISEMENT
ADVERTISEMENT
ADVERTISEMENT