ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Aus vs pak

ADVERTISEMENT

U19 World Cup | ಆಸಿಸ್ ಎದುರು ಪಾಕ್ 179ಕ್ಕೆ ಆಲೌಟ್; ಗೆದ್ದವರಿಗೆ ಭಾರತದ ಸವಾಲು

ಐಸಿಸಿ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್‌ ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿದ ಪಾಕಿಸ್ತಾನ 179 ರನ್‌ ಗಳಿಸಿ ಆಲೌಟ್‌ ಆಗಿದೆ.
Last Updated 8 ಫೆಬ್ರುವರಿ 2024, 12:42 IST
U19 World Cup | ಆಸಿಸ್ ಎದುರು ಪಾಕ್ 179ಕ್ಕೆ ಆಲೌಟ್; ಗೆದ್ದವರಿಗೆ ಭಾರತದ ಸವಾಲು

AUS vs PAK: ವಿದಾಯ ಟೆಸ್ಟ್‌ನಲ್ಲಿ ಮಿಂಚಿದ ಡೇವಿಡ್‌ ವಾರ್ನರ್

ಆಸ್ಟ್ರೇಲಿಯಾಕ್ಕೆ 8 ವಿಕೆಟ್ ಜಯ, 3–0 ಸರಣಿ
Last Updated 6 ಜನವರಿ 2024, 12:44 IST
AUS vs PAK: ವಿದಾಯ ಟೆಸ್ಟ್‌ನಲ್ಲಿ ಮಿಂಚಿದ ಡೇವಿಡ್‌ ವಾರ್ನರ್

ರಿಜ್ವಾನ್ ಔಟ್ ವಿವಾದ: ICC ಎದುರು ಚರ್ಚೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತೀರ್ಮಾನ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಮೊಹಮ್ಮದ್‌ ರಿಜ್ವಾನ್‌ ಅವರು ಔಟಾದ ವಿಚಾರದ ಕುರಿತು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಜೊತೆ ಚರ್ಚಿಸಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ತೀರ್ಮಾನಿಸಿದೆ.
Last Updated 30 ಡಿಸೆಂಬರ್ 2023, 8:56 IST
ರಿಜ್ವಾನ್ ಔಟ್ ವಿವಾದ: ICC ಎದುರು ಚರ್ಚೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತೀರ್ಮಾನ

AUS vs PAK Test: ಆಸ್ಟ್ರೇಲಿಯಾದ ಮೇಲುಗೈ

ವೇಗದ ಬೌಲರ್‌ ಪ್ಯಾಟ್‌ ಕಮಿನ್ಸ್ (37ಕ್ಕೆ3) ಮತ್ತು ಆಫ್‌ ಸ್ಪಿನ್ನರ್‌ ನಥಾನ್ ಲಯನ್ (48ಕ್ಕೆ2) ಅವರು ಎರಡನೇ ಟೆಸ್ಟ್‌ನ ಎರಡನೇ ದಿನವಾದ ಬುಧವಾರ ಆಸ್ಟ್ರೇಲಿಯಾ ತಂಡಕ್ಕೆ ಮೇಲುಗೈ ದೊರಕಿಸಿಕೊಟ್ಟರು.
Last Updated 27 ಡಿಸೆಂಬರ್ 2023, 14:14 IST
AUS vs PAK Test: ಆಸ್ಟ್ರೇಲಿಯಾದ ಮೇಲುಗೈ

PHOTOS: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ
Last Updated 20 ಅಕ್ಟೋಬರ್ 2023, 14:37 IST
PHOTOS: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ
err

PHOTOS | AUS Vs PAK: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಸಂಭ್ರಮ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಸಂಭ್ರಮ
Last Updated 20 ಅಕ್ಟೋಬರ್ 2023, 13:28 IST
PHOTOS | AUS Vs PAK: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಸಂಭ್ರಮ
err

Pak vs Aus Test: ಪಾಕಿಸ್ತಾನ ತತ್ತರ, ಆಸ್ಟ್ರೇಲಿಯಾಗೆ ಮುನ್ನಡೆ

ಮಿಚೆಲ್ ಸ್ಟಾರ್ಕ್‌, ಪ್ಯಾಟ್ ಕಮಿನ್ಸ್ ಜೋಡಿಯ ಅಮೋಘ ವೇಗದ ದಾಳಿ
Last Updated 23 ಮಾರ್ಚ್ 2022, 13:28 IST
Pak vs Aus Test: ಪಾಕಿಸ್ತಾನ ತತ್ತರ, ಆಸ್ಟ್ರೇಲಿಯಾಗೆ ಮುನ್ನಡೆ
ADVERTISEMENT

ಪಾಕ್ ತಂಡವನ್ನು ಆಹ್ವಾನಿಸುವುದು ಬೇಡ ಎಂದಾಗ ಕೆಲವರು ಆಕ್ಷೇಪಿಸಿದ್ದರು: ಚಾಪೆಲ್

ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಮುಕ್ತಾಯವಾದ ಟೆಸ್ಟ್‌ ಕ್ರಿಕೆಟ್‌ ಸರಣಿಯನ್ನು 2–0 ಅಂತರದಲ್ಲಿ ಸೋತ ಪಾಕಿಸ್ತಾನ ವಿರುದ್ಧ ಆಸಿಸ್‌ ತಂಡದ ಮಾಜಿ ನಾಯಕ ಇಯಾನ್‌ ಚಾಪೆಲ್‌ ತೀಕ್ಷ್ಣವಾಗಿ ಟೀಕೆ ಮಾಡಿದ್ದಾರೆ.
Last Updated 5 ಡಿಸೆಂಬರ್ 2019, 12:40 IST
ಪಾಕ್ ತಂಡವನ್ನು ಆಹ್ವಾನಿಸುವುದು ಬೇಡ ಎಂದಾಗ ಕೆಲವರು ಆಕ್ಷೇಪಿಸಿದ್ದರು: ಚಾಪೆಲ್

ಲಾರಾ ದಾಖಲೆ ಮುರಿಯಲು ನನಗೆ ಇನ್ನೊಂದು ಅವಕಾಶ ಸಿಗಬಹುದು: ವಾರ್ನರ್

ಟೆಸ್ಟ್‌ ಕ್ರಿಕೆಟ್‌ನ ಇನಿಂಗ್ಸ್‌ವೊಂದರಲ್ಲಿ ವೈಯಕ್ತಿಕ ಹೆಚ್ಚು ರನ್‌ ಗಳಿಸಿದ ದಾಖಲೆ ವೆಸ್ಟ್‌ಇಂಡೀಸ್‌ ಕ್ರಿಕೆಟಿಗ ಬ್ರಯಾನ್‌ ಲಾರಾ ಅವರ ಹೆಸರಿನಲ್ಲಿದೆ. ಈ ದಾಖಲೆಯನ್ನು ಮುರಿಯಲು ನನಗೆ ಮತ್ತೊಂದು ಅವಕಾಶ ಸಿಗಬಹುದು ಎಂದು ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 4 ಡಿಸೆಂಬರ್ 2019, 6:23 IST
ಲಾರಾ ದಾಖಲೆ ಮುರಿಯಲು ನನಗೆ ಇನ್ನೊಂದು ಅವಕಾಶ ಸಿಗಬಹುದು: ವಾರ್ನರ್

AUS vs PAK | ಆಸ್ಟ್ರೇಲಿಯಾದಲ್ಲಿ ಸತತ 14ನೇ ಟೆಸ್ಟ್‌ ಸೋಲು ಕಂಡ ಪಾಕಿಸ್ತಾನ

ಪಾಕಿಸ್ತಾನ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಕ್ಲೀನ್‌ ಸ್ವೀಪ್‌ ಮಾಡಿತು. ಇದರೊಂದಿಗೆ ಪಾಕಿಸ್ತಾನ ತಂಡ 1999ರಿಂದ ಈಚೆಗೆ ಆಸ್ಟ್ರೇಲಿಯಾದಲ್ಲಿ ಆಡಿದ 14 ಪಂದ್ಯಗಳಲ್ಲಿಯೂ ಸೋಲು ಕಂಡಿತು.
Last Updated 2 ಡಿಸೆಂಬರ್ 2019, 13:15 IST
AUS vs PAK | ಆಸ್ಟ್ರೇಲಿಯಾದಲ್ಲಿ ಸತತ 14ನೇ ಟೆಸ್ಟ್‌ ಸೋಲು ಕಂಡ ಪಾಕಿಸ್ತಾನ
ADVERTISEMENT
ADVERTISEMENT
ADVERTISEMENT