ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Auto expo

ADVERTISEMENT

'ವಾಹನಗಳ ಮೇಳ 2023' ಕ್ಕೆ ಚಾಲನೆ

ದಕ್ಷಿಣ ಕನ್ನಡ ಜಿಲ್ಲೆಯ ಬಳಸಿದ ವಾಹನಗಳ ಮಾರಾಟಗಾರರು ಮತ್ತು ಏಜೆಂಟ್‌ಗಳ ಸಂಘದ ವತಿಯಿಂದ ಇಲ್ಲಿನ ಕರಾವಳಿ ಉತ್ಸವ ಮೈದಾನದಲ್ಲಿ ಏರ್ಪಡಿಸಿರುವ ‘ವಾಹನ ಮೇಳ 2023’ಕ್ಕೆ ಮೇಯರ್‌ ಜಯಾನಂದ ಅಂಚನ್‌ ಶನಿವಾರ ಚಾಲನೆ ನೀಡಿದರು.
Last Updated 11 ಮಾರ್ಚ್ 2023, 16:08 IST
'ವಾಹನಗಳ ಮೇಳ 2023' ಕ್ಕೆ ಚಾಲನೆ

ಆಳ– ಅಗಲ: ವಾಹನ ಮೇಳದಲ್ಲಿ ತಂತ್ರಜ್ಞಾನ ವೈವಿಧ್ಯ

ದೆಹಲಿ ಬಳಿಯ ನೊಯಿಡಾದಲ್ಲಿ ವರ್ಷಕ್ಕೊಮ್ಮೆ ನಡೆಯುವ ‘ಆಟೊ ಎಕ್ಸ್‌ಪೋ’ ದೇಶದ ಅತ್ಯಂತ ದೊಡ್ಡ ವಾಹನ ಪ್ರದರ್ಶನ ಮೇಳ. ದೇಶದ ಆಟೊಮೊಬೈಲ್‌ ಕ್ಷೇತ್ರವು ಎತ್ತಸಾಗುತ್ತಿದೆ ಎಂಬುದರ ಮುನ್ನೋಟವನ್ನು ಈ ಪ್ರದರ್ಶನವು ನೀಡುತ್ತದೆ.
Last Updated 12 ಜನವರಿ 2023, 19:32 IST
ಆಳ– ಅಗಲ: ವಾಹನ ಮೇಳದಲ್ಲಿ ತಂತ್ರಜ್ಞಾನ ವೈವಿಧ್ಯ

ದೇಶದಲ್ಲಿ 3 ವರ್ಷಗಳ ಬಳಿಕ ವಾಹನ ಮೇಳ

ಮೂರು ವರ್ಷಗಳ ಬಳಿಕ ದೇಶದಲ್ಲಿ ವಾಹನ ಪ್ರದರ್ಶನ ಮೇಳೆ ಮತ್ತೆ ನಡೆಯಲಿದೆ. ಆದರೆ, ಕೆಲವು ಪ್ರಮುಖ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸುತ್ತಿಲ್ಲ.
Last Updated 8 ಜನವರಿ 2023, 19:30 IST
ದೇಶದಲ್ಲಿ 3 ವರ್ಷಗಳ ಬಳಿಕ ವಾಹನ ಮೇಳ

ಬೆಂಗಳೂರಿನಲ್ಲಿ ವಿಶೇಷ ಡ್ರೈವ್ ಮೂಲಕ ಕುಶಾಕ್‌ ಯಶಸ್ಸಿನ ಸಂಭ್ರಮಾಚರಣೆ

ಸ್ಕೋಡಾ ಆಟೊ ಇಂಡಿಯಾ ಕಂಪನಿಯು ವಿಶೇಷ ಗ್ರಾಹಕ ಡ್ರೈವ್‌ ಮೂಲಕ ತನ್ನ ಕುಶಾಕ್‌ ವಾಹನದ ಯಶಸ್ಸಿನ ಸಂಭ್ರಮವನ್ನು ಬೆಂಗಳೂರಿನಲ್ಲಿ ಆಚರಿಸಿತು.
Last Updated 26 ಅಕ್ಟೋಬರ್ 2021, 16:25 IST
ಬೆಂಗಳೂರಿನಲ್ಲಿ ವಿಶೇಷ ಡ್ರೈವ್ ಮೂಲಕ ಕುಶಾಕ್‌ ಯಶಸ್ಸಿನ ಸಂಭ್ರಮಾಚರಣೆ

ವಾಹನಕುಂಭ ಮೇಳ!

ಚೀನಾದಲ್ಲಿ ಕೋವಿಡ್‌–19 ವೈರಸ್ ಸೃಷ್ಟಿಸಿದ ಆತಂಕದ ಕಾರಣಕ್ಕೆ ಕಂಪನಿಗಳ ಪ್ರಮುಖರು ಮೇಳದಿಂದ ದೂರ ಉಳಿದಿದ್ದರು. ಆದರೆ, ಹೊಸ ವಾಹನಗಳನ್ನು ಪರಿಚಯಿಸುವಲ್ಲಿ ಅಲ್ಲಿನ ಪ್ರಮುಖ ಕಂಪನಿಗಳು ಪ್ರಾಬಲ್ಯ ಮೆರೆದವು.
Last Updated 19 ಫೆಬ್ರುವರಿ 2020, 19:30 IST
ವಾಹನಕುಂಭ ಮೇಳ!

ಭಾರತದ ಮೇಲೆ ಚೀನಾ ಕಂಪನಿಗಳಕಣ್ಣು

ವಾಹನ ತಯಾರಿಕೆಯ ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಿರುವ ಚೀನಾ, ಈ ವಾಹನ ಮೇಳದಲ್ಲಿ ದೊಡ್ಡ ಪ್ರಮಾಣದಲ್ಲಿ ಭಾಗಿಯಾಗಿ ಗಮನ ಸೆಳೆಯಿತು.
Last Updated 19 ಫೆಬ್ರುವರಿ 2020, 19:30 IST
ಭಾರತದ ಮೇಲೆ ಚೀನಾ ಕಂಪನಿಗಳಕಣ್ಣು

ಕಾರಿನಲ್ಲೇ ಮಲಗಲು ಹಾಸಿಗೆ, ಊಟಕ್ಕೆ ಅಡುಗೆ ಮನೆ: ಬೆಂಜ್‌ನ ಮಾರ್ಕೊ ಪೋಲೊ

ವಿ–ಕ್ಲಾಸ್‌ ಮಾರ್ಕೊ ಪೋಲೊ ಮೂಲಕ ದೇಶದಲ್ಲಿ ಐಷಾರಾಮಿ ಮಲ್ಟಿ ಪರ್ಪಸ್‌ ವೆಹಿಕಲ್‌ (ಎಂಪಿವಿ) ವಿಭಾಗದ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿದೆ.
Last Updated 6 ಫೆಬ್ರುವರಿ 2020, 7:58 IST
ಕಾರಿನಲ್ಲೇ ಮಲಗಲು ಹಾಸಿಗೆ, ಊಟಕ್ಕೆ ಅಡುಗೆ ಮನೆ: ಬೆಂಜ್‌ನ ಮಾರ್ಕೊ ಪೋಲೊ
ADVERTISEMENT

ಮಹೀಂದ್ರಾ ಎಲೆಕ್ಟ್ರಿಕ್‌ 'ಕೆಯುವಿ 100' ಬಿಡುಗಡೆ: ಬೆಲೆ ₹ 8.25 ಲಕ್ಷ 

ಪರಿಸರ ಸ್ನೇಹಿ ಮತ್ತು ಶಕ್ತಿಯುತ ಎಸ್‌ಯುವಿ ಚಾಲನೆ ಮಾಡುವ ಅನುಭವವನ್ನು ಇ–ಕೆಯುವಿ 100 ನೀಡಲಿದೆ ಎನ್ನುತ್ತಾರೆ ಮಹೀಂದ್ರಾ ಕಂಪನಿಯ ಎಲೆಕ್ಟ್ರಿಕ್‌ ವಾಹನಗಳ ಅಭಿವೃದ್ಧಿ ವಿಭಾಗದ ಆಶಿಶ್‌ ಮಲಿಕ್‌.
Last Updated 5 ಫೆಬ್ರುವರಿ 2020, 12:59 IST
ಮಹೀಂದ್ರಾ ಎಲೆಕ್ಟ್ರಿಕ್‌ 'ಕೆಯುವಿ 100' ಬಿಡುಗಡೆ: ಬೆಲೆ ₹ 8.25 ಲಕ್ಷ 

ಕಿಯಾ 'ಕಾರ್ನಿವಾಲ್' ಬಿಡುಗಡೆ: ಆರಂಭಿಕ ಬೆಲೆ ₹ 24.95 ಲಕ್ಷ

'ಆಟೊ ಎಕ್ಸ್‌ಪೊ 2020'ರಲ್ಲಿ ದಕ್ಷಿಣ ಕೊರಿಯಾದ ಕಾರು ತಯಾರಿಕಾ ಸಂಸ್ಥೆ ತನ್ನ ಹೊಸ ಕಾರನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 5 ಫೆಬ್ರುವರಿ 2020, 9:31 IST
ಕಿಯಾ 'ಕಾರ್ನಿವಾಲ್' ಬಿಡುಗಡೆ: ಆರಂಭಿಕ ಬೆಲೆ ₹ 24.95 ಲಕ್ಷ

ಆಟೊ ಎಕ್ಸ್‌ಪೊ ಚೀನಿಯರ ‘ಕಾರು’ ಬಾರು

ಆರ್ಥಿಕ ಹಿಂಜರಿತ, ವಾಹನಗಳ ಸತತ ಮಾರಾಟ ಕುಸಿತದ ನಡುವೆ ಆಯೋಜನೆ ಗೊಳ್ಳಲಿರುವ ಈ ಬಾರಿಯ ಆಟೊ ಎಕ್ಸ್‌ಪೊದಲ್ಲಿ ಹಲವು ಹಳಬರ ಗೈರು, ಕೆಲ ಹೊಸಬರ ಹಾಜರಿಯ ಮೂಲಕ ಹೊಸತನಕ್ಕೆ ಮುನ್ನುಡಿ ಬರೆಯಲಿದೆ ಎಂದೇ ನಿರೀಕ್ಷಿಸಲಾಗಿದೆ.
Last Updated 22 ಜನವರಿ 2020, 19:30 IST
ಆಟೊ ಎಕ್ಸ್‌ಪೊ ಚೀನಿಯರ ‘ಕಾರು’ ಬಾರು
ADVERTISEMENT
ADVERTISEMENT
ADVERTISEMENT